ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎಫೆಸದವರಿಗೆ ಬರೆದ ಪತ್ರ

ಅಧ್ಯಾಯಗಳು

1 2 3 4 5 6

ಸಾರಾಂಶ

  • 1

    • ವಂದನೆ (1, 2)

    • ದೇವರ ಆಶೀರ್ವಾದಗಳು (3-7)

    • ಕ್ರಿಸ್ತನ ಮೂಲಕ ಎಲ್ಲವನ್ನು ಒಟ್ಟುಸೇರಿಸಲಾಗುತ್ತೆ (8-14)

      • ಅಂದ್ಕೊಂಡ ಸಮಯದಲ್ಲಿ “ಒಂದು ಆಡಳಿತ” (10)

      • ಪವಿತ್ರಶಕ್ತಿಯ ಮುದ್ರೆ ‘ಮುಂಚೆನೇ ಕೊಟ್ಟ ಖಾತ್ರಿ’ (13, 14)

    • ಎಫೆಸದವ್ರ ನಂಬಿಕೆಗಾಗಿ ಪೌಲ ದೇವರಿಗೆ ಧನ್ಯವಾದ ಹೇಳಿದ, ಅವ್ರಿಗಾಗಿ ಪ್ರಾರ್ಥಿಸಿದ (15-23)

  • 2

    • ನಮ್ಮನ್ನ ಬದುಕಿಸಿ ಕ್ರಿಸ್ತನ ಜೊತೆ ಒಂದು ಮಾಡಿದ  (1-10)

    • ಬೇರೆ ಮಾಡಿದ ಗೋಡೆಯ ನಾಶ (11-22)

  • 3

    • ಬೇರೆ ಜನಾಂಗದವರೂ ಪಾಲುಗಾರರಾಗುವ ಬಗ್ಗೆ ಪವಿತ್ರ ರಹಸ್ಯ (1-13)

      • ಬೇರೆ ಜನಾಂಗಗಳ ಜನ್ರು ಕ್ರಿಸ್ತನ ಜೊತೆ ವಾರಸುದಾರರು (6)

      • ದೇವರ ಶಾಶ್ವತ ಉದ್ದೇಶ (11)

    • ಎಫೆಸದವರು ತಿಳುವಳಿಕೆ ಪಡೆಯುವಂತೆ ಪ್ರಾರ್ಥನೆ (14-21)

  • 4

    • ಕ್ರಿಸ್ತನ ದೇಹದಲ್ಲಿ ಒಗ್ಗಟ್ಟು (1-16)

      • ಗಂಡಸರನ್ನ ಉಡುಗೊರೆಗಳಾಗಿ ಕೊಟ್ಟಿದ್ದು (8)

    • ಹಳೇ ಮತ್ತು ಹೊಸ ವ್ಯಕ್ತಿತ್ವ (17-32)

  • 5

    • ಶುದ್ಧ ಮಾತು ಮತ್ತು ನಡತೆ (1-5)

    • ಬೆಳಕಿನ ಮಕ್ಕಳಂತೆ ನಡ್ಕೊಳ್ಳಿ (6-14)

    • ಪವಿತ್ರಶಕ್ತಿಯಿಂದ ತುಂಬಿ (15-20)

      • ಮುಖ್ಯವಾದ ವಿಷ್ಯಕ್ಕೆ ಸಮಯ ಕೊಡಿ (16)

    • ಗಂಡ-ಹೆಂಡತಿಯರಿಗೆ ಬುದ್ಧಿಮಾತು (21-33)

  • 6

    • ಮಕ್ಕಳಿಗೆ, ಹೆತ್ತವರಿಗೆ ಬುದ್ಧಿಮಾತು (1-4)

    • ಆಳುಗಳಿಗೆ, ಧಣಿಗಳಿಗೆ ಬುದ್ಧಿಮಾತು (5-9)

    • ದೇವರು ಕೊಟ್ಟಿರುವ ಪೂರ್ಣ ರಕ್ಷಾಕವಚ (10-20)

    • ಕೊನೆಯಲ್ಲಿ ವಂದನೆ (21-24)