ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಪೊಸ್ತಲರ ಕಾರ್ಯ

ಅಧ್ಯಾಯಗಳು

ಸಾರಾಂಶ

  • 1

    • ಥೆಯೊಫಿಲನಿಗೆ ಬರೆದ ಪತ್ರ (1-5)

    • ಇಡೀ ಭೂಮಿಯಲ್ಲಿ ನನ್ನ ಬಗ್ಗೆ ಸಾಕ್ಷಿ ಕೊಡ್ತಿರ (6-8)

    • ಯೇಸು ಸ್ವರ್ಗಕ್ಕೆ ಏರಿ ಹೋದನು (9-11)

    • ಶಿಷ್ಯರು ಸೇರಿಬಂದ್ರು (12-14)

    • ಯೂದನ ಬದಲು ಮತ್ತೀಯನನ್ನ ಆರಿಸಿದ್ದು (15-26)

  • 2

    • ಐವತ್ತನೇ ದಿನದ ಹಬ್ಬದಲ್ಲಿ ಪವಿತ್ರಶಕ್ತಿ ಬಂತು (1-13)

    • ಪೇತ್ರನ ಭಾಷಣ (14-36)

    • ಪೇತ್ರನ ಭಾಷಣಕ್ಕೆ ಜನ್ರ ಪ್ರತಿಕ್ರಿಯೆ (37-41)

      • 3,000 ಜನ್ರ ದೀಕ್ಷಾಸ್ನಾನ (41)

    • ಕ್ರೈಸ್ತರ ಸಹವಾಸ (42-47)

  • 3

    • ಕುಂಟ ಭಿಕ್ಷುಕನನ್ನ ವಾಸಿಮಾಡಿದ ಪೇತ್ರ (1-10)

    • ಸೊಲೊಮೋನನ ಮಂಟಪದಲ್ಲಿ ಪೇತ್ರನ ಭಾಷಣ (11-26)

      • “ಎಲ್ಲವನ್ನ ಸರಿಮಾಡೋ ಸಮಯ ಬರುತ್ತೆ” (21)

      • ಮೋಶೆ ತರ ಒಬ್ಬ ಪ್ರವಾದಿ (22)

  • 4

    • ಪೇತ್ರ ಮತ್ತು ಯೋಹಾನ ಜೈಲಿಗೆ (1-4)

      • ಶಿಷ್ಯರ ಸಂಖ್ಯೆ 5,000 ಆಯ್ತು (4)

    • ಹಿರೀಸಭೆ ಮುಂದೆ ವಿಚಾರಣೆ (5-22)

      • ‘ನಾವಂತೂ ಮಾತಾಡದೆ ಇರಲ್ಲ’ (20)

    • ಧೈರ್ಯಕ್ಕಾಗಿ ಪ್ರಾರ್ಥನೆ (23-31)

    • ಶಿಷ್ಯರು ಒಬ್ಬರಿಗೊಬ್ರು ಹಂಚ್ಕೊಂಡ್ರು (32-37)

  • 5

    • ಅನನೀಯ ಮತ್ತು ಸಪ್ಫೈರ (1-11)

    • ಅಪೊಸ್ತಲರಿಂದ ತುಂಬ ಅದ್ಭುತಗಳು (12-16)

    • ಜೈಲಿಗೆ ಹಾಕಿದ್ರು ಆಮೇಲೆ ಬಿಟ್ಟುಬಿಟ್ರು (17-21ಎ)

    • ಮತ್ತೆ ಹಿರೀಸಭೆ ಮುಂದೆ ಕರ್ಕೊಂಡು ಬಂದ್ರು (21ಬಿ-32)

      • ‘ಮನುಷ್ಯರಿಗಿಂತ ದೇವ್ರಿಗೇ ವಿಧೇಯರಾಗಬೇಕು’ (29)

    • ಗಮಲಿಯೇಲನ ಸಲಹೆ (33-40)

    • ಮನೆಮನೆ ಸೇವೆ (41, 42)

