ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋಶುವ ಪುಸ್ತಕ

ಅಧ್ಯಾಯಗಳು

ಸಾರಾಂಶ

  • 1

    • ಯೆಹೋವ ಯೆಹೋಶುವನಲ್ಲಿ ಧೈರ್ಯ ತುಂಬಿದನು (1-9)

      • ನಿಯಮ ಪುಸ್ತಕವನ್ನ ಓದಿ ಧ್ಯಾನಿಸು (8)

    • ಯೋರ್ದನ್‌ ನದಿ ದಾಟೋಕೆ ತಯಾರಿ (10-18)

  • 2

    • ಯೆಹೋಶುವ ಯೆರಿಕೋವಿಗೆ ಇಬ್ರು ಗೂಢಚಾರರನ್ನ ಕಳಿಸಿದನು (1-3)

    • ರಾಹಾಬ ಗೂಢಚಾರರನ್ನ ಬಚ್ಚಿಟ್ಟಳು (4-7)

    • ರಾಹಾಬಳಿಗೆ ಕೊಟ್ಟ ಮಾತು (8-21ಎ)

      • ಗುರುತಾಗಿದ್ದ ಕೆಂಪು ಹಗ್ಗ (18)

    • ಗೂಢಚಾರರು ಯೆಹೋಶುವನ ಹತ್ರ ವಾಪಸ್‌ (21ಬಿ-24)

  • 3

    • ಇಸ್ರಾಯೇಲ್ಯರು ಯೋರ್ದನ್‌ ನದಿ ದಾಟಿದ್ರು (1-17)

  • 4

    • ನೆನಪಿಟ್ಕೊಳ್ಳೋಕೆ ಕಲ್ಲುಗಳನ್ನ ಇಟ್ರು (1-24)

  • 5

    • ಗಿಲ್ಗಾಲಲ್ಲಿ ಸುನ್ನತಿ ಮಾಡಿದ್ರು (1-9)

    • ಪಸ್ಕ ಹಬ್ಬ ಮಾಡಿದ್ರು; ಮನ್ನ ನಿಂತೋಯ್ತು (10-12)

    • ಯೆಹೋವನ ಸೈನ್ಯದ ನಾಯಕ (13-15)

  • 6

    • ಯೆರಿಕೋವಿನ ಗೋಡೆ ಬಿದ್ದುಹೋಯ್ತು (1-21)

    • ರಾಹಾಬ ಮತ್ತು ಅವಳ ಕುಟುಂಬ ಪಾರಾಯ್ತು (22-27)

  • 7

    • ಆಯಿ ಪಟ್ಟಣದಲ್ಲಿ ಇಸ್ರಾಯೇಲಿಗೆ ಸೋಲು (1-5)

    • ಯೆಹೋಶುವನ ಪ್ರಾರ್ಥನೆ (6-9)

    • ಪಾಪದಿಂದಾಗಿ ಇಸ್ರಾಯೇಲ್ಯರ ಸೋಲು (10-15)

    • ಆಕಾನ ಸಿಕ್ಕಿಬಿದ್ದ, ಕಲ್ಲು ಹೊಡೆದು ಕೊಂದ್ರು (16-26)

  • 8

    • ಆಯಿ ಪಟ್ಟಣದ ವಿರುದ್ಧ ಹೊಂಚು ಹಾಕಲು ಯೆಹೋಶುವನ ಏರ್ಪಾಡು (1-13)

    • ಆಯಿ ಪಟ್ಟಣದ ಯಶಸ್ವಿಕರ ವಶ (14-29)

    • ಏಬಾಲ್‌ ಬೆಟ್ಟದಲ್ಲಿ ನಿಯಮ ಪುಸ್ತಕ ಓದಲಾಯ್ತು (30-35)

  • 9

    • ಬುದ್ಧಿವಂತ ಗಿಬ್ಯೋನ್ಯರ ಶಾಂತಿ ಒಪ್ಪಂದ (1-15)

    • ಗಿಬ್ಯೋನ್ಯರ ತಂತ್ರ ಗೊತ್ತಾಯ್ತು (16-21)

