ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮೀಕ ಪುಸ್ತಕ

ಅಧ್ಯಾಯಗಳು

1 2 3 4 5 6 7

ಸಾರಾಂಶ

  • 1

    • ಸಮಾರ್ಯ ಮತ್ತು ಯೆಹೂದಕ್ಕೆ ಶಿಕ್ಷೆ (1-16)

      • ದಂಗೆ ಮತ್ತು ಪಾಪಗಳು ಸಮಸ್ಯೆಗಳಿಗೆ ಕಾರಣ (5)

  • 2

    • ದಬ್ಬಾಳಿಕೆ ಮಾಡುವವರ ಗತಿ ಏನಂತ ಹೇಳಲಿ! (1-11)

    • ಇಸ್ರಾಯೇಲ್ಯರನ್ನ ಒಟ್ಟುಗೂಡಿಸ್ತೀನಿ (12, 13)

      • ದೇಶ ಜನ್ರಿಂದ ಗಿಜಿಗುಟ್ಟುತ್ತೆ (12)

  • 3

    • ನಾಯಕರು ಮತ್ತು ಪ್ರವಾದಿಗಳನ್ನ ಖಂಡಿಸಿದ್ದು (1-12)

      • ಮೀಕನಲ್ಲಿ ಯೆಹೋವನ ಪವಿತ್ರಶಕ್ತಿ ಧೈರ್ಯ ತುಂಬಿದ್ದು (8)

      • ಪುರೋಹಿತರು ಹಣ ತಗೊಂಡು ಕಲಿಸ್ತಾರೆ (11)

      • ಯೆರೂಸಲೇಮ್‌ ಹಾಳು ಕುಪ್ಪೆಯಾಗುತ್ತೆ (12)

  • 4

    • ಯೆಹೋವನ ಬೆಟ್ಟವನ್ನ ಎತ್ತರಕ್ಕೆ ಏರಿಸಲಾಗುತ್ತೆ (1-5)

      • ಕತ್ತಿಗಳನ್ನ ನೇಗಿಲ ಗುಳಗಳಾಗಿ ಮಾಡ್ತಾನೆ (3)

      • ‘ನಾವು ಯೆಹೋವನ ಹೆಸ್ರಿಗೆ ತಕ್ಕ ಹಾಗೆ ಜೀವಿಸ್ತೀವಿ’ (5)

    • ಪುನಃಸ್ಥಾಪನೆ ಆದ್ಮೇಲೆ ಚೀಯೋನ್‌ ಬಲಿಷ್ಠವಾಗುತ್ತೆ (6-13)

  • 5

    • ಭೂಮಿಯಲ್ಲೆಲ್ಲ ಪ್ರಬಲನಾಗಲಿರೋ ರಾಜ (1-6)

      • ರಾಜ ಬೆತ್ಲೆಹೇಮಿಂದ ಬರ್ತಾನೆ (2)

    • ಉಳಿದವರು ಇಬ್ಬನಿ ತರ ಸಿಂಹದ ತರ ಇರ್ತಾರೆ (7-9)

    • ದೇಶವನ್ನ ಶುದ್ಧ ಮಾಡಲಾಗುತ್ತೆ (10-15)

  • 6

    • ಇಸ್ರಾಯೇಲ್‌ ವಿರುದ್ಧ ದೇವರ ಮೊಕದ್ದಮೆ (1-5)

    • ಯೆಹೋವ ಏನು ಇಷ್ಟಪಡ್ತಾನೆ? (6-8)

      • ನ್ಯಾಯ, ನಿಷ್ಠೆ, ವಿನಮ್ರತೆ (8)

    • ಇಸ್ರಾಯೇಲ್ಯರ ಅಪರಾಧ ಮತ್ತು ಶಿಕ್ಷೆ (9-16)

  • 7

    • ಇಸ್ರಾಯೇಲ್ಯರ ನೈತಿಕ ಅವನತಿ (1-6)

      • ಮನೆಯವರೇ ಶತ್ರುಗಳು (6)

    • “ತಾಳ್ಮೆಯಿಂದ ಕಾಯ್ತೀನಿ” (7)

    • ದೇವಜನರು ನೀತಿವಂತರು ಅಂತ ಸಾಬೀತಾದದ್ದು (8-13)

    • ಮೀಕ ಪ್ರಾರ್ಥಿಸಿದ್ದು ಮತ್ತು ದೇವರನ್ನ ಸ್ತುತಿಸಿದ್ದು (14-20)

      • ಯೆಹೋವನ ಉತ್ತರ (15-17)

      • ‘ಯೆಹೋವನಂಥ ದೇವರು ಬೇರೆ ಯಾರೂ ಇಲ್ಲ’ (18)