  • 6

    • ಸೇವೆಮಾಡೋಕೆ ಏಳು ಜನ್ರ ಆಯ್ಕೆ (1-7)

    • ಸ್ತೆಫನನ ಮೇಲೆ ದೇವರ ಬಗ್ಗೆ ಮಾತಾಡಿದ ಆರೋಪ (8-15)

  • 7

    • ಹಿರೀಸಭೆಯ ಮುಂದೆ ಸ್ತೆಫನನ ಭಾಷಣ (1-53)

      • ಪೂರ್ವಜರ ಕಾಲ (2-16)

      • ನಾಯಕನಾದ ಮೋಶೆ; ಇಸ್ರಾಯೇಲ್ಯರ ಮೂರ್ತಿಪೂಜೆ (17-43)

      • ಮನುಷ್ಯ ಮಾಡಿದ ಮನೆಯಲ್ಲಿ ದೇವರು ಇರಲ್ಲ (44-50)

    • ಸ್ತೆಫನನ ಮೇಲೆ ಕಲ್ಲೆಸೆದ್ರು (54-60)

  • 8

    • ಹಿಂಸೆ ಮಾಡ್ತಿದ್ದ ಸೌಲ (1-3)

    • ಸಮಾರ್ಯದಲ್ಲಿ ಚೆನ್ನಾಗಿ ಸೇವೆಮಾಡಿದ ಫಿಲಿಪ್ಪ (4-13)

    • ಪೇತ್ರ ಮತ್ತು ಯೋಹಾನನನ್ನ ಸಮಾರ್ಯಕ್ಕೆ ಕಳಿಸಿದ್ರು (14-17)

    • ಸೀಮೋನ ಪವಿತ್ರಶಕ್ತಿಯನ್ನ ಕೊಂಡ್ಕೊಳೋಕೆ ನೋಡಿದ (18-25)

    • ಇಥಿಯೋಪ್ಯದ ಅಧಿಕಾರಿ (26-40)

  • 9

    • ಸೌಲ ದಮಸ್ಕಕ್ಕೆ ಹೋಗ್ತಿದ್ದಾಗ (1-9)

    • ಸೌಲನಿಗೆ ಸಹಾಯ ಮಾಡೋಕೆ ಬಂದ ಅನನೀಯ (10-19ಎ)

    • ಸೌಲ ದಮಸ್ಕದಲ್ಲಿ ಯೇಸು ಬಗ್ಗೆ ಸಾರಿಹೇಳಿದ (19ಬಿ-25)

    • ಸೌಲ ಯೆರೂಸಲೇಮಿಗೆ ಬಂದ (26-31)

    • ಪೇತ್ರ ಐನೇಯನನ್ನ ವಾಸಿಮಾಡಿದ (32-35)

    • ಸಹಾಯಕ್ಕೆ ಹೆಸ್ರುವಾಸಿ ಆಗಿದ್ದ ದೊರ್ಕಳಿಗೆ ಮತ್ತೆ ಜೀವ ಬಂತು (36-43)

  • 10

    • ಕೊರ್ನೇಲ್ಯನ ದರ್ಶನ (1-8)

    • ಪೇತ್ರನಿಗೆ ಬಂದ ಶುದ್ಧ ಮಾಡಿರೋ ಪ್ರಾಣಿಗಳ ದರ್ಶನ (9-16)

    • ಪೇತ್ರ ಕೊರ್ನೇಲ್ಯನನ್ನ ಭೇಟಿ ಮಾಡ್ತಾನೆ (17-33)

    • ಪೇತ್ರ ಸಿಹಿಸುದ್ದಿಯನ್ನ ಬೇರೆ ಜನಾಂಗದವ್ರಿಗೂ ಸಾರ್ತಾನೆ (34-43)

      • “ದೇವರು ಭೇದಭಾವ ಮಾಡಲ್ಲ” (34, 35)

    • ಬೇರೆ ಜನ್ರ ಮೇಲೂ ಪವಿತ್ರಶಕ್ತಿ ಮತ್ತು ಅವ್ರ ದೀಕ್ಷಾಸ್ನಾನ (44-48)

