ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 106

ಯೆಹೋವನ ಸ್ನೇಹವನ್ನು ಗಳಿಸುವುದು

ಯೆಹೋವನ ಸ್ನೇಹವನ್ನು ಗಳಿಸುವುದು

(ಕೀರ್ತನೆ 15)

1. ದೇವಾ, ನಿನ್ನ ಮಿತ್ರ,

ಡೇರೆವಾಸಿ ಯಾರು?

ನಿನ್ನ ಸ್ನೇಹದ ಪರಿಚಯ

ಇರುವವನಾರು?

ನಿನ್ನನ್ನು, ವಾಕ್ಯವ

ನಂಬಿರುವವನೇ,

ನ್ಯಾಯ, ನಿಷ್ಠೆ, ಸತ್ಯಪಾಲನೆ

ಮಾಡಿರುವವನೇ.

2. ದೇವಾ, ನಿನ್ನ ಮಿತ್ರ,

ನಿನ್ನಾಪ್ತನು ಯಾರು?

ನಿಂಗೆ ಯಾರು ಹರ್ಷ ತರುವ?

ಯಾರ ನಾಮ ಗೊತ್ತು?

ನಿನ್ನ ನಾಮಧಾರಿ,

ಆಜ್ಞಾಪಾಲಕನೇ;

ನಂಬಿಗಸ್ತ, ವಿಶ್ವಸನೀಯ,

ಸತ್ಯ ಪ್ರೇಮಿಗಳೇ.

3. ಆಲಿಸಿದಿ ನೀನು

ನಮ್ಮ ಮೊರೆಯನ್ನು,

ನಿನ್ನ ಪ್ರೀತಿಯ ಆರೈಕೆಗೆ

ನಾವು ಕೃತಜ್ಞರು.

ನಮ್ಮ ಹಂಬಲವು

ದೀರ್ಘ ಮಿತ್ರತ್ವವೇ.

ನಿನಗಿಂತ ಶ್ರೇಷ್ಠ ಮಿತ್ರನು

ನಮಗಿಲ್ಲ ಖರೆ.