ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಲಾಕಿ ಪುಸ್ತಕ

ಅಧ್ಯಾಯಗಳು

1 2 3 4

ಸಾರಾಂಶ

  • 1

    • ತನ್ನ ಜನ್ರ ಕಡೆ ಯೆಹೋವನಿಗಿರೋ ಪ್ರೀತಿ (1-5)

    • ಕಡಿಮೆ ಗುಣಮಟ್ಟದ ಬಲಿ ಅರ್ಪಣೆ (6-14)

      • ಜನಾಂಗಗಳ ಮಧ್ಯ ದೇವರ ಹೆಸ್ರಿಗೆ ಗೌರವ (11)

  • 2

    • ಜನ್ರಿಗೆ ಕಲಿಸೋಕೆ ತಪ್ಪಿಹೋದ ಪುರೋಹಿತರು (1-9)

      • ಪುರೋಹಿತರ ತುಟಿಗಳ ಮೇಲೆ ಯಾವಾಗ್ಲೂ ಜ್ಞಾನ ಇರಬೇಕು (7)

    • ಅನ್ಯಾಯವಾಗಿ ವಿಚ್ಛೇದನ ಕೊಟ್ಟು ಜನ ಅಪರಾಧ ಮಾಡ್ತಿದ್ರು (10-17)

      • “‘ನಾನು ವಿವಾಹ ವಿಚ್ಛೇದನವನ್ನ ದ್ವೇಷಿಸ್ತೀನಿ’ ಅಂತ ಯೆಹೋವ ಹೇಳ್ತಿದ್ದಾನೆ” (16)

  • 3

    • ಸತ್ಯವಂತನಾದ ಒಡೆಯ ತನ್ನ ಆಲಯ ಶುದ್ಧ ಮಾಡೋಕೆ ಬರ್ತಿದ್ದಾನೆ (1-5)

      • ಒಪ್ಪಂದದ ಸಂದೇಶವಾಹಕ (1)

    • ಯೆಹೋವನ ಹತ್ರ ವಾಪಸ್‌ ಬರೋಕೆ ಉತ್ತೇಜನ (6-12)

      • ಯೆಹೋವ ಬದಲಾಗಲ್ಲ (6)

      • “ನನ್ನ ಹತ್ರ ವಾಪಸ್‌ ಬನ್ನಿ, ಆಗ ನಾನೂ ನಿಮ್ಮ ಹತ್ರ ವಾಪಸ್‌ ಬರ್ತಿನಿ” (7)

      • ‘ದಶಮಾಂಶವನ್ನ ಸಂಪೂರ್ಣವಾಗಿ ತಗೊಂಡು ಬನ್ನಿ. ಯೆಹೋವ ಆಶೀರ್ವಾದಗಳ ಸುರಿಮಳೆಯನ್ನೇ ಸುರಿಸ್ತಾನೆ’ (10)

    • ನೀತಿವಂತರು ಮತ್ತು ಕೆಟ್ಟವರು (13-18)

      • ದೇವರ ಮುಂದಿರೋ ಜ್ಞಾಪಕದ ಪುಸ್ತಕ (16)

      • ನೀತಿವಂತರ ಮತ್ತು ಕೆಟ್ಟವರ ಮಧ್ಯ ವ್ಯತ್ಯಾಸ (18)

  • 4

    • ಯೆಹೋವನ ದಿನ ಬರೋ ಮುಂಚೆ ಎಲೀಯ ಬರ್ತಾನೆ (1-6)

      • “ನೀತಿಯ ಸೂರ್ಯ ಹೊಳಿತಾನೆ” (2)