ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಓಡು ನೀ ಜಾಣ

ಓಡು ನೀ ಜಾಣ

ಡೌನ್‌ಲೋಡ್‌:

  1. 1. ಈ ಓಟ

    ದಿನ ಹೋರಾಟ

    ಗೆಲ್ಲು ನೀ ಸೋಲದೆ

    ನಡೆ ನೀ ಮುಂದೆ

    ಶಕ್ತಿಗಾಗಿ ಬೇಡು

    ಮುನ್ನುಗ್ಗಿ ಓಡು

    ತೋರು ವಿಶ್ವಾಸವ

    ಬಿಡು ಭಾರವಾ

    (ಪಲ್ಲವಿ)

    ಮುಂದೆ ಓಡು ನೀ

    ಸಾಗು ನೀ

    ಗುರಿ ಸೇರು ನೀ

    ಮುಂದೋಡು ನೀ

    ಬಾ ಸಾಗು ನೀ

    ಗುರಿ ತಲುಪು ನೀ

    ಮುಂದೋಡು ನೀ

    ಹಾರು ನೀ

    ಅಳಿದು ಹೋಗೋ ಜಗದಲಿ ಓಡುತ್ತಿರು

    ಬಾ ಓಡು ನೀ ಮುಂದೋಡು ನೀ

  2. 2. ಪ್ರತೀ ಹೆಜ್ಜೇ

    ಇಡುವಾಗ ಯೋಚಿಸು

    ಎಡವಿ ಬೀಳದೆ

    ಗೆದ್ದು ತೋರಿಸು

    (ಪಲ್ಲವಿ)

    ಮುಂದೆ ಓಡು ನೀ

    ಸಾಗು ನೀ

    ಗುರಿ ಸೇರು ನೀ

    ಮುಂದೋಡು ನೀ

    ಬಾ ಸಾಗು ನೀ

    ಗುರಿ ತಲುಪು ನೀ

    ಮುಂದೋಡು ನೀ

    ಹಾರು ನೀ

    ಅಳಿದು ಹೋಗೋ ಜಗದಲಿ ಓಡುತ್ತಿರು

    ಬಾ ಓಡು ನೀ ಮುಂದೋಡು ನೀ

    ಓಡು ನೀ ಜಾಣ

    (BRIDGE)

    ಸೈತಾನನಂತೆ ಇದೆ ಈ ಲೋಕ

    ಬಿಡು ನೀ ದೂರ ಹೋಗು

    ಯೆಹೋವನ ನೀ ಕೂಗು

    ಮುಂದೆ ಓಡು ನೀ ಸಾಗು ನೀ

    ಹಾರು ನೀ ಓಡು ನೀ

    (ಪಲ್ಲವಿ)

    ಮುಂದೆ ಓಡು ನೀ

    ಸಾಗು ನೀ

    ಗುರಿ ಸೇರು ನೀ

    ಮುಂದೋಡು ನೀ

    ಬಾ ಸಾಗು ನೀ

    ಗುರಿ ತಲುಪು ನೀ

    ಮುಂದೋಡು ನೀ

    ಹಾರು ನೀ

    ಅಳಿದು ಹೋಗೋ ಜಗದಲಿ ಓಡುತ್ತಿರು

    ಬಾ ಓಡು ನೀ

    ಮುಂದೋಡು ನೀ

    ಓಡು ನೀ ಜಾಣ

    ಓಡು ನೀ ಜಾಣ

    ನೀ ಎದ್ದು ಓಡು ಜಾಣ

    ಹೀಗೆ ಬಾ ಓಡು ನೀ

    ಓಡು ನೀ

    ಬಾ ಓಡು ನೀ ಸಾಗು ನೀ

    ಓಡು ನೀ ಜಾಣ!