ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಉತ್ತರವೇನು?

ನಿಮ್ಮ ಉತ್ತರವೇನು?

ನಿಮ್ಮ ಉತ್ತರವೇನು?

ಹತ್ತು ಬಾಧೆಗಳನ್ನು ಹೆಸರಿಸಿರಿ

ಬಾಧೆಗಳು ಸಂಭವಿಸಿದ ಕ್ರಮಾನುಸಾರವಾಗಿ ಅವುಗಳನ್ನು ಪಟ್ಟಿಮಾಡಿರಿ. ನಿಮ್ಮ ಉತ್ತರಕ್ಕೆ ಸಂಬಂಧಿಸುವ ಸರಿಯಾದ ಚಿತ್ರಕ್ಕೆ ಗೆರೆ ಎಳೆಯಿರಿ. (ಸೂಚನೆ: ಚಿತ್ರಗಳು ಕ್ರಮಾನುಸಾರವಾಗಿ ಇಲ್ಲ.)

1. ․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

2. ․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

3. ․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

4. ․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

5. ․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

6. ․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

7. ․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

8. ․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

9. ․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

10. ․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

ಇತಿಹಾಸದಲ್ಲಿ ಎಂದು?

ಕೆಳಗೆ ಕೊಡಲ್ಪಟ್ಟಿರುವ ಪ್ರತಿಯೊಂದು ಬೈಬಲ್‌ ಪುಸ್ತಕಗಳ ಲೇಖಕರನ್ನು ಹೆಸರಿಸಿರಿ. ಆ ಪುಸ್ತಕ ಬರೆದು ಮುಗಿಸಲ್ಪಟ್ಟ ಸರಿಸುಮಾರಿನ ವರ್ಷಕ್ಕೆ ಗೆರೆ ಎಳೆಯಿರಿ.

ಸಾ.ಶ.ಪೂ. 475 ಸಾ.ಶ.ಪೂ. 455 ಸಾ.ಶ.ಪೂ. 443 ಸಾ.ಶ. 60-61 ಸಾ.ಶ. 65-66

11 ನೆಹೆಮೀಯ

12 ಎಸ್ತೇರಳು

13 ಎಫೆಸ

ಉತ್ತರಗಳು

1. ನೈಲ್‌ನದಿಯ ನೀರು ರಕ್ತವಾದದ್ದು.​—⁠ವಿಮೋಚನಕಾಂಡ 7:​19-21.

2. ಕಪ್ಪೆಗಳು.​—⁠ವಿಮೋಚನಕಾಂಡ 8:​5-14.

3. ಹೇನುಗಳು.​—⁠ವಿಮೋಚನಕಾಂಡ 8:​16-19.

4. ವಿಷದ ಹುಳಗಳು.​—⁠ವಿಮೋಚನಕಾಂಡ 8:​23, 24.

5. ಪಶುಗಳಿಗೆ ಘೋರವ್ಯಾಧಿ.​—⁠ವಿಮೋಚನಕಾಂಡ 9:​1-6.

6. ಬೊಕ್ಕೆಗಳು.​—⁠ವಿಮೋಚನಕಾಂಡ 9:​8-11.

7. ಆನೆಕಲ್ಲಿನ ಮಳೆ.​—⁠ವಿಮೋಚನಕಾಂಡ 9:​22-26.

8. ಮಿಡತೆಗಳು.​—⁠ವಿಮೋಚನಕಾಂಡ 10:​12-15.

9. ಕಾರ್ಗತ್ತಲೆ.​—⁠ವಿಮೋಚನಕಾಂಡ 10:​21-23.

10. ಚೊಚ್ಚಲ ಮಕ್ಕಳ ಮರಣ.​—⁠ವಿಮೋಚನಕಾಂಡ 12:​12, 29.

11. ನೆಹೆಮೀಯ, ಸಾ.ಶ.ಪೂ. 443ರ ಬಳಿಕ.

12. ಮೊರ್ದೆಕೈ, ಸಾ.ಶ.ಪೂ. 475.

13. ಪೌಲ, ಸಾ.ಶ. 60-61.