    • ಸೌದೆ ಕೂಡಿಸೋಕೆ, ನೀರು ತುಂಬಿಸೋಕೆ ಗಿಬ್ಯೋನ್ಯರ ನೇಮಕ (22-27)

  • 10

    • ಇಸ್ರಾಯೇಲ್ಯರು ಗಿಬ್ಯೋನ್ಯರನ್ನ ಕಾಪಾಡಿದ್ರು (1-7)

    • ಯೆಹೋವ ಇಸ್ರಾಯೇಲ್ಯರಿಗಾಗಿ ಹೋರಾಡಿದನು (8-15)

      • ಓಡಿಹೋಗ್ತಿದ್ದ ಶತ್ರುಗಳ ಮೇಲೆ ಆಲಿಕಲ್ಲಿನ ಮಳೆ (11)

      • ಸೂರ್ಯ ಕದಲದೆ ನಿಂತ (12-14)

    • ದಾಳಿ ಮಾಡಿದ ಐದು ರಾಜರನ್ನ ಕೊಲ್ಲಲಾಯ್ತು (16-28)

    • ದಕ್ಷಿಣಕ್ಕಿದ್ದ ಪಟ್ಟಣಗಳ ವಶ (29-43)

  • 11

    • ಉತ್ತರಕ್ಕಿದ್ದ ಪಟ್ಟಣಗಳ ವಶ (1-15)

    • ಯೆಹೋಶುವ ಗೆದ್ದ ಪ್ರದೇಶಗಳ ಸಾರಾಂಶ (16-23)

  • 12

    • ಯೋರ್ದನಿನ ಪೂರ್ವದಲ್ಲಿದ್ದ ರಾಜರ ಸೋಲು (1-6)

    • ಯೋರ್ದನಿನ ಪಶ್ಚಿಮದಲ್ಲಿದ್ದ ರಾಜರು ಸೋತ್ರು (7-24)

  • 13

    • ಇನ್ನೂ ವಶ ಮಾಡಬೇಕಾಗಿದ್ದ ಪ್ರದೇಶಗಳು (1-7)

    • ಹಂಚಿಕೊಡಲಾದ ಯೋರ್ದನಿನ ಪೂರ್ವಕ್ಕಿದ್ದ ಪ್ರದೇಶಗಳು (8-14)

    • ರೂಬೇನ್‌ಗೆ ಸಿಕ್ಕಿದ ಆಸ್ತಿ (15-23)

    • ಗಾದನಿಗೆ ಸಿಕ್ಕಿದ ಆಸ್ತಿ (24-28)

    • ಮನಸ್ಸೆಗೆ ಪೂರ್ವಕ್ಕೆ ಸಿಕ್ಕಿದ ಆಸ್ತಿ (29-32)

    • ಯೆಹೋವನೇ ಲೇವಿಯರ ಆಸ್ತಿ (33)

  • 14

    • ಯೋರ್ದನಿನ ಪಶ್ಚಿಮಕ್ಕಿದ್ದ ಪ್ರದೇಶಗಳನ್ನ ಹಂಚ್ಕೊಂಡ್ರು (1-5)

    • ಕಾಲೇಬನಿಗೆ ಹೆಬ್ರೋನ್‌ ಆಸ್ತಿಯಾಗಿ ಸಿಕ್ಕಿತು (6-15)

  • 15

    • ಯೆಹೂದನಿಗೆ ಸಿಕ್ಕಿದ ಆಸ್ತಿ (1-12)

    • ಕಾಲೇಬನ ಮಗಳಿಗೆ ಆಸ್ತಿ ಸಿಕ್ತು (13-19)

    • ಯೆಹೂದದ ಪಟ್ಟಣಗಳು (20-63)

  • 16

    • ಯೋಸೇಫನ ವಂಶಕ್ಕೆ ಸಿಕ್ಕ ಆಸ್ತಿ (1-4)

    • ಎಫ್ರಾಯೀಮನ ಆಸ್ತಿ (5-10)

  • 17

    • ಮನಸ್ಸೆಗೆ ಪಶ್ಚಿಮಕ್ಕೆ ಸಿಕ್ಕಿದ ಆಸ್ತಿ (1-13)

