ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆ ಪ್ರೀತಿಗಾಗಿ

ಆ ಪ್ರೀತಿಗಾಗಿ

ಡೌನ್‌ ಲೋಡ್‌:

  1. 1. ಬೇಜಾರು ಬೇಡ

    ಮಾತಾಡುವಾಗ

    ನಿನ್‌ ದೂತ ಸೈನ್ಯ ನನ್‌ ಜೊತೆಗೆ

    ನಿರುತ್ಸಾಹ ಮಾಡಲು ಸೈತಾನನು

    ಎಲ್ಲಾ ಯೆಹೋವ ನೋಡುವನು

    (ಪೂರ್ವ-ಪಲ್ಲವಿ)

    ಪರೀಕ್ಷೆಗೆ ಕೊಡು ನಿ ಧೈರ್ಯವನ್ನು

    ಬೇಡ್ವೆ ನಿನ್ನನ್ನು

    ನಮ್ಮ ಸೇವೆ ನಿಲ್ಸೋ ತಾಕತು

    ಯಾರಲ್ಲೂ ಇಲ್ಲ.

    (ಪಲ್ಲವಿ)

    ಆ ಪ್ರೀತಿಗಾಗಿ

    ಯಾರೇನೆ ಅಂದ್ರು ಹೋಡೆದ್ರೂ ನಿನ್‌ ರೆಕ್ಕೇಲಿ ಆಶ್ರಿತ ನಾ

    ಆ ಪ್ರೀತಿಗಾಗಿ

    ಸರ್ಕಾರ ಸೈನ್ಯ ಬಂದ್ರೂ ನಿನ್‌ ರೆಕ್ಕೇಲಿ ಆಶ್ರಿತ ನಾ

    ನಿನ್‌ ಪ್ರೀತಿ ನನ್ನ,

    ಕಾಪಾಡುತ್ತೆ ದೇವ

  2. 2. ಬಂದೂಕು ತೋರ್ಸ್ಲಿ

    ಜೈಲಲ್ಲಿ ಹಾಕ್ಲಿ

    ಸಹಾಯ ಸಿಗೋದು ನಿನ್ನಿಂದನೇ

    ಆ ಕೋರ್ಟಲ್ಲಿ ತೀರ್ಪು ಏನಾದ್ರುನೂ

    ನಿನ್‌ ಮುಂದೆ ನಾವು ತಪ್ಪಿಲ್ದೋರು

    (ಪೂರ್ವ-ಪಲ್ಲವಿ)

    ಪರೀಕ್ಷೆಗೆ ಕೊಡು ನೀ ಧೈರ್ಯವನ್ನು

    ಬೇಡ್ವೆ ನಿನ್ನನ್ನು

    ನಮ್ಮ ಸೇವೆ ನಿಲ್ಸೋ ತಾಕತು

    ಯಾರಲ್ಲೂ ಇಲ್ಲ

    (ಪಲ್ಲವಿ)

    ಆ ಪ್ರೀತಿಗಾಗಿ

    ಯಾರೇನೆ ಅಂದ್ರು ಹೋಡೆದ್ರೂ ನಿನ್‌ ರೆಕ್ಕೇಲಿ ಆಶ್ರಿತ ನಾ

    ಆ ಪ್ರೀತಿಗಾಗಿ

    ಸರ್ಕಾರ ಸೈನ್ಯ ಬಂದ್ರೂ ನಿನ್‌ ರೆಕ್ಕೇಲಿ ಆಶ್ರಿತ ನಾ

    ನಿನ್‌ ಪ್ರೀತಿ ನನ್ನ,

    ಕಾಪಾಡುತ್ತೆ ದೇವ

    (BRIDGE)

    ಓ ದೇವರೇ ಹೊ ಹೊ ಹೊ ಹೊ...

    ಉತ್ತೇಜನ ಸಿಕ್ತು ನಿನ್ನ ಪ್ರೀತೀ ಕಾರಣ

    ಓ ನೀ ಕಾರಣ

    ಈ ಲೋಕ ಜಯ್ಸೋಕೆ

    ನಾವ್‌ ಒಟ್ಟಾಗಿ ಹೋರಾಡುವ ನಾವು ಹೋರಾಡುವ

    (ಪಲ್ಲವಿ)

    ಆ ಪ್ರೀತಿಗಾಗಿ

    ಯಾರೇನೆ ಅಂದ್ರು ಹೋಡೆದ್ರೂ ನಿನ್‌ ರೆಕ್ಕೇಲಿ ಆಶ್ರಿತ ನಾ

    ಆ ಪ್ರೀತಿಗಾಗಿ

    ಸರ್ಕಾರ ಸೈನ್ಯ ಬಂದ್ರೂ ನಿನ್‌ ರೆಕ್ಕೇಲಿ ಆಶ್ರಿತ ನಾ

    ಆ ಪ್ರೀತಿಗಾಗಿ

    ಯಾರೇನೆ ಅಂದ್ರು ಹೋಡೆದ್ರೂ ನಿನ್‌ ರೆಕ್ಕೇಲಿ ಆಶ್ರಿತ ನಾ

    ಆ ಪ್ರೀತಿಗಾಗಿ

    ಸರ್ಕಾರ ಸೈನ್ಯ ಬಂದ್ರೂ ನಿನ್‌ ರೆಕ್ಕೇಲಿ ಆಶ್ರಿತ ನಾ

    ನಿನ್‌ ಪ್ರೀತೀ ನನ್ನ,

    ಕಾಪಾಡುತ್ತೆ ದೇವ