ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆದಿಕಾಂಡ ಪುಸ್ತಕ

ಅಧ್ಯಾಯಗಳು

ಸಾರಾಂಶ

  • 1

    • ಆಕಾಶ ಭೂಮಿಯ ಸೃಷ್ಟಿ (1, 2)

    • ಆರು ದಿನಗಳಲ್ಲಿ ಭೂಮಿಯ ಸೃಷ್ಟಿ (3-31)

      • 1ನೇ ದಿನ: ಬೆಳಕು, ಹಗಲು, ರಾತ್ರಿ (3-5)

      • 2ನೇ ದಿನ: ವಿಸ್ತಾರ ಸ್ಥಳ (6-8)

      • 3ನೇ ದಿನ: ಒಣನೆಲ, ಗಿಡ-ಮರಗಳು (9-13)

      • 4ನೇ ದಿನ: ಆಕಾಶದಲ್ಲಿ ಬೆಳಕುಗಳು (14-19)

      • 5ನೇ ದಿನ: ಮೀನು, ಪಕ್ಷಿಗಳು (20-23)

      • 6ನೇ ದಿನ: ನೆಲದ ಮೇಲಿನ ಪ್ರಾಣಿಗಳು, ಮನುಷ್ಯರು (24-31)

  • 2

    • ಏಳನೇ ದಿನ ದೇವರ ವಿಶ್ರಾಂತಿ (1-3)

    • ಯೆಹೋವ ದೇವರು ಆಕಾಶ ಭೂಮಿ ಸೃಷ್ಟಿಸಿದನು (4)

    • ಏದೆನ್‌ ತೋಟದಲ್ಲಿ ಗಂಡು ಮತ್ತು ಹೆಣ್ಣು (5-25)

      • ಮಣ್ಣಿಂದ ಮನುಷ್ಯ (7)

      • ತಿನ್ನಬಾರದ ಮರದ ಹಣ್ಣು (15-17)

      • ಹೆಣ್ಣಿನ ಸೃಷ್ಟಿ (18-25)

  • 3

    • ಮನುಷ್ಯನ ಪಾಪದ ಆರಂಭ (1-13)

      • ಮೊದಲ ಸುಳ್ಳು (4, 5)

    • ದಂಗೆಕೋರರಿಗೆ ಯೆಹೋವನ ಶಿಕ್ಷೆ (14-24)

      • ಸ್ತ್ರೀ ಸಂತಾನದ ಬಗ್ಗೆ ಮುಂಚೆನೇ ಹೇಳಿದ್ದು (15)

      • ಏದೆನಿನಿಂದ ಹೊರಗೆ ಹಾಕಿದ್ದು (23, 24)

  • 4

    • ಕಾಯಿನ ಮತ್ತು ಹೇಬೆಲ (1-16)

    • ಕಾಯಿನನ ವಂಶದವರು (17-24)

    • ಸೇತ, ಅವನ ಮಗ ಎನೋಷ (25, 26)

  • 5

    • ಆದಾಮನಿಂದ ನೋಹನ ತನಕ (1-32)

      • ಆದಾಮನಿಗೆ ಗಂಡುಹೆಣ್ಣು ಮಕ್ಕಳಾದ್ರು (4)

      • ಹನೋಕ ದೇವರ ಇಷ್ಟದ ಪ್ರಕಾರ ಜೀವಿಸಿದ (21-24)

  • 6

    • ದೇವದೂತರು ಸ್ತ್ರೀಯರನ್ನ ಮದುವೆಯಾದ್ರು (1-3)

    • ನೆಫೀಲಿಯರ ಜನನ (4)

    • ಮನುಷ್ಯರ ಕೆಟ್ಟತನದಿಂದ ಯೆಹೋವನಿಗೆ ದುಃಖ (5-8)

    • ನೋಹನಿಗೆ ಹಡಗು ಕಟ್ಟೋ ಕೆಲಸ (9-16)

    • ಜಲಪ್ರಳಯದ ಬಗ್ಗೆ ದೇವರ ಸಂದೇಶ (17-22)

