ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

2 ಪೂರ್ವಕಾಲವೃತ್ತಾಂತ ಪುಸ್ತಕ

ಅಧ್ಯಾಯಗಳು

ಸಾರಾಂಶ

  • 1

    • ಸೊಲೊಮೋನ ವಿವೇಕಕ್ಕಾಗಿ ಬೇಡ್ಕೊಂಡ (1-12)

    • ಸೊಲೊಮೋನನ ಆಸ್ತಿಪಾಸ್ತಿ (13-17)

  • 2

    • ಆಲಯ ಕಟ್ಟೋಕೆ ತಯಾರಿ (1-18)

  • 3

    • ಸೊಲೊಮೋನ ಆಲಯ ಕಟ್ಟೋಕೆ ಶುರು (1-7)

    • ಅತಿ ಪವಿತ್ರ ಸ್ಥಳ (8-14)

    • ತಾಮ್ರದ ಎರಡು ಕಂಬ (15-17)

  • 4

    • ಯಜ್ಞವೇದಿ, ಸಮುದ್ರ, ಬೋಗುಣಿಗಳು (1-6)

    • ದೀಪಸ್ತಂಭಗಳು, ಮೇಜುಗಳು, ಅಂಗಳಗಳು (7-11ಎ)

    • ಆಲಯ ಕೆಲಸದ ಮುಕ್ತಾಯ (11ಬಿ-22)

  • 5

    • ಆಲಯದ ಉದ್ಘಾಟನಾ ಸಮಾರಂಭಕ್ಕೆ ತಯಾರಿ (1-14)

      • ಮಂಜೂಷವನ್ನ ಆಲಯಕ್ಕೆ ತರಲಾಯ್ತು (2-10)

  • 6

    • ಸೊಲೊಮೋನ ಜನ್ರನ್ನ ಉದ್ದೇಶಿಸಿ ಮಾತಾಡಿದ (1-11)

    • ಉದ್ಘಾಟನೆ ಸಮಯದಲ್ಲಿ ಸೊಲೊಮೋನ ಮಾಡಿದ ಪ್ರಾರ್ಥನೆ (12-42)

  • 7

    • ಇಡೀ ಆಲಯ ಯೆಹೋವನ ಮಹಿಮೆಯಿಂದ ತುಂಬಿತು (1-3)

    • ಉದ್ಘಾಟನಾ ಸಮಾರಂಭ (4-10)

    • ಯೆಹೋವ ಸೊಲೊಮೋನನಿಗೆ ಕಾಣಿಸ್ಕೊಂಡನು (11-22)

  • 8

    • ಸೊಲೊಮೋನನಿಂದ ಇತರ ಕಟ್ಟಡಗಳ ನಿರ್ಮಾಣ (1-11)

    • ಆಲಯದಲ್ಲಿ ಆರಾಧನೆಯ ಏರ್ಪಾಡು (12-16)

    • ಸೊಲೊಮೋನನ ಹಡಗುಪಡೆ (17, 18)

  • 9

    • ಶೆಬದ ರಾಣಿ ಮತ್ತು ಸೊಲೊಮೋನನ ಭೇಟಿ (1-12)

    • ಸೊಲೊಮೋನನ ಆಸ್ತಿಪಾಸ್ತಿ (13-28)

    • ಸೊಲೊಮೋನನ ಮರಣ (29-31)

  • 10

    • ರೆಹಬ್ಬಾಮನ ವಿರುದ್ಧ ಇಸ್ರಾಯೇಲ್ಯರ ದಂಗೆ (1-19)

  • 11

    • ರೆಹಬ್ಬಾಮನ ಆಳ್ವಿಕೆ (1-12)

    • ನಿಷ್ಠಾವಂತ ಲೇವಿಯರು ಯೆಹೂದಕ್ಕೆ ಸ್ಥಳಾಂತರಿಸಿದರು (13-17)

    • ರೆಹಬ್ಬಾಮನ ಕುಟುಂಬ (18-23)

  • 12

    • ಶೀಶಕ ಯೆರೂಸಲೇಮಿನ ಮೇಲೆ ದಾಳಿ ಮಾಡಿದ (1-12)

    • ರೆಹಬ್ಬಾಮನ ಆಳ್ವಿಕೆಯ ಅಂತ್ಯ (13-16)

  • 13

    • ಅಬೀಯ ಯೆಹೂದದ ರಾಜನಾದ (1-22)

      • ಅಬೀಯ ಯಾರೊಬ್ಬಾಮನನ್ನ ಸೋಲಿಸಿದ (3-20)

  • 14

    • ಅಬೀಯನ ಮರಣ (1)

    • ಆಸ ಯೆಹೂದದ ರಾಜನಾದ (2-8)

    • ಆಸ 10,00,000 ಇಥಿಯೋಪ್ಯದವ್ರನ್ನ ಸೋಲಿಸಿದ (9-15)

  • 15

    • ಆಸ ಮಾಡಿದ ಸುಧಾರಣೆ (1-19)

