ಮಾಹಿತಿ ಇರುವಲ್ಲಿ ಹೋಗಲು

ಬೈಬಲಿನ ಹಸ್ತಪ್ರತಿಗಳು

ಯೆಹೋವನ ಹೆಸರಿಗೆ ಸಾಕ್ಷಿ ನೀಡಿದ ಪುರಾತನ ಹಸ್ತಪ್ರತಿ

“ಹೊಸ ಒಡಂಬಡಿಕೆ”ಯಲ್ಲಿ ದೇವರ ಹೆಸರು ಇರಲೇಬೇಕು ಅನ್ನೋದಕ್ಕೆ ಪುರಾವೆಗಳನ್ನ ಈ ವಿಡಿಯೋದಲ್ಲಿ ನೋಡಿ.

ಒಂದು ಪ್ರಾಚೀನ ಸುರುಳಿಯನ್ನು “ಬಿಚ್ಚಲಾಯಿತು”

1970​ರಲ್ಲಿ ಇಸ್ರೇಲಿನ ಏನ್‌ ಗೆಡೀ ಎಂಬ ಸ್ಥಳದಲ್ಲಿ ಪುರಾತನಶಾಸ್ತ್ರಜ್ಞರಿಗೆ ಸುಟ್ಟುಹೋಗಿರುವ ಒಂದು ಸುರುಳಿ ಸಿಕ್ಕಿತು. ತ್ರೀಡಿ ಸ್ಕ್ಯಾನಿಂಗ್‌ ಮೂಲಕ ಅದರಲ್ಲಿ ಏನು ಬರೆದಿದೆ ಎಂದು ಗೊತ್ತಾಯಿತು. ಆ ಸುರುಳಿಯಲ್ಲಿ ಏನಿತ್ತು?

ಬೈಬಲ್‌ ಹಾಳಾಗದೆ ಹೇಗೆ ಉಳೀತು?

ಬೈಬಲ್‌ ಸಂದೇಶ ಬರೆಯಲು ಬೈಬಲ್‌ ಬರಹಗಾರರು ಮತ್ತು ನಕಲುಗಾರರು ಪಪೈರಸ್‌ ಮತ್ತು ಚರ್ಮದ ಹಾಳೆಗಳನ್ನು ಬಳಸಿದ್ರು. ಸಾವಿರಾರು ಹಳೆಯ ಹಸ್ತಪ್ರತಿಗಳು ಇಲ್ಲಿ ತನಕ ಹೇಗೆ ಉಳಿದುಕೊಳ್ತು?