  • 7

    • ಹಡಗಿನ ಒಳಗೆ (1-10)

    • ಇಡೀ ಭೂಮಿಯಲ್ಲಿ ಜಲಪ್ರಳಯ (11-24)

  • 8

    • ಜಲಪ್ರಳಯದ ನೀರು ಕಮ್ಮಿ ಆಯ್ತು (1-14)

      • ಪಾರಿವಾಳ ಹೊರಗೆ ಬಿಟ್ಟದ್ದು (8-12)

    • ಹಡಗಿಂದ ಹೊರಗೆ (15-19)

    • ಭೂಮಿ ಬಗ್ಗೆ ದೇವರ ಆಶೀರ್ವಾದ (20-22)

  • 9

    • ಮಾನವಕುಲಕ್ಕೆ ನಿರ್ದೇಶನ (1-7)

      • ರಕ್ತದ ಬಗ್ಗೆ ನಿಯಮ (4-6)

    • ಮಳೆಬಿಲ್ಲಿನ ಒಪ್ಪಂದ (8-17)

    • ನೋಹನ ವಂಶದವರ ಬಗ್ಗೆ ಮುಂಚೆನೇ ಹೇಳಿದ್ದು (18-29)

  • 10

    • ಜನಾಂಗಗಳ ಪಟ್ಟಿ (1-32)

      • ಯೆಫೆತನ ವಂಶ (2-5)

      • ಹಾಮನ ವಂಶ (6-20)

        • ನಿಮ್ರೋದ ಯೆಹೋವನನ್ನ ವಿರೋಧಿಸಿದ (8-12)

      • ಶೇಮನ ವಂಶ (21-31)

  • 11

    • ಬಾಬೆಲ್‌ ಗೋಪುರ (1-4)

    • ಯೆಹೋವ ಭಾಷೆಯನ್ನ ಗಲಿಬಿಲಿ ಮಾಡಿದನು (5-9)

    • ಶೇಮನಿಂದ ಅಬ್ರಾಮನ ತನಕ (10-32)

      • ತೆರಹನ ಕುಟುಂಬ (27)

      • ಅಬ್ರಾಮ ಊರ್‌ ಪಟ್ಟಣ ಬಿಟ್ಟ (31)

  • 12

    • ಖಾರಾನಿಂದ ಕಾನಾನಿಗೆ ಅಬ್ರಾಮನ ಪಯಣ (1-9)

      • ದೇವರು ಅಬ್ರಾಮನಿಗೆ ಕೊಟ್ಟ ಮಾತು (7)

    • ಈಜಿಪ್ಟಲ್ಲಿ ಅಬ್ರಾಮ ಸಾರಯ (10-20)

  • 13

    • ಅಬ್ರಾಮ ಕಾನಾನಿಗೆ ವಾಪಸ್‌ (1-4)

    • ಅಬ್ರಾಮ ಲೋಟ ಬೇರೆಯಾದ್ರು (5-13)

    • ದೇವರು ಅಬ್ರಾಮನಿಗೆ ಮತ್ತೆ ಮಾತು ಕೊಟ್ಟನು (14-18)

  • 14

    • ಅಬ್ರಾಮ ಲೋಟನನ್ನ ಕಾಪಾಡಿದ (1-16)

    • ಮೆಲ್ಕಿಜೆದೇಕನಿಂದ ಅಬ್ರಾಮನಿಗೆ ಆಶೀರ್ವಾದ (17-24)

  • 15

    • ಅಬ್ರಾಮನ ಜೊತೆ ದೇವರು ಮಾಡಿದ ಒಪ್ಪಂದ (1-21)

      • 400 ವರ್ಷ ಕಷ್ಟಪಡ್ತಾರೆ ಅನ್ನೋ ಭವಿಷ್ಯವಾಣಿ (13)

      • ದೇವರು ಅಬ್ರಾಮನಿಗೆ ಮತ್ತೆ ಮಾತುಕೊಟ್ಟನು (18-21)