  • 11

    • ಪೇತ್ರ ಅಪೊಸ್ತಲರಿಗೆ ವರದಿ ಮಾಡ್ತಾನೆ (1-18)

    • ಬಾರ್ನಬ ಮತ್ತು ಸೌಲ ಸಿರಿಯಾದ ಅಂತಿಯೋಕ್ಯದಲ್ಲಿ (19-26)

      • ಶಿಷ್ಯರಿಗೆ ಕ್ರೈಸ್ತರು ಅಂತ ಹೆಸ್ರು ಬಂತು (26)

    • ಅಗಬನ ಬರಗಾಲದ ಭವಿಷ್ಯವಾಣಿ (27-30)

  • 12

    • ಯಾಕೋಬನನ್ನ ಕೊಂದ್ರು; ಪೇತ್ರನನ್ನ ಜೈಲಿಗೆ ಹಾಕಿದ್ರು (1-5)

    • ಪೇತ್ರನ ಅದ್ಭುತ ಬಿಡುಗಡೆ (6-19)

    • ದೇವದೂತನ ಕೈಯಲ್ಲಿ ಸತ್ತ ಹೆರೋದ (20-25)

  • 13

    • ಬಾರ್ನಬ ಮತ್ತು ಸೌಲನನ್ನ ಮಿಷನರಿಯಾಗಿ ಕಳಿಸಿದ್ರು (1-3)

    • ಸೈಪ್ರಸ್‌ನಲ್ಲಿ ಸೇವೆ (4-12)

    • ಪಿಸಿದ್ಯದ ಅಂತಿಯೋಕ್ಯದಲ್ಲಿ ಪೌಲನ ಭಾಷಣ (13-41)

    • ಯೆಹೂದ್ಯರಲ್ಲದ ಜನ್ರಿಗೆ ಸಾರೋಕೆ ಭವಿಷ್ಯವಾಣಿ (42-52)

  • 14

    • ಇಕೋನ್ಯದಲ್ಲಿ ಅಭಿವೃದ್ಧಿ ಮತ್ತು ವಿರೋಧ (1-7)

    • ಲುಸ್ತ್ರದಲ್ಲಿ ದೇವರುಗಳು ಅಂತ ತಪ್ಪು ತಿಳ್ಕೊಂಡ್ರು (8-18)

    • ಪೌಲನನ್ನ ಕಲ್ಲುಗಳಿಂದ ಹೊಡೆದ್ರೂ ಬದುಕಿದ (19, 20)

    • ಸಭೆಗಳನ್ನ ಬಲಪಡಿಸಿದ (21-23)

    • ಸಿರಿಯಾದ ಅಂತಿಯೋಕ್ಯಕ್ಕೆ ವಾಪಸ್‌ ಬಂದ (24-28)

  • 15

    • ಸುನ್ನತಿ ವಿಷ್ಯದಲ್ಲಿ ಅಂತಿಯೋಕ್ಯದಲ್ಲಿ ವಾದವಿವಾದ (1, 2)

    • ಆ ಪ್ರಶ್ನೆ ಯೆರೂಸಲೇಮಿಗೆ ಹೋಯ್ತು (3-5)

    • ಹಿರಿಯರು ಮತ್ತು ಅಪೊಸ್ತಲರು ಸೇರಿಬಂದ್ರು (6-21)

    • ಆಡಳಿತ ಮಂಡಲಿಯಿಂದ ಪತ್ರ (22-29)

      • ರಕ್ತದಿಂದ ದೂರ ಇರಿ (28, 29)

    • ಪತ್ರದಿಂದ ಸಭೆಗಳಿಗೆ ಪ್ರೋತ್ಸಾಹ (30-35)

    • ಪೌಲ ಮತ್ತು ಬಾರ್ನಬ ಬೇರೆಬೇರೆ ದಿಕ್ಕಿಗೆ ಹೋದ್ರು (36-41)

  • 16

    • ಪೌಲ ತಿಮೊತಿಯನ್ನ ಆರಿಸ್ಕೊಂಡ (1-5)

