ಮಾಹಿತಿ ಇರುವಲ್ಲಿ ಹೋಗಲು

ನ್ಯೂಸ್‌

 

ಬಿಡುಗಡೆಯಾದ ಸುದ್ದಿಗಳು

2024 ಆಡಳಿತ ಮಂಡಲಿ ಅಪ್ಡೇಟ್‌ #6

ಈ ಅಪ್ಡೇಟ್‌ನಲ್ಲಿ, ಬೈಬಲ್‌ ಅಧ್ಯಯನ ಮಾಡಲು ಆಮಂತ್ರಿಸುವುದರ ಮೇಲೆ ನಾವು ಹೇಗೆ ಯಾವಾಗಲೂ ಗಮನಕೊಡಬಹುದು ಅಂತ ನೋಡ್ತೀವಿ.

ಬಿಡುಗಡೆಯಾದ ಸುದ್ದಿಗಳು

2024 ಆಡಳಿತ ಮಂಡಲಿ ಅಪ್ಡೇಟ್‌ #6

ಈ ಅಪ್ಡೇಟ್‌ನಲ್ಲಿ, ಬೈಬಲ್‌ ಅಧ್ಯಯನ ಮಾಡಲು ಆಮಂತ್ರಿಸುವುದರ ಮೇಲೆ ನಾವು ಹೇಗೆ ಯಾವಾಗಲೂ ಗಮನಕೊಡಬಹುದು ಅಂತ ನೋಡ್ತೀವಿ.

2024 ಆಡಳಿತ ಮಂಡಲಿ ಅಪ್ಡೇಟ್‌ #5

ಈ ಅಪ್ಡೇಟ್‌ನಲ್ಲಿ, ಮಾನವರ ಎಲ್ಲ ಸಮಸ್ಯೆಗಳಿಗೆ ದೇವರ ಆಳ್ವಿಕೆ ಮಾತ್ರ ನಿಜವಾದ ಪರಿಹಾರವಾಗಿದೆ ಅನ್ನೋದಕ್ಕೆ ನಾವು ಹೇಗೆ ಯಾವಾಗಲೂ ಗಮನಕೊಡಬೇಕು ಅಂತ ನೋಡ್ತೀವಿ.

2024-06-21

ಜಾಗತಿಕ ಸುದ್ದಿ

2024 ಆಡಳಿತ ಮಂಡಲಿ ಅಪ್ಡೇಟ್‌ #4

ಈ ಅಪ್ಡೇಟ್‌ನಲ್ಲಿ, ನಮ್ಮ ಸಹೋದರ ಸಹೋದರಿಯರು ತಮ್ಮ ನಂಬಿಕೆಗೋಸ್ಕರ ಜೈಲಲ್ಲಿರುವಾಗ ಹೇಗೆ “ಒಳ್ಳೇದ್ರಿಂದ ಕೆಟ್ಟದನ್ನ ಜಯಿಸ್ತಾ ಇದ್ದಾರೆ” ಅಂತ ನೋಡ್ತೀವಿ.—ರೋಮನ್ನರಿಗೆ 12:21.

2024-05-03

ಜಾಗತಿಕ ಸುದ್ದಿ

2024 ಆಡಳಿತ ಮಂಡಲಿ ಅಪ್ಡೇಟ್‌ #3

ಈ ಅಪ್ಡೇಟ್‌ನಲ್ಲಿ, ನಮ್ಮ ಬಟ್ಟೆ, ಹೇರ್‌ಸ್ಟೈಲ್‌ ಹಾಗೂ ತೋರಿಕೆಯ ಬಗ್ಗೆ ಸರಿಯಾದ ನಿರ್ಧಾರ ಮಾಡೋಕೆ ಸಹಾಯ ಮಾಡುವ ಬೈಬಲ್‌ ತತ್ವಗಳನ್ನ ನೋಡೋಣ.

2024-03-15

ಜಾಗತಿಕ ಸುದ್ದಿ

2024 ಆಡಳಿತ ಮಂಡಲಿ ಅಪ್ಡೇಟ್‌ #2

ಈ ಅಪ್ಡೇಟ್‌ನಲ್ಲಿ, ನಮ್ಮ ಪ್ರೀತಿಯ ತಂದೆಯಾದ ಯೆಹೋವ ‘ಎಲ್ರಿಗೂ ತಮ್ಮ ತಪ್ಪನ್ನ ತಿದ್ಕೊಳ್ಳೋಕೆ ಅವಕಾಶ ಸಿಗಬೇಕು ಅನ್ನೋದೇ ಆತನ ಆಸೆ’ ಅಂತ ಹೇಗೆ ತೋರಿಸುತ್ತಾನೆ ಅನ್ನೋದನ್ನ ನಾವು ನೋಡ್ತೀವಿ. (2 ಪೇತ್ರ 3:9) ಸೇವೆ, ಕೂಟ, ಸಮ್ಮೇಳನ ಹಾಗೂ ಅಧಿವೇಶನಗಳಿಗೆ ಹೋಗುವಾಗ ನಮ್ಮ ಉಡುಪಿನ ಆಯ್ಕೆಯಲ್ಲಿ ಮಾಡಿರೋ ಹೊಂದಾಣಿಕೆಯ ಬಗ್ಗೆನೂ ಕಲಿತೀವಿ.

2024-01-26

ಜಾಗತಿಕ ಸುದ್ದಿ

2024 ಆಡಳಿತ ಮಂಡಲಿ ಅಪ್ಡೇಟ್‌ #1

ಜನರ ಮೇಲಿರುವ ಪ್ರೀತಿ ಹುರುಪಿಂದ ಸಾರೋಕೆ ನಮಗೆ ಹೇಗೆ ಸಹಾಯ ಮಾಡುತ್ತೆ ಅಂತ ಕಲಿಯೋಣ.

2023-12-15

ಜಾಗತಿಕ ಸುದ್ದಿ

2023 ಆಡಳಿತ ಮಂಡಲಿ ಅಪ್ಡೇಟ್‌ #8

ನಮ್ಮ ಬಟ್ಟೆ ಮತ್ತು ಹೇರ್‌ಸ್ಟೈಲ್‌ನ ಆಯ್ಕೆಗಳಿಂದ ನಾವು ಹೇಗೆ ನಮ್ಮನ್ನೇ ದೇವರ ಸೇವಕರು ಅಂತ ತೋರಿಸೋಕೆ ಆಗುತ್ತೆ ಮತ್ತು ಸಭೆಯಲ್ಲಿ ಐಕ್ಯತೆಯನ್ನ ಹೇಗೆ ಬೆಳೆಸೋಕೆ ಆಗುತ್ತೆ ಅಂತ ಕಲಿಯಿರಿ.