ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾರ್ಕ ಬರೆದ ಸಿಹಿಸುದ್ದಿ

ಅಧ್ಯಾಯಗಳು

1 2 3 4 5 6 7 8 9 10 11 12 13 14 15 16

ಸಾರಾಂಶ

  • 1

    • ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನ ಸಾರ್ತಾ ಇದ್ದಾನೆ (1-8)

    • ಯೇಸುವಿನ ದೀಕ್ಷಾಸ್ನಾನ (9-11)

    • ಸೈತಾನ ಯೇಸುವನ್ನ ಪರೀಕ್ಷಿಸ್ತಾನೆ (12, 13)

    • ಗಲಿಲಾಯದಲ್ಲಿ ಯೇಸು ಸಾರೋಕೆ ಶುರುಮಾಡಿದನು (14, 15)

    • ಯೇಸುವಿನ ಮೊದಲ ಶಿಷ್ಯರು (16-20)

    • ಕೆಟ್ಟ ದೇವದೂತರನ್ನ ಯೇಸು ಬಿಡಿಸಿದನು (21-28)

    • ಕಪೆರ್ನೌಮಿನಲ್ಲಿ ಯೇಸು ತುಂಬ ಜನ್ರನ್ನ ವಾಸಿಮಾಡ್ತಾನೆ (29-34)

    • ದೂರದ ಒಂದು ಜಾಗಕ್ಕೆ ಹೋಗಿ ಪ್ರಾರ್ಥನೆ ಮಾಡಿದನು (35-39)

    • ಕುಷ್ಠರೋಗಿಯನ್ನ ವಾಸಿಮಾಡಿದನು (40-45)

  • 2

    • ಲಕ್ವ ಹೊಡೆದವನನ್ನ ಯೇಸು ವಾಸಿಮಾಡಿದನು (1-12)

    • ಯೇಸು ಲೇವಿಯನ್ನ ಕರಿತಾನೆ (13-17)

    • ಉಪವಾಸದ ಬಗ್ಗೆ ಪ್ರಶ್ನೆ (18-22)

    • ಯೇಸು ‘ಸಬ್ಬತ್‌ ದಿನಕ್ಕೆ ಒಡೆಯ’ (23-28)

  • 3

    • ಕೈಗೆ ಲಕ್ವ ಹೊಡಿದಿದ್ದ ಮನುಷ್ಯನನ್ನ ವಾಸಿ ಮಾಡಿದನು (1-6)

    • ಸಮುದ್ರ ತೀರದಲ್ಲಿ ಜನ್ರ ದೊಡ್ಡ ಗುಂಪು (7-12)

    • 12 ಅಪೊಸ್ತಲರು (13-19)

    • ಪವಿತ್ರಶಕ್ತಿ ವಿರುದ್ಧ ಮಾತು (20-30)

    • ಯೇಸುವಿನ ಅಮ್ಮ ಮತ್ತು ತಮ್ಮಂದಿರು (31-35)

  • 4

    • ದೇವರ ಆಳ್ವಿಕೆ ಬಗ್ಗೆ ಉದಾಹರಣೆಗಳು (1-34)

      • ಬೀಜ ಬಿತ್ತುವವನು (1-9)

      • ಯೇಸು ಯಾಕೆ ಉದಾಹರಣೆ ಹೇಳ್ತಿದ್ದನು? (10-12)

      • ಬೀಜ ಬಿತ್ತುವವನ ಉದಾಹರಣೆಯನ್ನ ವಿವರಿಸಿದನು (13-20)

      • ದೀಪವನ್ನ ಬುಟ್ಟಿ ಕೆಳಗೆ ಇಡಲ್ಲ (21-23)

      • ನೀವು ಉಪಯೋಗಿಸೋ ಅಳತೆಪಾತ್ರೆ (24, 25)

      • ಬಿತ್ತುವವನು ನಿದ್ದೆ ಮಾಡ್ತಾನೆ (26-29)

      • ಸಾಸಿವೆ ಕಾಳು (30-32)

      • ಯೇಸು ಉದಾಹರಣೆ ಬಳಸ್ತಿದ್ದನು (33, 34)

    • ಯೇಸು ಬಿರುಗಾಳಿ ಶಾಂತ ಮಾಡ್ತಾನೆ (35-41)

  • 5

    • ಯೇಸು ಕೆಟ್ಟ ದೇವದೂತರನ್ನ ಹಂದಿ ಹಿಂಡಿಗೆ ಕಳಿಸಿದನು (1-20)

    • ಯಾಯೀರನ ಮಗಳು; ಒಬ್ಬ ಸ್ತ್ರೀ ಯೇಸುವಿನ ಬಟ್ಟೆ ಮುಟ್ತಾಳೆ (21-43)

  • 6

    • ಸ್ವಂತ ಊರಲ್ಲಿ ಯೇಸುಗೆ ಮರ್ಯಾದೆ ಕೊಡಲಿಲ್ಲ (1-6)