    • ಯೋಸೇಫನ ವಂಶಕ್ಕೆ ಸಿಕ್ಕ ಹೆಚ್ಚಿನ ಪ್ರದೇಶ (14-18)

  • 18

    • ಉಳಿದ ಪ್ರದೇಶಗಳನ್ನ ಶೀಲೋನಲ್ಲಿ ಹಂಚ್ಕೊಟ್ರು (1-10)

    • ಬೆನ್ಯಾಮೀನನ ಆಸ್ತಿ (11-28)

  • 19

    • ಸಿಮೆಯೋನನ ಆಸ್ತಿ (1-9)

    • ಜೆಬುಲೂನನ ಆಸ್ತಿ (10-16)

    • ಇಸ್ಸಾಕಾರನ ಆಸ್ತಿ (17-23)

    • ಅಶೇರನ ಆಸ್ತಿ (24-31)

    • ನಫ್ತಾಲಿಯ ಆಸ್ತಿ (32-39)

    • ದಾನನ ಆಸ್ತಿ (40-48)

    • ಯೆಹೋಶುವನ ಆಸ್ತಿ (49-51)

  • 20

    • ಆಶ್ರಯ ನಗರಗಳು (1-9)

  • 21

    • ಲೇವಿಯರಿಗೆ ಸಿಕ್ಕಿದ ಪಟ್ಟಣಗಳು (1-42)

      • ಆರೋನನ ವಂಶದವರಿಗೆ (9-19)

      • ಉಳಿದ ಕೆಹಾತ್ಯರಿಗೆ (20-26)

      • ಗೇರ್ಷೋನ್ಯರಿಗೆ (27-33)

      • ಮೆರಾರೀಯರಿಗೆ (34-40)

    • ಯೆಹೋವನ ಮಾತು ನೆರವೇರಿತು (43-45)

  • 22

    • ಪೂರ್ವಕ್ಕಿದ್ದ ಕುಲಗಳು ಮನೆಗೆ ವಾಪಸ್‌ ಹೋದವು (1-8)

    • ಯೋರ್ದನಿನ ಹತ್ರ ಯಜ್ಞವೇದಿ ಕಟ್ಟಿದ್ರು (9-12)

    • ಯಜ್ಞವೇದಿ ಕಟ್ಟಿದ್ದಕ್ಕೆ ಕಾರಣ ಏನಂತ ವಿವರಿಸಲಾಯ್ತು (13-29)

    • ಭಿನ್ನಾಭಿಪ್ರಾಯ ಬಗೆಹರಿತು (30-34)

  • 23

    • ಇಸ್ರಾಯೇಲಿನ ನಾಯಕರಿಗೆ ಯೆಹೋಶುವನ ವಿದಾಯ (1-16)

      • ಯೆಹೋವನ ಎಲ್ಲ ಮಾತು ಚಾಚೂತಪ್ಪದೆ ನೆರವೇರಿತು (14)

  • 24

    • ಇಸ್ರಾಯೇಲ್ಯರ ಇತಿಹಾಸವನ್ನ ಯೆಹೋಶುವ ಮತ್ತೆ ನೆನಪಿಸಿದನು (1-13)

    • ಯೆಹೋವನನ್ನ ಆರಾಧಿಸುವಂತೆ ಪ್ರೋತ್ಸಾಹ (14-24)

      • “ನಾನು ಮತ್ತು ನನ್ನ ಕುಟುಂಬದವರು ಯೆಹೋವನನ್ನೇ ಆರಾಧಿಸ್ತೀವಿ” (15)

    • ಇಸ್ರಾಯೇಲಿನ ಜೊತೆ ಯೆಹೋಶುವನ ಒಪ್ಪಂದ (25-28)

    • ಯೆಹೋಶುವನ ಮರಣ, ಅವನ ಸಮಾಧಿ (29-31)

    • ಯೋಸೇಫನ ಮೂಳೆಗಳನ್ನ ಶೆಕೆಮಿನಲ್ಲಿ ಹೂಣಿಡಲಾಯ್ತು (32)

    • ಎಲ್ಲಾಜಾರನ ಮರಣ, ಅವನ ಸಮಾಧಿ (33)