ತೋರಿಸು ಬೈಬಲ್ ಪುಸ್ತಕ ಆದಿಕಾಂಡ ವಿಮೋಚನಕಾಂಡ ಯಾಜಕಕಾಂಡ ಅರಣ್ಯಕಾಂಡ ಧರ್ಮೋಪದೇಶಕಾಂಡ ಯೆಹೋಶುವ ನ್ಯಾಯಸ್ಥಾಪಕರು ರೂತ್ 1 ಸಮುವೇಲ 2 ಸಮುವೇಲ 1 ಅರಸು 2 ಅರಸು 1 ಪೂರ್ವಕಾಲವೃತ್ತಾಂತ 2 ಪೂರ್ವಕಾಲವೃತ್ತಾಂತ ಎಜ್ರ ನೆಹೆಮೀಯ ಎಸ್ತೇರ್ ಯೋಬ ಕೀರ್ತನೆ ಜ್ಞಾನೋಕ್ತಿ ಪ್ರಸಂಗಿ ಪರಮ ಗೀತ ಯೆಶಾಯ ಯೆರೆಮೀಯ ಪ್ರಲಾಪ ಯೆಹೆಜ್ಕೇಲ ದಾನಿಯೇಲ ಹೋಶೇಯ ಯೋವೇಲ ಆಮೋಸ ಓಬದ್ಯ ಯೋನ ಮೀಕ ನಹೂಮ ಹಬಕ್ಕೂಕ ಚೆಫನ್ಯ ಹಗ್ಗಾಯ ಜೆಕರ್ಯ ಮಲಾಕಿ ಮತ್ತಾಯ ಮಾರ್ಕ ಲೂಕ ಯೋಹಾನ ಅ. ಕಾರ್ಯ ರೋಮನ್ನರಿಗೆ 1 ಕೊರಿಂಥ 2 ಕೊರಿಂಥ ಗಲಾತ್ಯ ಎಫೆಸ ಫಿಲಿಪ್ಪಿ ಕೊಲೊಸ್ಸೆ 1 ಥೆಸಲೊನೀಕ 2 ಥೆಸಲೊನೀಕ 1 ತಿಮೊತಿ 2 ತಿಮೊತಿ ತೀತ ಫಿಲೆಮೋನ ಇಬ್ರಿಯ ಯಾಕೋಬ 1 ಪೇತ್ರ 2 ಪೇತ್ರ 1 ಯೋಹಾನ 2 ಯೋಹಾನ 3 ಯೋಹಾನ ಯೂದ ಪ್ರಕಟನೆ ಅಧ್ಯಾಯ 1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 ಅಪೊಸ್ತಲರ ಕಾರ್ಯ ಅಧ್ಯಾಯಗಳು 1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 ಸಾರಾಂಶ 1 ಥೆಯೊಫಿಲನಿಗೆ ಬರೆದ ಪತ್ರ (1-5) ಇಡೀ ಭೂಮಿಯಲ್ಲಿ ನನ್ನ ಬಗ್ಗೆ ಸಾಕ್ಷಿ ಕೊಡ್ತಿರ (6-8) ಯೇಸು ಸ್ವರ್ಗಕ್ಕೆ ಏರಿ ಹೋದನು (9-11) ಶಿಷ್ಯರು ಸೇರಿಬಂದ್ರು (12-14) ಯೂದನ ಬದಲು ಮತ್ತೀಯನನ್ನ ಆರಿಸಿದ್ದು (15-26) 2 ಐವತ್ತನೇ ದಿನದ ಹಬ್ಬದಲ್ಲಿ ಪವಿತ್ರಶಕ್ತಿ ಬಂತು (1-13) ಪೇತ್ರನ ಭಾಷಣ (14-36) ಪೇತ್ರನ ಭಾಷಣಕ್ಕೆ ಜನ್ರ ಪ್ರತಿಕ್ರಿಯೆ (37-41) 3,000 ಜನ್ರ ದೀಕ್ಷಾಸ್ನಾನ (41) ಕ್ರೈಸ್ತರ ಸಹವಾಸ (42-47) 3 ಕುಂಟ ಭಿಕ್ಷುಕನನ್ನ ವಾಸಿಮಾಡಿದ ಪೇತ್ರ (1-10) ಸೊಲೊಮೋನನ ಮಂಟಪದಲ್ಲಿ ಪೇತ್ರನ ಭಾಷಣ (11-26) “ಎಲ್ಲವನ್ನ ಸರಿಮಾಡೋ ಸಮಯ ಬರುತ್ತೆ” (21) ಮೋಶೆ ತರ ಒಬ್ಬ ಪ್ರವಾದಿ (22) 4 ಪೇತ್ರ ಮತ್ತು ಯೋಹಾನ ಜೈಲಿಗೆ (1-4) ಶಿಷ್ಯರ ಸಂಖ್ಯೆ 5,000 ಆಯ್ತು (4) ಹಿರೀಸಭೆ ಮುಂದೆ ವಿಚಾರಣೆ (5-22) ‘ನಾವಂತೂ ಮಾತಾಡದೆ ಇರಲ್ಲ’ (20) ಧೈರ್ಯಕ್ಕಾಗಿ ಪ್ರಾರ್ಥನೆ (23-31) ಶಿಷ್ಯರು ಒಬ್ಬರಿಗೊಬ್ರು ಹಂಚ್ಕೊಂಡ್ರು (32-37) 5 ಅನನೀಯ ಮತ್ತು ಸಪ್ಫೈರ (1-11) ಅಪೊಸ್ತಲರಿಂದ ತುಂಬ ಅದ್ಭುತಗಳು (12-16) ಜೈಲಿಗೆ ಹಾಕಿದ್ರು ಆಮೇಲೆ ಬಿಟ್ಟುಬಿಟ್ರು (17-21ಎ) ಮತ್ತೆ ಹಿರೀಸಭೆ ಮುಂದೆ ಕರ್ಕೊಂಡು ಬಂದ್ರು (21ಬಿ-32) ‘ಮನುಷ್ಯರಿಗಿಂತ ದೇವ್ರಿಗೇ ವಿಧೇಯರಾಗಬೇಕು’ (29) ಗಮಲಿಯೇಲನ ಸಲಹೆ (33-40) ಮನೆಮನೆ ಸೇವೆ (41, 42) 6 ಸೇವೆಮಾಡೋಕೆ ಏಳು ಜನ್ರ ಆಯ್ಕೆ (1-7) ಸ್ತೆಫನನ ಮೇಲೆ ದೇವರ ಬಗ್ಗೆ ಮಾತಾಡಿದ ಆರೋಪ (8-15) 7 ಹಿರೀಸಭೆಯ ಮುಂದೆ ಸ್ತೆಫನನ ಭಾಷಣ (1-53) ಪೂರ್ವಜರ ಕಾಲ (2-16) ನಾಯಕನಾದ ಮೋಶೆ; ಇಸ್ರಾಯೇಲ್ಯರ ಮೂರ್ತಿಪೂಜೆ (17-43) ಮನುಷ್ಯ ಮಾಡಿದ ಮನೆಯಲ್ಲಿ ದೇವರು ಇರಲ್ಲ (44-50) ಸ್ತೆಫನನ ಮೇಲೆ ಕಲ್ಲೆಸೆದ್ರು (54-60) 8 ಹಿಂಸೆ ಮಾಡ್ತಿದ್ದ ಸೌಲ (1-3) ಸಮಾರ್ಯದಲ್ಲಿ ಚೆನ್ನಾಗಿ ಸೇವೆಮಾಡಿದ ಫಿಲಿಪ್ಪ (4-13) ಪೇತ್ರ ಮತ್ತು ಯೋಹಾನನನ್ನ ಸಮಾರ್ಯಕ್ಕೆ ಕಳಿಸಿದ್ರು (14-17) ಸೀಮೋನ ಪವಿತ್ರಶಕ್ತಿಯನ್ನ ಕೊಂಡ್ಕೊಳೋಕೆ ನೋಡಿದ (18-25) ಇಥಿಯೋಪ್ಯದ ಅಧಿಕಾರಿ (26-40) 9 ಸೌಲ ದಮಸ್ಕಕ್ಕೆ ಹೋಗ್ತಿದ್ದಾಗ (1-9) ಸೌಲನಿಗೆ ಸಹಾಯ ಮಾಡೋಕೆ ಬಂದ ಅನನೀಯ (10-19ಎ) ಸೌಲ ದಮಸ್ಕದಲ್ಲಿ ಯೇಸು ಬಗ್ಗೆ ಸಾರಿಹೇಳಿದ (19ಬಿ-25) ಸೌಲ ಯೆರೂಸಲೇಮಿಗೆ ಬಂದ (26-31) ಪೇತ್ರ ಐನೇಯನನ್ನ ವಾಸಿಮಾಡಿದ (32-35) ಸಹಾಯಕ್ಕೆ ಹೆಸ್ರುವಾಸಿ ಆಗಿದ್ದ ದೊರ್ಕಳಿಗೆ ಮತ್ತೆ ಜೀವ ಬಂತು (36-43) 10 ಕೊರ್ನೇಲ್ಯನ ದರ್ಶನ (1-8) ಪೇತ್ರನಿಗೆ ಬಂದ ಶುದ್ಧ ಮಾಡಿರೋ ಪ್ರಾಣಿಗಳ ದರ್ಶನ (9-16) ಪೇತ್ರ ಕೊರ್ನೇಲ್ಯನನ್ನ ಭೇಟಿ ಮಾಡ್ತಾನೆ (17-33) ಪೇತ್ರ ಸಿಹಿಸುದ್ದಿಯನ್ನ ಬೇರೆ ಜನಾಂಗದವ್ರಿಗೂ ಸಾರ್ತಾನೆ (34-43) “ದೇವರು ಭೇದಭಾವ ಮಾಡಲ್ಲ” (34, 35) ಬೇರೆ ಜನ್ರ ಮೇಲೂ ಪವಿತ್ರಶಕ್ತಿ ಮತ್ತು ಅವ್ರ ದೀಕ್ಷಾಸ್ನಾನ (44-48) 11 ಪೇತ್ರ ಅಪೊಸ್ತಲರಿಗೆ ವರದಿ ಮಾಡ್ತಾನೆ (1-18) ಬಾರ್ನಬ ಮತ್ತು ಸೌಲ ಸಿರಿಯಾದ ಅಂತಿಯೋಕ್ಯದಲ್ಲಿ (19-26) ಶಿಷ್ಯರಿಗೆ ಕ್ರೈಸ್ತರು ಅಂತ ಹೆಸ್ರು ಬಂತು (26) ಅಗಬನ ಬರಗಾಲದ ಭವಿಷ್ಯವಾಣಿ (27-30) 12 ಯಾಕೋಬನನ್ನ ಕೊಂದ್ರು; ಪೇತ್ರನನ್ನ ಜೈಲಿಗೆ ಹಾಕಿದ್ರು (1-5) ಪೇತ್ರನ ಅದ್ಭುತ ಬಿಡುಗಡೆ (6-19) ದೇವದೂತನ ಕೈಯಲ್ಲಿ ಸತ್ತ ಹೆರೋದ (20-25) 13 ಬಾರ್ನಬ ಮತ್ತು ಸೌಲನನ್ನ ಮಿಷನರಿಯಾಗಿ ಕಳಿಸಿದ್ರು (1-3) ಸೈಪ್ರಸ್‌ನಲ್ಲಿ ಸೇವೆ (4-12) ಪಿಸಿದ್ಯದ ಅಂತಿಯೋಕ್ಯದಲ್ಲಿ ಪೌಲನ ಭಾಷಣ (13-41) ಯೆಹೂದ್ಯರಲ್ಲದ ಜನ್ರಿಗೆ ಸಾರೋಕೆ ಭವಿಷ್ಯವಾಣಿ (42-52) 14 ಇಕೋನ್ಯದಲ್ಲಿ ಅಭಿವೃದ್ಧಿ ಮತ್ತು ವಿರೋಧ (1-7) ಲುಸ್ತ್ರದಲ್ಲಿ ದೇವರುಗಳು ಅಂತ ತಪ್ಪು ತಿಳ್ಕೊಂಡ್ರು (8-18) ಪೌಲನನ್ನ ಕಲ್ಲುಗಳಿಂದ ಹೊಡೆದ್ರೂ ಬದುಕಿದ (19, 20) ಸಭೆಗಳನ್ನ ಬಲಪಡಿಸಿದ (21-23) ಸಿರಿಯಾದ ಅಂತಿಯೋಕ್ಯಕ್ಕೆ ವಾಪಸ್ ಬಂದ (24-28) 15 ಸುನ್ನತಿ ವಿಷ್ಯದಲ್ಲಿ ಅಂತಿಯೋಕ್ಯದಲ್ಲಿ ವಾದವಿವಾದ (1, 2) ಆ ಪ್ರಶ್ನೆ ಯೆರೂಸಲೇಮಿಗೆ ಹೋಯ್ತು (3-5) ಹಿರಿಯರು ಮತ್ತು ಅಪೊಸ್ತಲರು ಸೇರಿಬಂದ್ರು (6-21) ಆಡಳಿತ ಮಂಡಲಿಯಿಂದ ಪತ್ರ (22-29) ರಕ್ತದಿಂದ ದೂರ ಇರಿ (28, 29) ಪತ್ರದಿಂದ ಸಭೆಗಳಿಗೆ ಪ್ರೋತ್ಸಾಹ (30-35) ಪೌಲ ಮತ್ತು ಬಾರ್ನಬ ಬೇರೆಬೇರೆ ದಿಕ್ಕಿಗೆ ಹೋದ್ರು (36-41) 16 ಪೌಲ ತಿಮೊತಿಯನ್ನ ಆರಿಸ್ಕೊಂಡ (1-5) ಮಕೆದೋನ್ಯದ ವ್ಯಕ್ತಿಯ ದರ್ಶನ (6-10) ಫಿಲಿಪ್ಪಿಯಲ್ಲಿ ಲುದ್ಯಳು ಸತ್ಯಕ್ಕೆ ಬಂದಳು (11-15) ಪೌಲ ಮತ್ತು ಸೀಲನನ್ನ ಜೈಲಿಗೆ ಹಾಕಿದ್ರು (16-24) ಜೈಲಿನ ಅಧಿಕಾರಿ ಮತ್ತು ಕುಟುಂಬದವರು ದೀಕ್ಷಾಸ್ನಾನ (25-34) ಅಧಿಕಾರಿಗಳು ಪೌಲನಿಗೆ ಕ್ಷಮೆ ಕೇಳಿದ್ರು (35-40) 17 ಪೌಲ ಮತ್ತು ಸೀಲ ಥೆಸಲೊನೀಕದಲ್ಲಿ (1-9) ಪೌಲ ಮತ್ತು ಸೀಲ ಬೆರೋಯದಲ್ಲಿ (10-15) ಪೌಲ ಅಥೆನ್ಸಲ್ಲಿ (16-22ಎ) ಅರಿಯೊಪಾಗದಲ್ಲಿ ಪೌಲನ ಭಾಷಣ (22ಬಿ-34) 18 ಕೊರಿಂಥದಲ್ಲಿ ಪೌಲನ ಸೇವೆ (1-17) ಸಿರಿಯಾದ ಅಂತಿಯೋಕ್ಯಕ್ಕೆ ವಾಪಸ್ (18-22) ಪೌಲ ಗಲಾತ್ಯ ಮತ್ತು ಫ್ರುಗ್ಯಕ್ಕೆ ಹೋದ (23) ಹುರುಪಿನ ಅಪೊಲ್ಲೋಸನಿಗೆ ಸಹಾಯ ಸಿಕ್ತು (24-28) 19 ಎಫೆಸದಲ್ಲಿ ಪೌಲ; ಕೆಲವ್ರಿಗೆ ಮತ್ತೆ ದೀಕ್ಷಾಸ್ನಾನ (1-7) ಪೌಲನ ಸೇವೆಯ ಚಟುವಟಿಕೆಗಳು (8-10) ಮಾಟಮಂತ್ರ ಹೆಚ್ಚಿದ್ರೂ ತುಂಬ ಜನ ಸತ್ಯಕ್ಕೆ ಬಂದ್ರು (11-20) ಎಫೆಸದಲ್ಲಿ ದೊಡ್ಡ ಗಲಾಟೆ (21-41) 20 ಮಕೆದೋನ್ಯ ಮತ್ತು ಗ್ರೀಸಿನಲ್ಲಿ ಪೌಲ (1-6) ತ್ರೋವದ ಯೂತಿಖನಿಗೆ ಮತ್ತೆ ಜೀವ ಬಂತು (7-12) ತ್ರೋವದಿಂದ ಮಿತಿಲೇನಕ್ಕೆ (13-16) ಪೌಲ ಎಫೆಸದ ಹಿರಿಯರನ್ನ ಭೇಟಿಯಾಗ್ತಾನೆ (17-38) ಮನೆಯಿಂದ ಮನೆಗೆ ಹೋಗಿ ಕಲಿಸಿದ್ದು (20) “ಕೊಡೋದ್ರಲ್ಲಿ ಜಾಸ್ತಿ ಖುಷಿ ಸಿಗುತ್ತೆ” (35) 21 ಯೆರೂಸಲೇಮಿಗೆ ಪ್ರಯಾಣ (1-14) ಯೆರೂಸಲೇಮಿಗೆ ಬಂದನು (15-19) ಪೌಲ ಹಿರಿಯರ ಸಲಹೆ ಪಾಲಿಸಿದ (20-26) ದೇವಾಲಯದಲ್ಲಿ ಗಲಾಟೆ; ಪೌಲ ಜೈಲಿಗೆ (27-36) ಜನ್ರ ಹತ್ರ ಮಾತಾಡಕ್ಕೆ ಪೌಲನಿಗೆ ಅವಕಾಶ (37-40) 22 ಜನ್ರ ಗುಂಪಿನ ಮುಂದೆ ಪೌಲನ ತರ್ಕ (1-21) ಪೌಲ ತನ್ನ ರೋಮ್ ಪ್ರಜೆ ಹಕ್ಕನ್ನ ಬಳಸಿದ (22-29) ಹಿರೀಸಭೆ ಸೇರಿಬಂತು (30) 23 ಪೌಲ ಹಿರೀಸಭೆ ಮುಂದೆ ಮಾತಾಡಿದ (1-10) ಪೌಲನಿಗೆ ಒಡೆಯನಿಂದ ಬಲ ಸಿಕ್ತು (11) ಪೌಲನನ್ನ ಕೊಲ್ಲೋಕೆ ಸಂಚು (12-22) ಪೌಲನನ್ನ ಕೈಸರೈಯಕ್ಕೆ ಕಳಿಸಿದ್ರು (23-35) 24 ಪೌಲನ ವಿರುದ್ಧ ಆರೋಪಗಳು (1-9) ಪೌಲ ಫೇಲಿಕ್ಸನ ಮುಂದೆ ವಿವರಿಸಿದ (10-21) ಪೌಲನ ಕೇಸನ್ನ ಎರಡು ವರ್ಷ ಮುಂದೂಡಿದ್ರು (22-27) 25 ಫೆಸ್ತನ ಮುಂದೆ ಪೌಲನ ವಿಚಾರಣೆ (1-12) ‘ನಾನು ರಾಜನ ಹತ್ರ ಹೋಗ್ತಿನಿ!’ (11) ಫೆಸ್ತ ಅಗ್ರಿಪ್ಪ ರಾಜನನ್ನ ಭೇಟಿಮಾಡ್ತಾನೆ (13-22) ಪೌಲ ಅಗ್ರಿಪ್ಪನ ಮುಂದೆ (23-27) 26 ಅಗ್ರಿಪ್ಪನ ಮುಂದೆ ಪೌಲನ ವಿವರಣೆ (1-11) ಪೌಲ ಎಲ್ಲ ವಿವರಿಸಿ ಹೇಳಿದ (12-23) ಫೆಸ್ತ ಮತ್ತು ಅಗ್ರಿಪ್ಪನ ಪ್ರತಿಕ್ರಿಯೆ (24-32) 27 ಪೌಲ ರೋಮಿಗೆ ಹಡಗು ಪ್ರಯಾಣ (1-12) ಹಡಗಿಗೆ ಬಿರುಗಾಳಿ ಬಡಿತು (13-38) ಹಡಗು ಒಡಿತು (39-44) 28 ಮಾಲ್ಟ ದ್ವೀಪ ತಲುಪಿದ್ರು (1-6) ಪೊಪ್ಲಿಯನ ಅಪ್ಪನಿಗೆ ವಾಸಿಯಾಯ್ತು (7-10) ರೋಮಿನಲ್ಲಿ (11-16) ಪೌಲ ರೋಮಿನಲ್ಲಿ ಯೆಹೂದಿಗಳ ಜೊತೆ ಮಾತಾಡಿದ (17-29) ಎರಡು ವರ್ಷ ಪೌಲ ಧೈರ್ಯದಿಂದ ಸಾರಿದ (30, 31) ಹಿಂದಿನದು ಮುಂದೆ ಪ್ರಿಂಟ್ ಶೇರ್ ಮಾಡಿ ಶೇರ್ ಮಾಡಿ ಅಪೊಸ್ತಲರ ಕಾರ್ಯ—ಮುಖ್ಯಾಂಶಗಳು ಪವಿತ್ರ ಬೈಬಲ್ - ಹೊಸ ಲೋಕ ಭಾಷಾಂತರ ಅಪೊಸ್ತಲರ ಕಾರ್ಯ—ಮುಖ್ಯಾಂಶಗಳು ಕನ್ನಡ ಅಪೊಸ್ತಲರ ಕಾರ್ಯ—ಮುಖ್ಯಾಂಶಗಳು https://cms-imgp.jw-cdn.org/img/p/1001061100/univ/wpub/1001061100_univ_sqr_xl.jpg nwt ಅಪೊಸ್ತಲರ ಕಾರ್ಯ ಪು. 2262-2265