    • ಮಕೆದೋನ್ಯದ ವ್ಯಕ್ತಿಯ ದರ್ಶನ (6-10)

    • ಫಿಲಿಪ್ಪಿಯಲ್ಲಿ ಲುದ್ಯಳು ಸತ್ಯಕ್ಕೆ ಬಂದಳು (11-15)

    • ಪೌಲ ಮತ್ತು ಸೀಲನನ್ನ ಜೈಲಿಗೆ ಹಾಕಿದ್ರು (16-24)

    • ಜೈಲಿನ ಅಧಿಕಾರಿ ಮತ್ತು ಕುಟುಂಬದವರು ದೀಕ್ಷಾಸ್ನಾನ (25-34)

    • ಅಧಿಕಾರಿಗಳು ಪೌಲನಿಗೆ ಕ್ಷಮೆ ಕೇಳಿದ್ರು (35-40)

  • 17

    • ಪೌಲ ಮತ್ತು ಸೀಲ ಥೆಸಲೊನೀಕದಲ್ಲಿ (1-9)

    • ಪೌಲ ಮತ್ತು ಸೀಲ ಬೆರೋಯದಲ್ಲಿ (10-15)

    • ಪೌಲ ಅಥೆನ್ಸಲ್ಲಿ (16-22ಎ)

    • ಅರಿಯೊಪಾಗದಲ್ಲಿ ಪೌಲನ ಭಾಷಣ (22ಬಿ-34)

  • 18

    • ಕೊರಿಂಥದಲ್ಲಿ ಪೌಲನ ಸೇವೆ (1-17)

    • ಸಿರಿಯಾದ ಅಂತಿಯೋಕ್ಯಕ್ಕೆ ವಾಪಸ್‌ (18-22)

    • ಪೌಲ ಗಲಾತ್ಯ ಮತ್ತು ಫ್ರುಗ್ಯಕ್ಕೆ ಹೋದ (23)

    • ಹುರುಪಿನ ಅಪೊಲ್ಲೋಸನಿಗೆ ಸಹಾಯ ಸಿಕ್ತು (24-28)

  • 19

    • ಎಫೆಸದಲ್ಲಿ ಪೌಲ; ಕೆಲವ್ರಿಗೆ ಮತ್ತೆ ದೀಕ್ಷಾಸ್ನಾನ (1-7)

    • ಪೌಲನ ಸೇವೆಯ ಚಟುವಟಿಕೆಗಳು (8-10)

    • ಮಾಟಮಂತ್ರ ಹೆಚ್ಚಿದ್ರೂ ತುಂಬ ಜನ ಸತ್ಯಕ್ಕೆ ಬಂದ್ರು (11-20)

    • ಎಫೆಸದಲ್ಲಿ ದೊಡ್ಡ ಗಲಾಟೆ (21-41)

  • 20

    • ಮಕೆದೋನ್ಯ ಮತ್ತು ಗ್ರೀಸಿನಲ್ಲಿ ಪೌಲ (1-6)

    • ತ್ರೋವದ ಯೂತಿಖನಿಗೆ ಮತ್ತೆ ಜೀವ ಬಂತು (7-12)

    • ತ್ರೋವದಿಂದ ಮಿತಿಲೇನಕ್ಕೆ (13-16)

    • ಪೌಲ ಎಫೆಸದ ಹಿರಿಯರನ್ನ ಭೇಟಿಯಾಗ್ತಾನೆ (17-38)

      • ಮನೆಯಿಂದ ಮನೆಗೆ ಹೋಗಿ ಕಲಿಸಿದ್ದು (20)

      • “ಕೊಡೋದ್ರಲ್ಲಿ ಜಾಸ್ತಿ ಖುಷಿ ಸಿಗುತ್ತೆ” (35)

  • 21

    • ಯೆರೂಸಲೇಮಿಗೆ ಪ್ರಯಾಣ (1-14)

    • ಯೆರೂಸಲೇಮಿಗೆ ಬಂದನು (15-19)

