ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 19

ಪರದೈಸಿನ ಕುರಿತಾದ ದೇವರ ವಾಗ್ದಾನ

ಪರದೈಸಿನ ಕುರಿತಾದ ದೇವರ ವಾಗ್ದಾನ

(ಲೂಕ 23:43)

1. ಓ ಪರದೈಸ್‌, ದೇವ ವಾಗ್ದಾನ,

ಆಳುವಾಗ ದೇವಪುತ್ರ,

ಇರದಾಗ ಪಾಪ ಮರಣ,

ಇರದಾಗ ನರಳಾಟ.

(ಪಲ್ಲವಿ)

ಓ ಪರದೈಸ್‌, ಭೂಮಿ ಮೇಲೆ,

ಶ್ರದ್ಧಾ ನೇತ್ರ ನೋಡುತ್ತದೆ,

ಈ ವಾಗ್ದಾನ ಕ್ರಿಸ್ತ ಬೇಗ,

ಹರ್ಷದಿಂದ ಪೂರೈಸುವ.

2. ದೇವೋದ್ದೇಶ ಮೃತ ಉತ್ಥಾನ,

ಮಾಡುವನು ದೇವಪುತ್ರ.

ಕೊಟ್ಟನಲ್ಲಿ ಆತನೀ ಮಾತು:

‘ಪರ್ದೈಸಲ್ಲಿ ನೀನಿರುವಿ.’

(ಪಲ್ಲವಿ)

ಓ ಪರದೈಸ್‌, ಭೂಮಿ ಮೇಲೆ,

ಶ್ರದ್ಧಾ ನೇತ್ರ ನೋಡುತ್ತದೆ,

ಈ ವಾಗ್ದಾನ ಕ್ರಿಸ್ತ ಬೇಗ,

ಹರ್ಷದಿಂದ ಪೂರೈಸುವ.

3. ಓ ಪರದೈಸ್‌, ಕ್ರಿಸ್ತ ವಾಗ್ದಾನ,

ಆತನೀಗ ಈ ಭೂರಾಜ,

ಯೆಹೋವಗೆ ಧನ್ಯವಾದವ

ಸಲ್ಲಿಸಿರಿ ಸ್ತುತಿಸುತ್ತ.

(ಪಲ್ಲವಿ)

ಓ ಪರದೈಸ್‌, ಭೂಮಿ ಮೇಲೆ,

ಶ್ರದ್ಧಾ ನೇತ್ರ ನೋಡುತ್ತದೆ,

ಈ ವಾಗ್ದಾನ ಕ್ರಿಸ್ತ ಬೇಗ,

ಹರ್ಷದಿಂದ ಪೂರೈಸುವ.