  • 16

    • ಹಾಗರ ಮತ್ತು ಇಷ್ಮಾಯೇಲ್‌ (1-16)

  • 17

    • ಅಬ್ರಹಾಮ ಜನಾಂಗಗಳಿಗೆ ತಂದೆ (1-8)

      • ಅಬ್ರಾಮನಿಗೆ ಅಬ್ರಹಾಮ ಅನ್ನೋ ಹೆಸರು (5)

    • ಸುನ್ನತಿಯ ಒಪ್ಪಂದ (9-14)

    • ಸಾರಯಳಿಗೆ ಸಾರ ಅನ್ನೋ ಹೆಸರು (15-17)

    • ಇಸಾಕ ಹುಟ್ತಾನೆ ಅನ್ನೋ ಭವಿಷ್ಯವಾಣಿ (18-27)

  • 18

    • ಮೂರು ದೇವದೂತರಿಂದ ಅಬ್ರಹಾಮನ ಭೇಟಿ (1-8)

    • ಸಾರಗೆ ಮಗ ಹುಟ್ತಾನೆ ಅನ್ನೋ ಭವಿಷ್ಯವಾಣಿ, ಸಾರ ನಕ್ಕಳು (9-15)

    • ಸೊದೋಮ್‌ ಪಟ್ಟಣಕ್ಕಾಗಿ ಅಬ್ರಹಾಮನ ಮನವಿ (16-33)

  • 19

    • ದೇವದೂತರು ಮತ್ತು ಲೋಟನ ಭೇಟಿ (1-11)

    • ಪಟ್ಟಣ ಬಿಟ್ಟುಹೋಗಲು ಸೂಚನೆ (12-22)

    • ಸೊದೋಮ್‌ ಗೊಮೋರದ ನಾಶ (23-29)

      • ಲೋಟನ ಹೆಂಡತಿ ಉಪ್ಪಿನ ಕಂಬ (26)

    • ಲೋಟ ಮತ್ತು ಅವನ ಹೆಣ್ಣುಮಕ್ಕಳು (30-38)

      • ಮೋವಾಬ್ಯರ ಮತ್ತು ಅಮ್ಮೋನಿಯರ ಹುಟ್ಟು (37, 38)

  • 20

    • ಸಾರಳನ್ನ ಅಬೀಮೆಲೆಕನಿಂದ ಕಾಪಾಡಿದನು (1-18)

  • 21

    • ಇಸಾಕನ ಜನನ (1-7)

    • ಇಷ್ಮಾಯೇಲ ಇಸಾಕನಿಗೆ ತಮಾಷೆ ಮಾಡಿದ (8, 9)

    • ಹಾಗರ ಮತ್ತು ಇಷ್ಮಾಯೇಲನನ್ನ ಕಳಿಸಿಬಿಟ್ರು (10-21)

    • ಅಬ್ರಹಾಮ ಅಬೀಮೆಲೆಕನ ಜೊತೆ ಒಪ್ಪಂದ (22-34)

  • 22

    • ಇಸಾಕನನ್ನ ಬಲಿ ಕೊಡೋಕೆ ಆಜ್ಞೆ (1-19)

      • ಅಬ್ರಹಾಮನ ಸಂತಾನದಿಂದ ಆಶೀರ್ವಾದ (15-18)

    • ರೆಬೆಕ್ಕಳ ಕುಟುಂಬ (20-24)

  • 23

    • ಸಾರಳ ಮರಣ ಮತ್ತು ಸಮಾಧಿ ಸ್ಥಳ (1-20)

  • 24

    • ಇಸಾಕನಿಗೆ ಹೆಣ್ಣು ಹುಡುಕಿದ್ದು (1-58)

    • ಇಸಾಕ ಇದ್ದಲ್ಲಿಗೆ ರೆಬೆಕ್ಕಳ ಆಗಮನ (59-67)

  • 25

    • ಅಬ್ರಹಾಮ ಮತ್ತೆ ಮದುವೆ ಆದ (1-6)

    • ಅಬ್ರಹಾಮನ ಮರಣ (7-11)

