ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿಭಾಗ 2

“ನ್ಯಾಯವನ್ನು ಪ್ರೀತಿಸುವವನು”

“ನ್ಯಾಯವನ್ನು ಪ್ರೀತಿಸುವವನು”

ಇಂದಿನ ಲೋಕದಲ್ಲಿ ಅನ್ಯಾಯವು ಎಲ್ಲೆಲ್ಲೂ ಹಬ್ಬಿಕೊಂಡಿದೆ, ಮತ್ತು ಇದಕ್ಕೆ ದೂರನ್ನು ಹೆಚ್ಚಾಗಿ ದೇವರ ಮೇಲೆ ತಪ್ಪಾಗಿ ಹೊರಿಸಲಾಗಿದೆ. ಆದರೂ, ಬೈಬಲು ಹೃದಯೋಲ್ಲಾಸಕರವಾದ ಒಂದು ಸತ್ಯವನ್ನು ಕಲಿಸುತ್ತದೆ, ಏನೆಂದರೆ “ಯೆಹೋವನು ನ್ಯಾಯವನ್ನು ಪ್ರೀತಿಸುವವನು.” (ಕೀರ್ತನೆ 37:​28, NW) ಆತನು ಈ ಮಾತುಗಳನ್ನು ಹೇಗೆ ಸತ್ಯವೆಂದು ರುಜುಪಡಿಸಿ, ಸಕಲ ಮಾನವಕುಲಕ್ಕೆ ನಿರೀಕ್ಷೆಯನ್ನು ಕೊಟ್ಟಿದ್ದಾನೆಂಬುದನ್ನು ನಾವು ಈ ವಿಭಾಗದಲ್ಲಿ ಕಲಿಯುವೆವು.

ಈ ಭಾಗದಲ್ಲಿ

ಅಧ್ಯಾಯ 11

“ಆತನು ನಡಿಸುವದೆಲ್ಲಾ ನ್ಯಾಯ”

ದೇವರಲ್ಲಿರುವ ನ್ಯಾಯ ನಮಗೆ ಇಷ್ಟವಾಗುವ ಗುಣ ಯಾಕೆ?

ಅಧ್ಯಾಯ 12

“ದೇವರಲ್ಲಿ ಅನ್ಯಾಯ ಉಂಟೋ?”

ದೇವರು ಅನ್ಯಾಯವನ್ನು ದ್ವೇಷಿಸುತ್ತಾನೆ ಅಂದಮೇಲೆ ಭೂಮಿಯಲ್ಲೆಲ್ಲ ಅನ್ಯಾಯನೇ ಯಾಕೆ ತುಂಬಿಕೊಂಡಿದೆ?

ಅಧ್ಯಾಯ 13

“ಯೆಹೋವನ ಧರ್ಮಶಾಸ್ತ್ರವು ಲೋಪವಿಲ್ಲದ್ದು”

ಒಂದು ಕಾನೂನು ವ್ಯವಸ್ಥೆ ಪ್ರೀತಿಯನ್ನು ಹೇಗೆ ಹೆಚ್ಚಿಸಬಹುದು?

ಅಧ್ಯಾಯ 14

“ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ಈಡನ್ನು” ಯೆಹೋವನು ಏರ್ಪಡಿಸುತ್ತಾನೆ

ನೀವು ದೇವರಿಗೆ ಆಪ್ತರಾಗಲು ಸಹಾಯ ಮಾಡುವ ಸರಳವಾದ ಆದರೆ ಗಹನವಾದ ಒಂದು ಬೋಧನೆ.

ಅಧ್ಯಾಯ 15

ಯೇಸು ‘ಲೋಕದಲ್ಲಿ ನ್ಯಾಯವನ್ನು ಸ್ಥಾಪಿಸುತ್ತಾನೆ’

ಹಿಂದಿನ ಕಾಲದಲ್ಲಿ ಯೇಸು ಹೇಗೆ ನ್ಯಾಯವನ್ನು ಹೆಚ್ಚಿಸಿದನು? ಈಗ ಅದನ್ನು ಹೇಗೆ ಮಾಡುತ್ತಿದ್ದಾನೆ? ಮುಂದೆ ಆತನು ನ್ಯಾಯವನ್ನು ಹೇಗೆ ಸ್ಥಾಪಿಸುತ್ತಾನೆ?

ಅಧ್ಯಾಯ 16

ದೇವರೊಂದಿಗೆ ನಡೆಯುವುದರಲ್ಲಿ “ನ್ಯಾಯವನ್ನು ಆಚರಿಸುವದು”

“ತೀರ್ಪುಮಾಡ ಬೇಡಿರಿ; ಹಾಗೆ ನಿಮಗೂ ತೀರ್ಪಾಗುವದಿಲ್ಲ” ಎಂದು ಯೇಸು ಎಚ್ಚರಿಸಿದ್ದು ಯಾಕೆ?