    • ಹೇಗೆ ಸೇವೆ ಮಾಡಬೇಕಂತ 12 ಶಿಷ್ಯರಿಗೆ ಸಲಹೆ-ಸೂಚನೆ (7-13)

    • ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನ ತೀರಿಹೋದ (14-29)

    • ಯೇಸು 5,000 ಜನ್ರಿಗೆ ಊಟ ಕೊಟ್ಟನು (30-44)

    • ಯೇಸು ನೀರಿನ ಮೇಲೆ ನಡೆದನು (45-52)

    • ಗೆನೆಜರೇತಿನಲ್ಲಿ ರೋಗಿಗಳನ್ನ ವಾಸಿಮಾಡಿದನು (53-56)

  • 7

    • ಮನುಷ್ಯನ ಸಂಪ್ರದಾಯಗಳನ್ನ ಬಯಲು ಮಾಡಿದನು (1-13)

    • ಅಶುದ್ಧವಾಗಿರೋ ವಿಷ್ಯಗಳು ಹೃದಯದಿಂದ ಬರುತ್ತೆ (14-23)

    • ಸಿರಿಯ ದೇಶದ ಫೊಯಿನಿಕೆಯ ಸ್ತ್ರೀಯ ನಂಬಿಕೆ (24-30)

    • ಕಿವುಡನನ್ನ ವಾಸಿಮಾಡಿದನು (31-37)

  • 8

    • ಯೇಸು 4,000 ಜನ್ರಿಗೆ ಊಟ ಕೊಟ್ಟನು (1-9)

    • ಅದ್ಭುತ ಮಾಡು ಅಂತ ಕೇಳ್ತಾರೆ (10-13)

    • ಫರಿಸಾಯರ, ಹೆರೋದನ ಹುಳಿಹಿಟ್ಟು (14-21)

    • ಬೇತ್ಸಾಯಿದದಲ್ಲಿ ಒಬ್ಬ ಕುರುಡನನ್ನ ವಾಸಿಮಾಡಿದನು (22-26)

    • ಯೇಸುನೇ ಕ್ರಿಸ್ತ ಅಂತ ಪೇತ್ರ ಅರ್ಥ ಮಾಡ್ಕೊಳ್ತಾನೆ (27-30)

    • ಯೇಸು ಸಾಯ್ತಾನೆ ಅಂತ ಮುಂಚೆನೇ ಹೇಳಿದ್ರು (31-33)

    • ನಿಜವಾದ ಶಿಷ್ಯರು (34-38)

  • 9

    • ಯೇಸುವಿನ ರೂಪ ಬದಲಾಯ್ತು (1-13)

    • ಕೆಟ್ಟ ದೇವದೂತ ಹಿಡಿದಿದ್ದ ಹುಡುಗನನ್ನ ವಾಸಿಮಾಡಿದನು (14-29)

      • ಒಬ್ಬ ವ್ಯಕ್ತಿಗೆ ನಂಬಿಕೆ ಇದ್ರೆ ಎಲ್ಲವೂ ಸಾಧ್ಯ (23)

    • ಯೇಸು ಸಾಯ್ತಾನೆ ಅಂತ ಇನ್ನೊಂದು ಸಲ ಭವಿಷ್ಯವಾಣಿ (30-32)

    • ಯಾರು ದೊಡ್ಡವರು ಅಂತ ಶಿಷ್ಯರು ಕಿತ್ತಾಡಿದ್ರು (33-37)

    • ನಮಗೆ ವಿರುದ್ಧವಾಗಿ ಇಲ್ಲದವ್ರೆಲ್ಲ ನಮ್ಮವ್ರೇ (38-41)

    • ಎಡವಿಸೋ ಕಲ್ಲುಗಳು (42-48)

    • “ನೀವು ಉಪ್ಪಿನ ತರ ಇರಿ” (49, 50)

  • 10

    • ಮದುವೆ ಮತ್ತು ವಿಚ್ಛೇದನ (1-12)

    • ಯೇಸು ಮಕ್ಕಳಿಗೆ ಆಶೀರ್ವಾದ ಮಾಡಿದನು (13-16)

    • ಒಬ್ಬ ಶ್ರೀಮಂತ ಕೇಳೋ ಪ್ರಶ್ನೆ (17-25)

    • ದೇವರ ಆಳ್ವಿಕೆಗಾಗಿ ತ್ಯಾಗ (26-31)

    • ಯೇಸು ಸಾಯ್ತಾನೆ ಅಂತ ಇನ್ನೊಂದು ಸಲ ಭವಿಷ್ಯವಾಣಿ (32-34)

    • ಯಾಕೋಬ ಮತ್ತು ಯೋಹಾನನ ಕೋರಿಕೆ (35-45)

      • ತುಂಬ ಜನ್ರಿಗಾಗಿ ಯೇಸು ತನ್ನ ಪ್ರಾಣವನ್ನ ಬಿಡುಗಡೆ ಬೆಲೆಯಾಗಿ ಕೊಟ್ಟನು (45)