    • ಇಷ್ಮಾಯೇಲನ ಗಂಡುಮಕ್ಕಳು (12-18)

    • ಯಾಕೋಬ ಏಸಾವ ಹುಟ್ಟಿದ್ರು (19-26)

    • ಏಸಾವ ಜೇಷ್ಠಪುತ್ರನ ಹಕ್ಕನ್ನ ಮಾರಿದ (27-34)

  • 26

    • ಗೆರಾರಿನಲ್ಲಿ ಇಸಾಕ ಮತ್ತು ರೆಬೆಕ್ಕ (1-11)

      • ದೇವರು ಇಸಾಕನಿಗೆ ಕೊಟ್ಟ ಮಾತನ್ನ ಪಕ್ಕಾ ಮಾಡಿದನು (3-5)

    • ಬಾವಿಗಳಿಗಾಗಿ ಜಗಳ (12-25)

    • ಇಸಾಕ ಅಬೀಮೆಲೆಕನ ಜೊತೆ ಒಪ್ಪಂದ (26-33)

    • ಏಸಾವನ ಇಬ್ಬರು ಹಿತ್ತಿಯ ಹೆಂಡತಿಯರು (34, 35)

  • 27

    • ಯಾಕೋಬ ಇಸಾಕನಿಂದ ಆಶೀರ್ವಾದ ಪಡೆದ (1-29)

    • ಏಸಾವ ಆಶೀರ್ವಾದಕ್ಕಾಗಿ ಬೇಡಿದ, ಪಶ್ಚಾತ್ತಾಪ ಪಡಲಿಲ್ಲ (30-40)

    • ಯಾಕೋಬನ ಮೇಲೆ ಏಸಾವನ ದ್ವೇಷ (41-46)

  • 28

    • ಯಾಕೋಬ ಪದ್ದನ್‌-ಅರಾಮಿಗೆ (1-9)

    • ಬೆತೆಲಿನಲ್ಲಿ ಯಾಕೋಬನ ಕನಸು (10-22)

      • ದೇವರು ಯಾಕೋಬನಿಗೆ ಕೊಟ್ಟ ಮಾತನ್ನ ಪಕ್ಕಾ ಮಾಡಿದನು (13-15)

  • 29

    • ಯಾಕೋಬ ಮತ್ತು ರಾಹೇಲಳ ಭೇಟಿ (1-14)

    • ಯಾಕೋಬ ರಾಹೇಲನ್ನ ಪ್ರೀತಿಸಿದ (15-20)

    • ಯಾಕೋಬ ಲೇಯ ಮತ್ತು ರಾಹೇಲನ್ನ ಮದುವೆಯಾದ (21-29)

    • ಲೇಯಳಿಂದ 4 ಗಂಡು ಮಕ್ಕಳು: ರೂಬೇನ್‌, ಸಿಮೆಯೋನ್‌, ಲೇವಿ, ಯೆಹೂದ (30-35)

  • 30

    • ಬಿಲ್ಹಾಳಿಂದ ದಾನ್‌ ಮತ್ತು ನಫ್ತಾಲಿ (1-8)

    • ಜಿಲ್ಪಳಿಂದ ಗಾದ್‌ ಮತ್ತು ಅಶೇರ್‌ (9-13)

    • ಲೇಯಗೆ ಇಸ್ಸಾಕಾರ್‌ ಮತ್ತು ಜೆಬುಲೂನ್‌ ಹುಟ್ಟಿದ್ರು (14-21)

    • ರಾಹೇಲಗೆ ಯೋಸೇಫ ಹುಟ್ಟಿದ (22-24)

    • ಯಾಕೋಬನ ಪ್ರಾಣಿಗಳು ಜಾಸ್ತಿ ಆದ್ವು (25-43)

  • 31

    • ಯಾಕೋಬ ಗುಟ್ಟಾಗಿ ಕಾನಾನಿಗೆ ಹೊರಟ (1-18)

    • ಲಾಬಾನ ಯಾಕೋಬನನ್ನ ಪತ್ತೆಹಚ್ಚಿದ (19-35)

