ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಂದನೇ ಸಮುವೇಲ ಪುಸ್ತಕ

ಅಧ್ಯಾಯಗಳು

ಸಾರಾಂಶ

  • 1

    • ಎಲ್ಕಾನ ಮತ್ತು ಅವನ ಹೆಂಡತಿಯರು (1-8)

    • ಹನ್ನ ಒಬ್ಬ ಮಗನಿಗಾಗಿ ಬೇಡ್ಕೊಂಡಳು (9-18)

    • ಸಮುವೇಲನ ಜನನವಾಯ್ತು, ದೇವರ ಸೇವೆಗೆ ಅರ್ಪಿಸಲಾಯ್ತು (19-28)

  • 2

    • ಹನ್ನಳ ಪ್ರಾರ್ಥನೆ (1-11)

    • ಏಲಿಯ ಇಬ್ರು ಗಂಡು ಮಕ್ಕಳ ಪಾಪಗಳು (12-26)

    • ಏಲಿಯ ಮನೆತನಕ್ಕೆ ಯೆಹೋವನ ತೀರ್ಪು (27-36)

  • 3

    • ಸಮುವೇಲನ ನೇಮಕ (1-21)

  • 4

    • ಮಂಜೂಷ ಫಿಲಿಷ್ಟಿಯರ ವಶವಾಯ್ತು (1-11)

    • ಏಲಿ ಮತ್ತು ಅವನ ಮಕ್ಕಳ ಮರಣ (12-22)

  • 5

    • ಫಿಲಿಷ್ಟಿಯರ ಪ್ರದೇಶದಲ್ಲಿ ಮಂಜೂಷ (1-12)

      • ದಾಗೋನನಿಗೆ ಅವಮಾನ (1-5)

      • ಫಿಲಿಷ್ಟಿಯರಿಗೆ ಸಿಕ್ಕ ಶಿಕ್ಷೆ (6-12)

  • 6

    • ಮಂಜೂಷ ಇಸ್ರಾಯೇಲ್ಯರಿಗೆ ವಾಪಸ್‌ (1-21)

  • 7

    • ಕಿರ್ಯತ್ಯಾರೀಮಿನಲ್ಲಿ ಮಂಜೂಷ (1)

    • ‘ಯೆಹೋವನನ್ನ ಮಾತ್ರ ಆರಾಧಿಸಿ’ ಅನ್ನೋ ಸಮುವೇಲನ ಬುದ್ಧಿಮಾತು (2-6)

    • ಮಿಚ್ಪಾದಲ್ಲಿ ಇಸ್ರಾಯೇಲ್ಯರಿಗೆ ಸಿಕ್ಕ ಜಯ (7-14)

    • ಸಮುವೇಲ ಇಸ್ರಾಯೇಲ್ಯರಿಗೆ ನ್ಯಾಯತೀರಿಸಿದ (15-17)

  • 8

    • ರಾಜ ಬೇಕು ಅಂತ ಇಸ್ರಾಯೇಲ್ಯರ ಒತ್ತಾಯ (1-9)

    • ಸಮುವೇಲನ ಎಚ್ಚರಿಕೆ (10-18)

    • ರಾಜ ಬೇಕನ್ನುವ ಬೇಡಿಕೆಗೆ ಯೆಹೋವನ ಸಮ್ಮತಿ (19-22)

  • 9

    • ಸಮುವೇಲ ಮತ್ತು ಸೌಲನ ಭೇಟಿ (1-27)

  • 10

    • ರಾಜನಾಗಿ ಸೌಲನಿಗೆ ಅಭಿಷೇಕ (1-16)

    • ಜನ್ರ ಮುಂದೆ ಸೌಲನಿಗೆ ರಾಜ್ಯಾಧಿಕಾರ (17-27)

  • 11

    • ಸೌಲ ಅಮ್ಮೋನಿಯರನ್ನ ಸೋಲಿಸಿದ (1-11)

    • ಸೌಲನೇ ರಾಜ ಅಂತ ಇನ್ನೊಮ್ಮೆ ದೃಢಪಡಿಸಲಾಯ್ತು (12-15)

  • 12

    • ಸಮುವೇಲನ ಕೊನೇ ಮಾತುಗಳು (1-25)

      • ‘ಟೊಳ್ಳು ವಿಷ್ಯಗಳ ಕಡೆ ತಿರುಗಬೇಡಿ’ (21)

      • ಯೆಹೋವ ತನ್ನ ಜನ್ರ ಕೈ ಬಿಡಲ್ಲ (22)

  • 13

    • ಸೌಲ ಸೈನಿಕರನ್ನ ಆರಿಸ್ಕೊಂಡ (1-4)

    • ಸೌಲನ ಅಹಂಕಾರದ ವರ್ತನೆ (5-9)

    • ಸಮುವೇಲ ಸೌಲನಿಗೆ ಬುದ್ಧಿ ಹೇಳಿದ (10-14)

    • ಇಸ್ರಾಯೇಲ್ಯರ ಹತ್ರ ಆಯುಧಗಳಿರಲಿಲ್ಲ (15-23)

  • 14

    • ಮಿಕ್ಮಾಷಿನಲ್ಲಿ ಯೋನಾತಾನನ ಜಯ (1-14)

    • ಇಸ್ರಾಯೇಲ್ಯರ ಶತ್ರುಗಳಿಗೆ ದೇವರ ಕೈಯಿಂದ ಸೋಲು (15-23)

    • ಸೌಲ ಅವಸರದಲ್ಲಿ ಮಾಡಿದ ಆಣೆ (24-46)

      • ಜನ ರಕ್ತದ ಜೊತೆ ಮಾಂಸ ತಿಂದ್ರು (32-34)

    • ಸೌಲನ ಯುದ್ಧಗಳು ಮತ್ತು ಅವನ ಕುಟುಂಬ (47-52)

  • 15

    • ಸೌಲ ಅಗಾಗನನ್ನ ಉಳಿಸಿ ಅವಿಧೇಯನಾದ (1-9)

    • ಸಮುವೇಲ ಸೌಲನಿಗೆ ಬುದ್ಧಿ ಹೇಳಿದ (10-23)

      • “ಬಲಿಗಿಂತ ಮಾತು ಕೇಳೋದೆ ಆತನಿಗೆ ತುಂಬ ಇಷ್ಟ” (22)

    • ಸೌಲನಿಂದ ಅಧಿಕಾರ ಕಿತ್ಕೊಳ್ಳಲಾಯ್ತು (24-29)

    • ಸಮುವೇಲ ಅಗಾಗನನ್ನ ಸಾಯಿಸಿದ (30-35)

  • 16

    • ಮುಂದಿನ ರಾಜನಾಗಿ ದಾವೀದನ ಅಭಿಷೇಕ (1-13)

      • “ಯೆಹೋವ ಹೃದಯದಲ್ಲಿ ಇರೋದನ್ನ ನೋಡ್ತಾನೆ” (7)

    • ದೇವರ ಪವಿತ್ರಶಕ್ತಿ ಸೌಲನನ್ನ ಬಿಟ್ಟು ಹೋಯ್ತು (14-17)

    • ದಾವೀದ ಸೌಲನಿಗಾಗಿ ತಂತಿವಾದ್ಯ ನುಡಿಸುವವನಾದ (18-23)

  • 17

    • ದಾವೀದ ಗೊಲ್ಯಾತನನ್ನ ಸೋಲಿಸಿದ (1-58)

      • ಗೊಲ್ಯಾತ ಇಸ್ರಾಯೇಲ್ಯರನ್ನ ಅವಮಾನಿಸಿದ (8-10)

      • ಸವಾಲಿಗೆ ದಾವೀದ ಹೆದರಲಿಲ್ಲ (32-37)

      • ದಾವೀದ ಯೆಹೋವನ ಹೆಸ್ರಲ್ಲಿ ಯುದ್ಧ ಮಾಡಿದ (45-47)

  • 18

    • ದಾವೀದ ಮತ್ತು ಯೋನಾತಾನ ಸ್ನೇಹಿತರಾದ್ರು (1-4)

    • ದಾವೀದನ ವಿಜಯಗಳನ್ನ ನೋಡಿ ಸೌಲನಿಗೆ ಹೊಟ್ಟೆಕಿಚ್ಚು (5-9)

    • ದಾವೀದನನ್ನ ಸಾಯಿಸೋಕೆ ಸೌಲನ ಪ್ರಯತ್ನ (10-19)

    • ದಾವೀದ ಸೌಲನ ಮಗಳು ಮೀಕಲಳನ್ನ ಮದುವೆಯಾದ (20-30)

  • 19

    • ಸೌಲನಿಗೆ ದಾವೀದನ ಮೇಲಿದ್ದ ದ್ವೇಷ ಜಾಸ್ತಿ ಆಯ್ತು (1-13)

    • ದಾವೀದ ಸೌಲನಿಂದ ತಪ್ಪಿಸ್ಕೊಂಡ (14-24)

  • 20

    • ಯೋನಾತಾನನಿಗೆ ದಾವೀದನ ಮೇಲಿದ್ದ ಪ್ರೀತಿ (1-42)

