ತೋರಿಸು ಬೈಬಲ್ ಪುಸ್ತಕ ಆದಿಕಾಂಡ ವಿಮೋಚನಕಾಂಡ ಯಾಜಕಕಾಂಡ ಅರಣ್ಯಕಾಂಡ ಧರ್ಮೋಪದೇಶಕಾಂಡ ಯೆಹೋಶುವ ನ್ಯಾಯಸ್ಥಾಪಕರು ರೂತ್ 1 ಸಮುವೇಲ 2 ಸಮುವೇಲ 1 ಅರಸು 2 ಅರಸು 1 ಪೂರ್ವಕಾಲವೃತ್ತಾಂತ 2 ಪೂರ್ವಕಾಲವೃತ್ತಾಂತ ಎಜ್ರ ನೆಹೆಮೀಯ ಎಸ್ತೇರ್ ಯೋಬ ಕೀರ್ತನೆ ಜ್ಞಾನೋಕ್ತಿ ಪ್ರಸಂಗಿ ಪರಮ ಗೀತ ಯೆಶಾಯ ಯೆರೆಮೀಯ ಪ್ರಲಾಪ ಯೆಹೆಜ್ಕೇಲ ದಾನಿಯೇಲ ಹೋಶೇಯ ಯೋವೇಲ ಆಮೋಸ ಓಬದ್ಯ ಯೋನ ಮೀಕ ನಹೂಮ ಹಬಕ್ಕೂಕ ಚೆಫನ್ಯ ಹಗ್ಗಾಯ ಜೆಕರ್ಯ ಮಲಾಕಿ ಮತ್ತಾಯ ಮಾರ್ಕ ಲೂಕ ಯೋಹಾನ ಅ. ಕಾರ್ಯ ರೋಮನ್ನರಿಗೆ 1 ಕೊರಿಂಥ 2 ಕೊರಿಂಥ ಗಲಾತ್ಯ ಎಫೆಸ ಫಿಲಿಪ್ಪಿ ಕೊಲೊಸ್ಸೆ 1 ಥೆಸಲೊನೀಕ 2 ಥೆಸಲೊನೀಕ 1 ತಿಮೊತಿ 2 ತಿಮೊತಿ ತೀತ ಫಿಲೆಮೋನ ಇಬ್ರಿಯ ಯಾಕೋಬ 1 ಪೇತ್ರ 2 ಪೇತ್ರ 1 ಯೋಹಾನ 2 ಯೋಹಾನ 3 ಯೋಹಾನ ಯೂದ ಪ್ರಕಟನೆ ಅಧ್ಯಾಯ 1 2 3 4 5 6 7 8 9 10 11 12 13 ಇಬ್ರಿಯರಿಗೆ ಬರೆದ ಪತ್ರ ಅಧ್ಯಾಯಗಳು 1 2 3 4 5 6 7 8 9 10 11 12 13 ಸಾರಾಂಶ 1 ದೇವರು ತನ್ನ ಮಗನ ಮೂಲಕ ಮಾತಾಡ್ತಾನೆ (1-4) ದೇವರ ಮಗ ದೇವದೂತರಿಗಿಂತ ಶ್ರೇಷ್ಠ (5-14) 2 ಇನ್ನೂ ಹೆಚ್ಚು ಗಮನ ಕೊಡು (1-4) ಎಲ್ಲವೂ ಯೇಸುವಿಗೆ ಅಧೀನ (5-9) ಯೇಸು, ಆತನ ಸಹೋದರರು (10-18) ಅವ್ರನ್ನ ರಕ್ಷಿಸೋಕೆ ಮುಖ್ಯ ಪ್ರತಿನಿಧಿ (10) ಕರುಣಾಮಯಿ ಮಹಾ ಪುರೋಹಿತ (17) 3 ಯೇಸು ಮೋಶೆಗಿಂತ ಶ್ರೇಷ್ಠ (1-6) ಎಲ್ಲವನ್ನೂ ಸೃಷ್ಟಿಸಿದ್ದು ದೇವರೇ (4) ನಂಬಿಕೆ ಕಳ್ಕೊಳ್ಳದಂತೆ ಎಚ್ಚರಿಕೆ (7-19) “ಇವತ್ತು ನೀವು ನನ್ನ ಮಾತನ್ನ ಕೇಳಿಸ್ಕೊಳ್ಳುವಾಗ” (7, 15) 4 ದೇವರ ಜೊತೆ ವಿಶ್ರಾಂತಿ ಪಡೆಯೋಕೆ ಯೋಗ್ಯತೆ ಕಳ್ಕೊಳ್ಳಬಾರದು (1-10) ದೇವರ ಜೊತೆ ವಿಶ್ರಾಂತಿ ಪಡೆಯೋಕೆ ಪ್ರೋತ್ಸಾಹ (11-13) ದೇವರ ವಾಕ್ಯಕ್ಕೆ ಜೀವ ಇದೆ (12) ಯೇಸು ಶ್ರೇಷ್ಠ ಮಹಾ ಪುರೋಹಿತ (14-16) 5 ಮಾನವ ಪುರೋಹಿತರಿಗಿಂತ ಯೇಸು ಶ್ರೇಷ್ಠ (1-10) ಮೆಲ್ಕಿಜೆದೇಕನ ಹಾಗೆ (6, 10) ಕಷ್ಟಗಳ ಮೂಲಕ ವಿಧೇಯತೆ ಕಲಿತ (8) ಶಾಶ್ವತವಾಗಿ ರಕ್ಷಿಸೋ ಜವಾಬ್ದಾರಿ ಆತನಿಗಿದೆ (9) ಪ್ರೌಢರಾಗದೆ ಇರುವವ್ರಿಗೆ ಎಚ್ಚರಿಕೆ (11-14) 6 ಪ್ರೌಢರಾಗೋಕೆ ಪ್ರಗತಿ ಮಾಡ್ತಾ ಇರಬೇಕು (1-3) ನಂಬಿಕೆಯಿಂದ ಬಿದ್ದುಹೋಗುವವರು ದೇವರ ಮಗನನ್ನ ಮತ್ತೆ ಮರದ ಕಂಬಕ್ಕೆ ಜಡಿತಾರೆ (4-8) ನಿಮ್ಮ ನಿರೀಕ್ಷೆ ನಿಜವಾಗುತ್ತೆ ಅನ್ನೋ ಭರವಸೆ ಇರಬೇಕು (9-12) ದೇವರು ಕೊಟ್ಟ ಮಾತು ಖಂಡಿತ ನಿಜ ಆಗುತ್ತೆ (13-20) ದೇವರು ಕೊಟ್ಟ ಮಾತು, ಇಟ್ಟ ಆಣೆ ಯಾವತ್ತೂ ಬದಲಾಗಲ್ಲ (17, 18) 7 ಮೆಲ್ಕಿಜೆದೇಕನ ವಿಶೇಷತೆ, ಅವನೇ ರಾಜ ಮತ್ತು ಪುರೋಹಿತ (1-10) ಕ್ರಿಸ್ತನ ಪುರೋಹಿತ ಸೇವೆ ಶ್ರೇಷ್ಠ (11-28) ಸಂಪೂರ್ಣವಾಗಿ ರಕ್ಷಿಸೋ ಸಾಮರ್ಥ್ಯ ಕ್ರಿಸ್ತನಿಗಿದೆ (25) 8 ಪವಿತ್ರ ಡೇರೆ ಸ್ವರ್ಗದಲ್ಲಿರೋ ವಿಷ್ಯಗಳ ಮಾದರಿ (1-6) ಹಳೇ ಮತ್ತು ಹೊಸ ಒಪ್ಪಂದಕ್ಕಿರೋ ವ್ಯತ್ಯಾಸ (7-13) 9 ಭೂಮಿಯಲ್ಲಿದ್ದ ಪವಿತ್ರ ಸ್ಥಳದಲ್ಲಿ ಪವಿತ್ರ ಸೇವೆ (1-10) ಕ್ರಿಸ್ತ ತನ್ನ ರಕ್ತ ತಗೊಂಡು ಸ್ವರ್ಗಕ್ಕೆ ಹೋದ (11-28) ಹೊಸ ಒಪ್ಪಂದಕ್ಕೆ ಮಧ್ಯಸ್ಥ (15) 10 ಪ್ರಾಣಿಗಳ ಬಲಿ ಪಾಪ ತೆಗೆದುಹಾಕಲ್ಲ (1-4) ನಿಯಮ ಪುಸ್ತಕ ನೆರಳಷ್ಟೇ (1) ಕ್ರಿಸ್ತ ಎಲ್ಲ ಕಾಲಕ್ಕೂ ಒಂದೇ ಸಲ ಬಲಿ ಅರ್ಪಿಸಿದ (5-18) ಜೀವಕ್ಕೆ ನಡೆಸೋ ಒಂದು ಹೊಸ ದಾರಿ (19-25) ಸಭೆ ಸೇರೋದನ್ನ ಬಿಟ್ಟುಬಿಡೋದು ಬೇಡ (24, 25) ಬೇಕುಬೇಕಂತಾನೇ ಪಾಪ ಮಾಡಬಾರದು ಅನ್ನೋ ಎಚ್ಚರಿಕೆ (26-31) ಸಹಿಸ್ಕೊಳ್ಳೋಕೆ ಆಗುವಂಥ ನಂಬಿಕೆ ಮತ್ತು ಭರವಸೆ (32-39) 11 ನಂಬಿಕೆಯ ಅರ್ಥ (1, 2) ನಂಬಿಕೆಯ ಉದಾಹರಣೆಗಳು (3-40) ನಂಬಿಕೆ ಇಲ್ಲದೆ ಇದ್ರೆ ದೇವರನ್ನ ಖುಷಿಪಡಿಸೋಕೆ ಆಗೋದೇ ಇಲ್ಲ (6) 12 ಯೇಸು ನಮ್ಮ ನಂಬಿಕೆಯನ್ನ ಪೂರ್ಣ ಮಾಡ್ತಾನೆ (1-3) ದೊಡ್ಡ ಮೋಡದ ಹಾಗೆ ಇರೋ ಸಾಕ್ಷಿಗಳು (1) ಯೆಹೋವ ಕೊಡೋ ಶಿಸ್ತನ್ನ ಕಡೆಗಣಿಸಬೇಡ (4-11) ಹೆಜ್ಜೆ ಇಡೋ ದಾರಿಯನ್ನ ನೇರ ಮಾಡ್ತಾ ಇರಿ (12-17) ಸ್ವರ್ಗದ ಯೆರೂಸಲೇಮಿನ ಹತ್ರ ಬಂದಿದ್ದೀರ (18-29) 13 ಕೊನೇಲಿ ಪ್ರೋತ್ಸಾಹದ ಮಾತುಗಳು, ವಂದನೆ (1-25) ಅತಿಥಿಸತ್ಕಾರ ಮಾಡೋದನ್ನ ಮರಿಬೇಡಿ (2) ಮದುವೆ ಬಂಧವನ್ನ ಗೌರವಿಸಬೇಕು (4) ಮುಂದಾಳತ್ವ ವಹಿಸುವವ್ರಿಗೆ ವಿಧೇಯತೆ ತೋರಿಸಿ (7, 17) ಸ್ತುತಿ ಅನ್ನೋ ಬಲಿ ಕೊಡಿ (15, 16) ಹಿಂದಿನದು ಮುಂದೆ ಪ್ರಿಂಟ್ ಶೇರ್ ಮಾಡಿ ಶೇರ್ ಮಾಡಿ ಇಬ್ರಿಯರಿಗೆ—ಮುಖ್ಯಾಂಶಗಳು ಪವಿತ್ರ ಬೈಬಲ್ - ಹೊಸ ಲೋಕ ಭಾಷಾಂತರ ಇಬ್ರಿಯರಿಗೆ—ಮುಖ್ಯಾಂಶಗಳು ಕನ್ನಡ ಇಬ್ರಿಯರಿಗೆ—ಮುಖ್ಯಾಂಶಗಳು https://cms-imgp.jw-cdn.org/img/p/1001061100/univ/wpub/1001061100_univ_sqr_xl.jpg nwt ಇಬ್ರಿಯ ಪು. 2493-2494