    • ಯಾಕೋಬ ಲಾಬಾನನ ಜೊತೆ ಒಪ್ಪಂದ (36-55)

  • 32

    • ದೇವದೂತರ ಮತ್ತು ಯಾಕೋಬನ ಭೇಟಿ (1, 2)

    • ಏಸಾವನ ಭೇಟಿಗೆ ಯಾಕೋಬನ ತಯಾರಿ (3-23)

    • ಯಾಕೋಬ ಮತ್ತು ದೇವದೂತನ ಕುಸ್ತಿ (24-32)

      • ಯಾಕೋಬನಿಗೆ ಇಸ್ರಾಯೇಲ್‌ ಅನ್ನೋ ಹೆಸ್ರು (28)

  • 33

    • ಯಾಕೋಬ ಮತ್ತು ಏಸಾವನ ಭೇಟಿ (1-16)

    • ಯಾಕೋಬ ಶೆಕೆಮಿಗೆ ಹೋದ (17-20)

  • 34

    • ದೀನಳ ಅತ್ಯಾಚಾರ (1-12)

    • ಯಾಕೋಬನ ಗಂಡುಮಕ್ಕಳ ಕುತಂತ್ರ (13-31)

  • 35

    • ಯಾಕೋಬ ಸುಳ್ಳು ದೇವರುಗಳನ್ನ ಬಿಸಾಡಿದ (1-4)

    • ಯಾಕೋಬ ಬೆತೆಲಿಗೆ ವಾಪಸ್‌ (5-15)

    • ಬೆನ್ಯಾಮೀನನ ಜನನ, ರಾಹೇಲಳ ಮರಣ (16-20)

    • ಇಸ್ರಾಯೇಲನ 12 ಗಂಡು ಮಕ್ಕಳು (21-26)

    • ಇಸಾಕನ ಮರಣ (27-29)

  • 36

    • ಏಸಾವನ ವಂಶ (1-30)

    • ಎದೋಮಿನ ರಾಜರು, ಶೇಕ್‌ಗಳು (31-43)

  • 37

    • ಯೋಸೇಫನ ಕನಸುಗಳು (1-11)

    • ಯೋಸೇಫ ಮತ್ತು ಹೊಟ್ಟೆಕಿಚ್ಚಿನ ಅಣ್ಣಂದಿರು (12-24)

    • ಯೋಸೇಫನನ್ನ ದಾಸನಾಗಿ ಮಾರಿದ್ರು (25-36)

  • 38

    • ಯೆಹೂದ ಮತ್ತು ತಾಮಾರ (1-30)

  • 39

    • ಪೋಟೀಫರನ ಮನೇಲಿ ಯೋಸೇಫ (1-6)

    • ಬಲೆಗೆ ಬೀಳದ ಯೋಸೇಫ (7-20)

    • ಯೋಸೇಫ ಜೈಲಲ್ಲಿ (21-23)

  • 40

    • ಯೋಸೇಫ ಕೈದಿಗಳ ಕನಸುಗಳ ಅರ್ಥ ತಿಳಿಸಿದ (1-19)

      • “ಕನಸುಗಳ ಅರ್ಥ ಹೇಳೋಕೆ ದೇವರಿಗೆ ಆಗುತ್ತೆ” (8)

    • ಫರೋಹನ ಹುಟ್ಟುಹಬ್ಬದ ಔತಣ (20-23)

  • 41

    • ಯೋಸೇಫ ಫರೋಹನ ಕನಸುಗಳ ಅರ್ಥ ಹೇಳಿದ (1-36)

    • ಯೋಸೇಫನಿಗೆ ದೊಡ್ಡ ಸ್ಥಾನ (37-46ಎ)

    • ಯೋಸೇಫ ದವಸಧಾನ್ಯ ಶೇಖರಿಸಿ ಹಂಚಿದ (46ಬಿ-57)

  • 42

    • ಯೋಸೇಫನ ಅಣ್ಣಂದಿರು ಈಜಿಪ್ಟಿಗೆ (1-4)

