ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿಭಾಗ 1

‘ಮಹಾಶಕ್ತನು’

‘ಮಹಾಶಕ್ತನು’

ಈ ವಿಭಾಗದಲ್ಲಿ, ಸೃಷ್ಟಿಮಾಡಲು, ನಾಶಗೊಳಿಸಲು, ಕಾಪಾಡಲು, ಮತ್ತು ಪುನಸ್ಸ್ಥಾಪಿಸಲು ಯೆಹೋವನಿಗಿರುವ ಶಕ್ತಿಗೆ ಪುರಾವೆ ನೀಡುವ ಬೈಬಲ್‌ ವೃತ್ತಾಂತಗಳನ್ನು ನಾವು ಪರೀಕ್ಷಿಸಲಿದ್ದೇವೆ. ‘ಮಹಾಶಕ್ತನಾಗಿರುವ’ ಯೆಹೋವ ದೇವರು ತನ್ನ ‘ಬಲವನ್ನು’ ಹೇಗೆ ಉಪಯೋಗಿಸುತ್ತಾನೆಂಬುದನ್ನು ತಿಳಿದುಕೊಳ್ಳುವುದು ನಮ್ಮ ಹೃದಯಗಳಲ್ಲಿ ಭಯಭಕ್ತಿಯನ್ನು ತುಂಬಿಸುವುದು.​—⁠ಯೆಶಾಯ 40:26.

ಈ ಭಾಗದಲ್ಲಿ

ಅಧ್ಯಾಯ 4

‘ಯೆಹೋವನ ಶಕ್ತಿಯು ಅಪಾರ’

ದೇವರಿಗಿರುವ ಶಕ್ತಿಯನ್ನು ನೋಡಿ ನಾವು ಹೆದರಬೇಕಾ? ಹೌದು ಎಂದರೂ ಸರಿಯೇ, ಇಲ್ಲ ಅಂದರೂ ಸರಿಯೇ.

ಅಧ್ಯಾಯ 5

ಸೃಷ್ಟಿಕಾರಕ ಶಕ್ತಿ​—‘ಭೂಮಿ ಆಕಾಶವನ್ನು ನಿರ್ಮಿಸಿದವನು’

ದೇವರ ಸೃಷ್ಟಿಯಾದ ಬೃಹದಾಕಾರದ ಸೂರ್ಯನಿಂದ ಹಿಡಿದು ಪುಟ್ಟ ಝೇಂಕಾರದ ಹಕ್ಕಿ (ಹಮಿಂಗ್‌ಬರ್ಡ್‌) ವರೆಗೆ ಎಲ್ಲದರಿಂದ ನಾವು ಯೆಹೋವನ ಬಗ್ಗೆ ಪ್ರಾಮುಖ್ಯ ವಿಷಯಗಳನ್ನು ಕಲಿಯಬಹುದು.

ಅಧ್ಯಾಯ 6

ನಾಶಕಾರಕ ಶಕ್ತಿ “ಯೆಹೋವನು ಯುದ್ಧಶೂರನು”

‘ಶಾಂತಿಯ ದೇವರು’ ಯುದ್ಧ ಮಾಡಲು ಹೇಗೆ ಸಾಧ್ಯ?

ಅಧ್ಯಾಯ 7

ಸಂರಕ್ಷಣಾತ್ಮಕ ಶಕ್ತಿ​—“ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ”

ದೇವರು ತನ್ನ ಸೇವಕರನ್ನು ಎರಡು ವಿಧದಲ್ಲಿ ಸಂರಕ್ಷಿಸುತ್ತಾನೆ. ಅದರಲ್ಲಿ ಒಂದು ವಿಧ ಇನ್ನೊಂದಕ್ಕಿಂತ ತುಂಬ ಮುಖ್ಯ.

ಅಧ್ಯಾಯ 8

ಪುನಸ್ಸ್ಥಾಪಿಸುವ ಶಕ್ತಿ​—ಯೆಹೋವನು ‘ಎಲ್ಲವನ್ನು ಹೊಸದು ಮಾಡುತ್ತಾನೆ’

ಯೆಹೋವನು ಈಗಾಗಲೇ ಶುದ್ಧ ಆರಾಧನೆಯನ್ನು ಪುನಸ್ಸ್ಥಾಪಿಸಿದ್ದಾನೆ. ಮುಂದೆ ಆತನು ಏನನ್ನು ಪುನಸ್ಸ್ಥಾಪಿಸುತ್ತಾನೆ?

ಅಧ್ಯಾಯ 9

‘ದೇವರ ಶಕ್ತಿ ಆಗಿರುವ ಕ್ರಿಸ್ತನು’

ಯೇಸು ಮಾಡಿದ ಅದ್ಭುತಗಳು, ಆತನ ಬೋಧನೆ ಯೆಹೋವನ ಕುರಿತು ಏನು ತೋರಿಸಿಕೊಡುತ್ತದೆ?

ಅಧ್ಯಾಯ 10

ನಿಮ್ಮ ಶಕ್ತಿಯ ಪ್ರಯೋಗದಲ್ಲಿ ‘ದೇವರನ್ನು ಅನುಸರಿಸುವವರಾಗಿರಿ’

ನೀವು ಎಣಿಸುವುದಕ್ಕಿಂತ ಹೆಚ್ಚು ಶಕ್ತಿ ನಿಮ್ಮಲ್ಲಿರಬಹುದು-ಅದನ್ನು ಸರಿಯಾದ ರೀತಿಯಲ್ಲಿ ಬಳಸುವುದು ಹೇಗೆ?