ಸಂಚಿಕೆ 1
ಲೋಕದ ನಿಜವಾದ ಬೆಳಕು
ಆ ವಾಕ್ಯ ಮೊದಲಿಂದಾನೂ ದೇವರ ಜೊತೆ ಇದ್ದನು ಮತ್ತು ದೇವರ ತರ ಇದ್ದನು (gnj 1 00:00–00:43)
ಆ ವಾಕ್ಯದ ಮೂಲಕ ದೇವರು ಎಲ್ಲಾನೂ ಸೃಷ್ಟಿ ಮಾಡಿದನು (gnj 1 00:44–01:00)
ಆ ವಾಕ್ಯದ ಮೂಲಕ ಜೀವ ಮತ್ತು ಬೆಳಕು ಬಂತು (gnj 1 01:01–02:11)
ಕತ್ತಲೆಗೆ ಬೆಳಕನ್ನ ಆರಿಸೋಕೆ ಆಗ್ತಿಲ್ಲ (gnj 1 02:12–03:59)
ಲೂಕ, ಪುಸ್ತಕ ಬರೆಯುವಾಗ ಯಾಕೆ ಬರೀತಿದ್ದಾನೆ ಅಂತ ಹೇಳಿದ್ದಾನೆ, ಅವನು ಥೆಯೊಫಿಲನಿಗೆ ಬರೀತಿದ್ದಾನೆ (gnj 1 04:13–06:02)
ಯೋಹಾನ ಹುಟ್ಟೋದ್ರ ಬಗ್ಗೆ ಗಬ್ರಿಯೇಲ ಹೇಳಿದ ಭವಿಷ್ಯವಾಣಿ (gnj 1 06:04–13:53)
ಯೇಸು ಹುಟ್ಟೋದ್ರ ಬಗ್ಗೆ ಗಬ್ರಿಯೇಲ ಹೇಳಿದ ಭವಿಷ್ಯವಾಣಿ (gnj 1 13:52–18:26)
ಮರಿಯ ಎಲಿಸಬೆತ್ನ ನೋಡೋಕೆ ಹೋಗ್ತಾಳೆ (gnj 1 18:27–21:15)
ಮರಿಯ ಯೆಹೋವನನ್ನ ಹೊಗಳ್ತಾಳೆ (gnj 1 21:14–24:00)
ಯೋಹಾನ ಹುಟ್ಟಿದ, ಅವನಿಗೆ ಹೆಸ್ರಿಟ್ರು (gnj 1 24:01–27:17)
ಜಕರೀಯ ಹೇಳಿದ ಭವಿಷ್ಯವಾಣಿ (gnj 1 27:15–30:56)
ಮರಿಯ ಪವಿತ್ರಶಕ್ತಿಯಿಂದ ಗರ್ಭಿಣಿ ಆದಳು; ಯೋಸೇಫನ ಪ್ರತಿಕ್ರಿಯೆ (gnj 1 30:58–35:29)
ಯೋಸೇಫ ಮತ್ತು ಮರಿಯ ಬೆತ್ಲೆಹೇಮ್ಗೆ ಹೋದ್ರು; ಯೇಸು ಹುಟ್ಟಿದನು (gnj 1 35:30–39:53)
ದೇವದೂತರು ಹೊಲದಲ್ಲಿದ್ದ ಕುರುಬರಿಗೆ ಕಾಣಿಸ್ಕೊಂಡ್ರು (gnj 1 39:54–41:40)
ಕುರುಬರು ಮೇವು ಹಾಕೋ ಸ್ಥಳಕ್ಕೆ ಹೋದ್ರು (gnj 1 41:41–43:53)
ಯೇಸುನ ಯೆಹೋವನಿಗೆ ಸಮರ್ಪಿಸೋಕೆ ದೇವಾಲಯಕ್ಕೆ ತಂದ್ರು (gnj 1 43:56–45:02)
ಸಿಮೆಯೋನನಿಗೆ ಕ್ರಿಸ್ತನನ್ನ ನೋಡೋ ಸುಯೋಗ ಸಿಕ್ತು (gnj 1 45:04–48:50)
ಅನ್ನ ಮಗು ಬಗ್ಗೆ ಮಾತಾಡಿದಳು (gnj 1 48:52–50:21)
ಜ್ಯೋತಿಷಿಗಳು ಬಂದ್ರು; ಮಗುನ ಸಾಯಿಸೋಕೆ ಹೆರೋದ ಮಾಡಿದ ಕುತಂತ್ರ (gnj 1 50:25–55:52)
ಮರಿಯ ಮತ್ತು ಯೇಸುನ ಕರ್ಕೊಂಡು ಯೋಸೇಫ ಈಜಿಪ್ಟಿಗೆ ಓಡಿಹೋದ (gnj 1 55:53–57:34)
ಬೆತ್ಲೆಹೇಮ್ ಮತ್ತು ಸುತ್ತಮುತ್ತ ಊರಲ್ಲಿರೋ ಎರಡು ವರ್ಷದ ಒಳಗಿನ ಎಲ್ಲ ಗಂಡುಮಕ್ಕಳನ್ನ ಹೆರೋದ ಕೊಲ್ಲಿಸಿದ (gnj 1 57:35–59:32)
ಯೇಸುವಿನ ಕುಟುಂಬ ನಜರೇತ್ನಲ್ಲಿ ವಾಸಮಾಡ್ತು (gnj 1 59:34–1:03:55)
ಹನ್ನೆರಡು ವರ್ಷದ ಯೇಸು ದೇವಾಲಯದಲ್ಲಿ (gnj 1 1:04:00–1:09:40)
ಯೇಸು ಅಪ್ಪ-ಅಮ್ಮ ಜೊತೆ ನಜರೇತಿಗೆ ವಾಪಸ್ ಹೋದ (gnj 1 1:09:41–1:10:27)
ನಿಜವಾದ ಬೆಳಕು ಲೋಕಕ್ಕೆ ಬರೋ ಸಮಯ ಹತ್ರ ಆಗಿತ್ತು (gnj 1 1:10:28–1:10:55)