    • ಅಣ್ಣಂದಿರ ಭೇಟಿ, ಅವರ ಪರೀಕ್ಷೆ (5-25)

    • ಅಣ್ಣಂದಿರು ತಂದೆ ಹತ್ರ ವಾಪಸ್‌ (26-38)

  • 43

    • ಬೆನ್ಯಾಮೀನನ ಜೊತೆ ಎರಡನೇ ಸಲ ಈಜಿಪ್ಟಿಗೆ (1-14)

    • ಯೋಸೇಫ ಮತ್ತು ಅಣ್ಣತಮ್ಮಂದಿರ ಭೇಟಿ (15-23)

    • ಅಣ್ಣತಮ್ಮಂದಿರ ಜೊತೆ ಊಟ (24-34)

  • 44

    • ಬೆನ್ಯಾಮೀನನ ಚೀಲದಲ್ಲಿ ಬೆಳ್ಳಿ ಲೋಟ (1-17)

    • ಬೆನ್ಯಾಮೀನನನ್ನ ಬಿಡಲು ಯೆಹೂದನ ಕೋರಿಕೆ (18-34)

  • 45

    • ಯೋಸೇಫ ತನ್ನ ಗುರುತನ್ನ ಬಚ್ಚಿಟ್ಟ (1-15)

    • ಅಣ್ಣತಮ್ಮಂದಿರು ತಂದೆಯನ್ನ ಕರ್ಕೊಂಡು ಬರೋಕೆ ಹೋದ್ರು (16-28)

  • 46

    • ಯಾಕೋಬನ ಕುಟುಂಬ ಈಜಿಪ್ಟಲ್ಲಿ (1-7)

    • ಈಜಿಪ್ಟಿಗೆ ಬಂದವರ ಹೆಸರುಗಳು (8-27)

    • ಗೋಷೆನಿನಲ್ಲಿ ಯೋಸೇಫ ಮತ್ತು ತಂದೆಯ ಭೇಟಿ (28-34)

  • 47

    • ಯಾಕೋಬ ಮತ್ತು ಫರೋಹನ ಭೇಟಿ (1-12)

    • ಯೋಸೇಫ ವಿವೇಕದಿಂದ ಮೇಲ್ವಿಚಾರಣೆ ಮಾಡಿದ (13-26)

    • ಗೋಷೆನಿನಲ್ಲಿ ಇಸ್ರಾಯೇಲನ ಕುಟುಂಬದ ವಾಸ (27-31)

  • 48

    • ಯೋಸೇಫನ ಇಬ್ಬರು ಗಂಡುಮಕ್ಕಳಿಗೆ ಯಾಕೋಬನಿಂದ ಆಶೀರ್ವಾದ (1-12)

    • ಎಫ್ರಾಯೀಮನಿಗೆ ಹೆಚ್ಚು ಆಶೀರ್ವಾದ (13-22)

  • 49

    • ಸಾಯೋ ಮುಂಚೆ ಯಾಕೋಬನ ಭವಿಷ್ಯವಾಣಿ (1-28)

      • ಯೆಹೂದನಿಂದ ಶೀಲೋ ಬರ್ತಾನೆ (10)

    • ಶವಸಂಸ್ಕಾರದ ಬಗ್ಗೆ ಯಾಕೋಬನ ನಿರ್ದೇಶನ (29-32)

    • ಯಾಕೋಬನ ಮರಣ (33)

  • 50

    • ಕಾನಾನಿನಲ್ಲಿ ಯಾಕೋಬನ ಸಮಾಧಿ (1-14)

    • ಕ್ಷಮಿಸಿದ್ದೀನಿ ಅಂತ ಯೋಸೇಫನ ಭರವಸೆ (15-21)

    • ಯೋಸೇಫನ ಕೊನೇ ದಿನಗಳು ಮತ್ತು ಮರಣ (22-26)

      • ಯೋಸೇಫ ತನ್ನ ಎಲುಬುಗಳ ಬಗ್ಗೆ ಕೊಟ್ಟ ಆಜ್ಞೆ (25)