ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎ6-ಎ

ಚಾರ್ಟ್‌: ಯೆಹೂದದ ಮತ್ತು ಇಸ್ರಾಯೇಲಿನ ರಾಜರು, ಪ್ರವಾದಿಗಳು (ಭಾಗ 1)

ದಕ್ಷಿಣದ ಎರಡು ಕುಲಗಳ ಯೆಹೂದ ರಾಜ್ಯವನ್ನ ಆಳಿದ ರಾಜರು

997 ಕ್ರಿ.ಪೂ.

ರೆಹಬ್ಬಾಮ: 17 ವರ್ಷ

980

ಅಬೀಯ (ಅಬೀಯಾಮ): 3 ವರ್ಷ

978

ಆಸ: 41 ವರ್ಷ

937

ಯೆಹೋಷಾಫಾಟ: 25 ವರ್ಷ

913

ಯೆಹೋರಾಮ: 8 ವರ್ಷ

ಸುಮಾರು 906

ಅಹಜ್ಯ: 1 ವರ್ಷ

ಸುಮಾರು 905

ರಾಣಿ ಅತಲ್ಯ: 6 ವರ್ಷ

898

ಯೆಹೋವಾಷ: 40 ವರ್ಷ

858

ಅಮಚ್ಯ: 29 ವರ್ಷ

829

ಉಜ್ಜೀಯ (ಅಜರ್ಯ): 52 ವರ್ಷ

ಉತ್ತರದ ಹತ್ತು ಕುಲಗಳ ಇಸ್ರಾಯೇಲ್‌ ರಾಜ್ಯವನ್ನ ಆಳಿದ ರಾಜರು

997 ಕ್ರಿ.ಪೂ.

ಯಾರೊಬ್ಬಾಮ: 22 ವರ್ಷ

ಸುಮಾರು 976

ನಾದಾಬ: 2 ವರ್ಷ

ಸುಮಾರು 975

ಬಾಷ: 24 ವರ್ಷ

ಸುಮಾರು 952

ಏಲ: 2 ವರ್ಷ

ಜಿಮ್ರಿ: 7 ದಿನ (ಸುಮಾರು 951)

ಒಮ್ರಿ ಮತ್ತು ತಿಬ್ನಿ: 4 ವರ್ಷ

ಸುಮಾರು 947

ಒಮ್ರಿ (ಒಬ್ಬನೇ): 8 ವರ್ಷ

ಸುಮಾರು 940

ಅಹಾಬ: 22 ವರ್ಷ

ಸುಮಾರು 920

ಅಹಜ್ಯ: 2 ವರ್ಷ

ಸುಮಾರು 917

ಯೋರಾಮ: 12 ವರ್ಷ

ಸುಮಾರು 905

ಯೇಹು: 28 ವರ್ಷ

876

ಯೆಹೋವಾಹಾಜ: 14 ವರ್ಷ

ಸುಮಾರು 862

ಯೆಹೋವಾಹಾಜ ಮತ್ತು ಯೆಹೋವಾಷ: 3 ವರ್ಷ

ಸುಮಾರು 859

ಯೆಹೋವಾಷ (ಒಬ್ಬನೇ): 16 ವರ್ಷ

ಸುಮಾರು 844

ಎರಡನೇ ಯಾರೊಬ್ಬಾಮ: 41 ವರ್ಷ

  • ಪ್ರವಾದಿಗಳ ಪಟ್ಟಿ

  • ಯೋವೇಲ

  • ಎಲೀಯ

  • ಎಲೀಷ

  • ಯೋನ

  • ಆಮೋಸ