    • ಪೌಲ ಹಿರಿಯರ ಸಲಹೆ ಪಾಲಿಸಿದ (20-26)

    • ದೇವಾಲಯದಲ್ಲಿ ಗಲಾಟೆ; ಪೌಲ ಜೈಲಿಗೆ (27-36)

    • ಜನ್ರ ಹತ್ರ ಮಾತಾಡಕ್ಕೆ ಪೌಲನಿಗೆ ಅವಕಾಶ (37-40)

  • 22

    • ಜನ್ರ ಗುಂಪಿನ ಮುಂದೆ ಪೌಲನ ತರ್ಕ (1-21)

    • ಪೌಲ ತನ್ನ ರೋಮ್‌ ಪ್ರಜೆ ಹಕ್ಕನ್ನ ಬಳಸಿದ (22-29)

    • ಹಿರೀಸಭೆ ಸೇರಿಬಂತು (30)

  • 23

    • ಪೌಲ ಹಿರೀಸಭೆ ಮುಂದೆ ಮಾತಾಡಿದ (1-10)

    • ಪೌಲನಿಗೆ ಒಡೆಯನಿಂದ ಬಲ ಸಿಕ್ತು (11)

    • ಪೌಲನನ್ನ ಕೊಲ್ಲೋಕೆ ಸಂಚು (12-22)

    • ಪೌಲನನ್ನ ಕೈಸರೈಯಕ್ಕೆ ಕಳಿಸಿದ್ರು (23-35)

  • 24

    • ಪೌಲನ ವಿರುದ್ಧ ಆರೋಪಗಳು (1-9)

    • ಪೌಲ ಫೇಲಿಕ್ಸನ ಮುಂದೆ ವಿವರಿಸಿದ (10-21)

    • ಪೌಲನ ಕೇಸನ್ನ ಎರಡು ವರ್ಷ ಮುಂದೂಡಿದ್ರು (22-27)

  • 25

    • ಫೆಸ್ತನ ಮುಂದೆ ಪೌಲನ ವಿಚಾರಣೆ (1-12)

      • ‘ನಾನು ರಾಜನ ಹತ್ರ ಹೋಗ್ತಿನಿ!’ (11)

    • ಫೆಸ್ತ ಅಗ್ರಿಪ್ಪ ರಾಜನನ್ನ ಭೇಟಿಮಾಡ್ತಾನೆ (13-22)

    • ಪೌಲ ಅಗ್ರಿಪ್ಪನ ಮುಂದೆ (23-27)

  • 26

    • ಅಗ್ರಿಪ್ಪನ ಮುಂದೆ ಪೌಲನ ವಿವರಣೆ (1-11)

    • ಪೌಲ ಎಲ್ಲ ವಿವರಿಸಿ ಹೇಳಿದ (12-23)

    • ಫೆಸ್ತ ಮತ್ತು ಅಗ್ರಿಪ್ಪನ ಪ್ರತಿಕ್ರಿಯೆ (24-32)

  • 27

    • ಪೌಲ ರೋಮಿಗೆ ಹಡಗು ಪ್ರಯಾಣ (1-12)

    • ಹಡಗಿಗೆ ಬಿರುಗಾಳಿ ಬಡಿತು (13-38)

    • ಹಡಗು ಒಡಿತು (39-44)

  • 28

    • ಮಾಲ್ಟ ದ್ವೀಪ ತಲುಪಿದ್ರು (1-6)

    • ಪೊಪ್ಲಿಯನ ಅಪ್ಪನಿಗೆ ವಾಸಿಯಾಯ್ತು (7-10)

    • ರೋಮಿನಲ್ಲಿ (11-16)

    • ಪೌಲ ರೋಮಿನಲ್ಲಿ ಯೆಹೂದಿಗಳ ಜೊತೆ ಮಾತಾಡಿದ (17-29)

    • ಎರಡು ವರ್ಷ ಪೌಲ ಧೈರ್ಯದಿಂದ ಸಾರಿದ (30, 31)