    • ಕುರುಡನಾಗಿದ್ದ ಬಾರ್ತಿಮಾಯನಿಗೆ ಕಣ್ಣು ಕಾಣಿಸ್ತು (46-52)

  • 11

    • ಯೇಸು ಅದ್ಧೂರಿಯಾಗಿ ಪಟ್ಟಣದ ಒಳಗೆ ಬಂದನು (1-11)

    • ಅಂಜೂರ ಮರಕ್ಕೆ ಶಾಪ (12-14)

    • ಯೇಸು ದೇವಾಲಯವನ್ನ ಶುಚಿ ಮಾಡ್ತಾನೆ (15-18)

    • ಒಣಗಿಹೋದ ಅಂಜೂರ ಮರದಿಂದ ಪಾಠ (19-26)

    • ಯೇಸುವಿನ ಅಧಿಕಾರವನ್ನ ಪ್ರಶ್ನಿಸಿದ್ರು (27-33)

  • 12

    • ಕೊಲೆಗಾರ ರೈತರ ಉದಾಹರಣೆ (1-12)

    • ದೇವರು ಮತ್ತು ರೋಮಿನ ರಾಜ (13-17)

    • ಸತ್ತವರು ಮತ್ತೆ ಬದುಕೋದ್ರ ಬಗ್ಗೆ ಪ್ರಶ್ನೆ (18-27)

    • ಎರಡು ದೊಡ್ಡ ಆಜ್ಞೆಗಳು (28-34)

    • ಕ್ರಿಸ್ತ ದಾವೀದನ ಮಗನಾ? (35-37ಎ)

    • ಪಂಡಿತರ ಬಗ್ಗೆ ಎಚ್ಚರವಾಗಿರಿ (37ಬಿ-40)

    • ಬಡ ವಿಧವೆಯ ಎರಡು ನಾಣ್ಯ (41-44)

  • 13

    • ಲೋಕಾಂತ್ಯ (1-37)

      • ಯುದ್ಧ, ಭೂಕಂಪ, ಆಹಾರದ ಕೊರತೆ (8)

      • ಸಿಹಿಸುದ್ದಿ ಸಾರಬೇಕಿದೆ (10)

      • ಮಹಾ ಸಂಕಟ (19)

      • ಮನುಷ್ಯಕುಮಾರ ಬರ್ತಾನೆ (26)

      • ಅಂಜೂರ ಮರದ ಉದಾಹರಣೆ (28-31)

      • ಎಚ್ಚರವಾಗಿರಿ (32-37)

  • 14

    • ಪುರೋಹಿತರು ಯೇಸುನ ಕೊಲ್ಲೋಕೆ ಸಂಚು ಮಾಡ್ತಾರೆ (1, 2)

    • ಯೇಸುವಿನ ಮೇಲೆ ಸುಗಂಧ ತೈಲ ಹಾಕಿದಳು (3-9)

    • ಯೂದ ಯೇಸುಗೆ ಮೋಸಮಾಡಿದ (10, 11)

    • ಕೊನೇ ಪಸ್ಕ (12-21)

    • ಒಡೆಯನ ಸಂಜೆ ಊಟ (22-26)

    • ಯೇಸುವನ್ನ ಗೊತ್ತಿಲ್ಲ ಅಂತ ಪೇತ್ರ ಹೇಳ್ತಾನೆ ಅನ್ನೋ ಭವಿಷ್ಯವಾಣಿ (27-31)

    • ಗೆತ್ಸೇಮನೆ ತೋಟದಲ್ಲಿ ಯೇಸು ಪ್ರಾರ್ಥಿಸಿದನು (32-42)

    • ಯೇಸುವನ್ನ ಹಿಡ್ಕೊಂಡು ಹೋದ್ರು (43-52)

    • ಹಿರೀಸಭೆಯಲ್ಲಿ ವಿಚಾರಣೆ (53-65)

    • ಯೇಸುವನ್ನ ಗೊತ್ತಿಲ್ಲ ಅಂತ ಪೇತ್ರ ಹೇಳಿದ (66-72)

  • 15

    • ಯೇಸುವನ್ನ ಪಿಲಾತನ ಮುಂದೆ ಕರ್ಕೊಂಡು ಬಂದ್ರು (1-15)

    • ಎಲ್ರ ಮುಂದೆ ಅವಮಾನ (16-20)

    • ಗೊಲ್ಗೊಥಾದಲ್ಲಿ ಯೇಸುವನ್ನ ಕಂಬಕ್ಕೆ ಜಡಿದ್ರು (21-32)

    • ಯೇಸು ತೀರಿಕೊಂಡನು (33-41)

    • ಯೇಸುವನ್ನ ಸಮಾಧಿ ಮಾಡಿದ್ರು (42-47)

  • 16

    • ಯೇಸು ಮತ್ತೆ ಬದುಕಿದನು (1-8)