ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

1 ಸಮುವೇಲ ಪುಸ್ತಕದ ಪರಿಚಯ

1 ಸಮುವೇಲ ಪುಸ್ತಕದ ಪರಿಚಯ

1 ಸಮುವೇಲ ಪುಸ್ತಕ ಇಸ್ರಾಯೇಲ್ಯರ ಇತಿಹಾಸದಲ್ಲಿ ಆದ ಒಂದು ದೊಡ್ಡ ಬದಲಾವಣೆಯ ಬಗ್ಗೆ ಹೇಳುತ್ತೆ. ನ್ಯಾಯಸ್ಥಾಪಕರ ಆಳ್ವಿಕೆ ಕೊನೆಗೊಂಡು ರಾಜರ ಆಳ್ವಿಕೆ ಹೇಗೆ ಶುರುವಾಯ್ತು ಅಂತ ಇದರಲ್ಲಿ ತಿಳಿಸಲಾಗಿದೆ.