  • 21

    • ನೋಬಿನಲ್ಲಿ ದಾವೀದ ಪವಿತ್ರ ರೊಟ್ಟಿ ತಿಂದ (1-9)

    • ದಾವೀದ ಗತ್‌ ಊರಲ್ಲಿ ಹುಚ್ಚನ ತರ ನಟಿಸಿದ (10-15)

  • 22

    • ದಾವೀದ ಅದುಲ್ಲಾಮಲ್ಲಿ ಮತ್ತು ಮಿಚ್ಪೆಯಲ್ಲಿ (1-5)

    • ನೋಬಿನ ಪುರೋಹಿತರನ್ನ ಸೌಲ ಸಾಯಿಸಿದ (6-19)

    • ಎಬ್ಯಾತಾರ ತಪ್ಪಿಸ್ಕೊಂಡ (20-23)

  • 23

    • ಕೆಯೀಲಾ ಪಟ್ಟಣವನ್ನ ದಾವೀದ ರಕ್ಷಿಸಿದ (1-12)

    • ಸೌಲ ದಾವೀದನನ್ನ ಅಟ್ಟಿಸ್ಕೊಂಡು ಹೋದ (13-15)

    • ಯೋನಾತಾನ ದಾವೀದನನ್ನ ಬಲಪಡಿಸಿದ (16-18)

    • ದಾವೀದ ಸ್ವಲ್ಪದರಲ್ಲಿ ಸೌಲನಿಂದ ತಪ್ಪಿಸ್ಕೊಂಡ (19-29)

  • 24

    • ದಾವೀದ ಸೌಲನನ್ನ ಕೊಲ್ಲಲಿಲ್ಲ (1-22)

      • ಯೆಹೋವನ ಅಭಿಷಿಕ್ತನನ್ನ ದಾವೀದ ಗೌರವಿಸಿದ (6)

  • 25

    • ಸಮುವೇಲನ ಮರಣ (1)

    • ನಾಬಾಲ ದಾವೀದನ ಗಂಡಸರನ್ನ ಅವಮಾನಿಸಿದ (2-13)

    • ಅಬೀಗೈಲ್‌ ಜಾಣ್ಮೆ ತೋರಿಸಿದಳು (14-35)

      • “ಯೆಹೋವನ ಹತ್ರ ಇರೋ ಜೀವದ ಚೀಲ” (29)

    • ಮೂರ್ಖ ನಾಬಾಲ ಯೆಹೋವನ ಕೈಯಿಂದ ಸತ್ತ (36-38)

    • ಅಬೀಗೈಲ್‌ ದಾವೀದನ ಹೆಂಡತಿಯಾದಳು (39-44)

  • 26

    • ಮತ್ತೊಮ್ಮೆ ದಾವೀದ ಸೌಲನನ್ನ ಕೊಲ್ಲದೆ ಬಿಟ್ಟ (1-25)

      • ಯೆಹೋವನ ಅಭಿಷಿಕ್ತನನ್ನ ದಾವೀದ ಗೌರವಿಸಿದ (11)

  • 27

    • ಫಿಲಿಷ್ಟಿಯರು ದಾವೀದನಿಗೆ ಚಿಕ್ಲಗನ್ನ ಕೊಟ್ರು (1-12)

  • 28

    • ಸೌಲ ಎಂದೋರಲ್ಲಿ ಮಾಟಗಾರ್ತಿಯನ್ನ ಭೇಟಿಯಾದ (1-25)

  • 29

    • ಫಿಲಿಷ್ಟಿಯರು ದಾವೀದನಲ್ಲಿ ಭರವಸೆ ಇಡಲಿಲ್ಲ (1-11)

  • 30

    • ಅಮಾಲೇಕ್ಯರು ಚಿಕ್ಲಗಿನ ಮೇಲೆ ದಾಳಿ ಮಾಡಿ ಸುಟ್ಟುಹಾಕಿದ್ರು (1-6)

      • ದಾವೀದ ದೇವರಿಂದ ಶಕ್ತಿ ಪಡ್ಕೊಂಡ (6)

    • ದಾವೀದ ಅಮಾಲೇಕ್ಯರನ್ನ ಸೋಲಿಸಿದ (7-31)

      • ದಾವೀದ ಕೈದಿಗಳನ್ನ ಬಿಡಿಸಿದ (18, 19)

      • ದಾವೀದ ಲೂಟಿಯ ವಿಷ್ಯದಲ್ಲಿ ಮಾಡಿದ ನಿಯಮ (23, 24)

  • 31

    • ಸೌಲ ಮತ್ತು ಅವನ ಮೂರು ಗಂಡು ಮಕ್ಕಳ ಮರಣ (1-13)