  • 16

    • ಆಸ ಅರಾಮ್ಯರ ಜೊತೆ ಮಾಡಿದ ಒಪ್ಪಂದ (1-6)

    • ಹನಾನೀ ಆಸನನ್ನ ಗದರಿಸಿದ (7-10)

    • ಆಸನ ಮರಣ (11-14)

  • 17

    • ಯೆಹೋಷಾಫಾಟ ಯೆಹೂದದ ರಾಜನಾದ (1-6)

    • ನಿಯಮ ಪುಸ್ತಕ ಕಲಿಸೋ ಅಭಿಯಾನ (7-9)

    • ಯೆಹೋಷಾಫಾಟನ ಸೈನ್ಯದ ಶಕ್ತಿ (10-19)

  • 18

    • ಯೆಹೋಷಾಫಾಟ ಅಹಾಬನ ಜೊತೆ ಕೈಜೋಡಿಸಿದ (1-11)

    • ಮೀಕಾಯೆಹು ಸೋಲಿನ ಬಗ್ಗೆ ಮುಂಚೆನೇ ಹೇಳಿದ (12-27)

    • ರಾಮೋತ್‌-ಗಿಲ್ಯಾದಿನಲ್ಲಿ ಅಹಾಬನ ಸಾವು (28-34)

  • 19

    • ಯೇಹು ಯೆಹೋಷಾಫಾಟನನ್ನ ಗದರಿಸಿದ (1-3)

    • ಯೆಹೋಷಾಫಾಟ ಮಾಡಿದ ಸುಧಾರಣೆ (4-11)

  • 20

    • ಅಕ್ಕಪಕ್ಕದ ರಾಜ್ಯಗಳಿಂದ ಯೆಹೂದಕ್ಕೆ ಬೆದರಿಕೆ (1-4)

    • ಯೆಹೋಷಾಫಾಟ ಸಹಾಯಕ್ಕಾಗಿ ಪ್ರಾರ್ಥಿಸಿದ (5-13)

    • ಯೆಹೋವನಿಂದ ಉತ್ತರ (14-19)

    • ಯೆಹೂದವನ್ನ ಅದ್ಭುತವಾಗಿ ರಕ್ಷಿಸಲಾಯ್ತು (20-30)

    • ಯೆಹೋಷಾಫಾಟನ ಆಳ್ವಿಕೆಯ ಮುಕ್ತಾಯ (31-37)

  • 21

    • ಯೆಹೋರಾಮ ಯೆಹೂದದ ರಾಜನಾದ (1-11)

    • ಎಲೀಯನಿಂದ ಒಂದು ಸಂದೇಶ ಸಿಕ್ತು (12-15)

    • ಯೆಹೋರಾಮನಿಗೆ ಕೊನೆಗೆ ಆದ ಗತಿ (16-20)

  • 22

    • ಅಹಜ್ಯ ಯೆಹೂದದ ರಾಜನಾದ (1-9)

    • ಅತಲ್ಯ ಸಿಂಹಾಸನವನ್ನ ಕಿತ್ಕೊಂಡಿದ್ದು (10-12)

  • 23

    • ಯೆಹೋಯಾದನ ಮಧ್ಯಪ್ರವೇಶ, ಯೆಹೋವಾಷ ರಾಜನಾದ (1-11)

    • ಅತಲ್ಯಳ ಸಾವು (12-15)

    • ಯೆಹೋಯಾದ ಮಾಡಿದ ಸುಧಾರಣೆ (16-21)

  • 24

    • ಯೆಹೋವಾಷನ ಆಳ್ವಿಕೆ (1-3)

    • ಯೆಹೋವಾಷ ಆಲಯವನ್ನ ದುರಸ್ತಿ ಮಾಡಿಸಿದ (4-14)

    • ಯೆಹೋವಾಷನ ಧರ್ಮಭ್ರಷ್ಟತೆ (15-22)

    • ಯೆಹೋವಾಷನನ್ನ ಕೊಲ್ಲಲಾಯ್ತು (23-27)

  • 25

    • ಅಮಚ್ಯ ಯೆಹೂದದ ರಾಜನಾದ (1-4)

    • ಏದೋಮಿನ ವಿರುದ್ಧ ಯುದ್ಧ (5-13)

    • ಅಮಚ್ಯ ಮಾಡಿದ ಮೂರ್ತಿಪೂಜೆ (14-16)

    • ಇಸ್ರಾಯೇಲಿನ ರಾಜ ಯೆಹೋವಾಷನ ವಿರುದ್ಧ ಯುದ್ಧ (17-24)

    • ಅಮಚ್ಯನ ಮರಣ (25-28)

  • 26

    • ಉಜ್ಜೀಯ ಯೆಹೂದದ ರಾಜನಾದ (1-5)

    • ಉಜ್ಜೀಯನ ಸೈನ್ಯದ ಸಾಧನೆ (6-15)

    • ಅಹಂಕಾರದಿಂದ ಉಜ್ಜೀಯನಿಗೆ ಕುಷ್ಠ (16-21)

    • ಉಜ್ಜೀಯನ ಮರಣ (22, 23)

  • 27

    • ಯೋತಾಮ ಯೆಹೂದದ ರಾಜನಾದ (1-9)

  • 28

    • ಆಹಾಜ ಯೆಹೂದದ ರಾಜನಾದ (1-4)

    • ಅರಾಮ್ಯರ ಮತ್ತು ಇಸ್ರಾಯೇಲ್ಯರಿಂದ ಸೋಲು (5-8)

    • ಓದೇದ ಇಸ್ರಾಯೇಲ್ಯರನ್ನ ಎಚ್ಚರಿಸಿದ (9-15)

    • ಯೆಹೂದ ತನ್ನನ್ನೇ ತಗ್ಗಿಸ್ಕೊಂಡಿತು (16-19)

    • ಆಹಾಜ ಮಾಡಿದ ಮೂರ್ತಿಪೂಜೆ, ಅವನ ಮರಣ (20-27)

  • 29

    • ಹಿಜ್ಕೀಯ ಯೆಹೂದದ ರಾಜನಾದ (1, 2)

    • ಹಿಜ್ಕೀಯ ಮಾಡಿದ ಸುಧಾರಣೆ (3-11)

    • ಆಲಯದ ಶುದ್ಧೀಕರಣ (12-19)

    • ಆಲಯದ ಸೇವೆಗಳು ಮತ್ತೆ ಆರಂಭ (20-36)

  • 30

    • ಹಿಜ್ಕೀಯ ಪಸ್ಕ ಆಚರಿಸಿದ (1-27)

  • 31

    • ಹಿಜ್ಕೀಯ ಧರ್ಮಭ್ರಷ್ಟತೆ ತೆಗೆದುಹಾಕಿದ (1)

    • ಪುರೋಹಿತರ, ಲೇವಿಯರ ಬೆಂಬಲ (2-21)

  • 32

    • ಸನ್ಹೇರೀಬನಿಂದ ಯೆರೂಸಲೇಮಿಗೆ ಬೆದರಿಕೆ (1-8)

    • ಸನ್ಹೇರೀಬ ಯೆಹೋವ ದೇವರನ್ನ ಅವಮಾನ ಮಾಡಿದ (9-19)

    • ದೇವದೂತ ಅಶ್ಶೂರ್ಯ ಸೈನ್ಯವನ್ನ ನಾಶ ಮಾಡಿದ (20-23)

    • ಹಿಜ್ಕೀಯನ ಕಾಯಿಲೆ ಮತ್ತು ಅಹಂಕಾರ (24-26)

    • ಹಿಜ್ಕೀಯನ ಸಾಧನೆಗಳು ಮತ್ತು ಮರಣ (27-33)

  • 33

    • ಮನಸ್ಸೆ ಯೆಹೂದದ ರಾಜನಾದ (1-9)

    • ತಪ್ಪುಗಳಿಗೆ ಮನಸ್ಸೆ ಪಶ್ಚಾತ್ತಾಪಪಟ್ಟ (10-17)

    • ಮನಸ್ಸೆಯ ಮರಣ (18-20)

    • ಆಮೋನ ಯೆಹೂದದ ರಾಜನಾದ (21-25)

  • 34

    • ಯೋಷೀಯ ಯೆಹೂದದ ರಾಜನಾದ (1, 2)

    • ಯೋಷೀಯ ಮಾಡಿದ ಸುಧಾರಣೆ (3-13)

    • ನಿಯಮ ಪುಸ್ತಕ ಸಿಕ್ತು (14-21)

    • ಕಷ್ಟ ಬರುತ್ತೆ ಅಂತ ಹೇಳಿದ ಪ್ರವಾದಿನಿ ಹುಲ್ದ (22-28)

    • ಯೋಷೀಯ ಜನ್ರಿಗೆ ಪುಸ್ತಕದಿಂದ ಓದಿಹೇಳಿದ (29-33)

  • 35

    • ಯೋಷೀಯ ಮಹಾ ಪಸ್ಕ ಏರ್ಪಡಿಸಿದ (1-19)

    • ಯೋಷೀಯ ಫರೋಹ ನೆಕೋವಿನ ಕೈಯಲ್ಲಿ ಸತ್ತ (20-27)

  • 36

    • ಯೆಹೋವಾಹಾಜ ಯೆಹೂದದ ರಾಜನಾದ (1-3)

    • ಯೆಹೋಯಾಕೀಮ ಯೆಹೂದದ ರಾಜನಾದ (4-8)

    • ಯೆಹೋಯಾಖೀನ ಯೆಹೂದದ ರಾಜನಾದ (9, 10)

    • ಚಿದ್ಕೀಯ ಯೆಹೂದದ ರಾಜನಾದ (11-14)

    • ಯೆರೂಸಲೇಮಿನ ನಾಶನ (15-21)

    • ಪುನಃ ಆಲಯ ಕಟ್ಟೋಕೆ ಕೋರೆಷನ ಆಜ್ಞೆ (22, 23)