ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 44

ಕೊಯ್ಲಿನಲ್ಲಿ ಆನಂದಿಸುತ್ತಾ ಪಾಲಿಗರಾಗುವುದು

ಕೊಯ್ಲಿನಲ್ಲಿ ಆನಂದಿಸುತ್ತಾ ಪಾಲಿಗರಾಗುವುದು

(ಮತ್ತಾಯ 13:1-23)

1. ಕೊಯ್ಲಿನ ಕಾಲದ ಜೀವನ

ಸಾಟಿಯಿಲ್ಲದ ಸುಯೋಗ.

ದೇವದೂತರು ಕೊಯ್ಯುತ್ತಾರೆ,

ಪಾಲಿದೆ ನಮಗೆ ಸಹ.

ಕ್ರಿಸ್ತೇಸು ಮಾದರಿಯನ್ನಿಟ್ಟು

ನಾಯಕತ್ವ ವಹಿಸಿದ.

ನಮಗಿದೆ ಘನತೆ, ಮಾನ್ಯತೆ,

ಭಾಗಿಗಳಾಗೋ ಗೌರವ.

2. ದೇವ, ನೆರೆಯವನ ಪ್ರೀತಿ

ಪ್ರೇರಿಸುತೆ ನಮ್ಮ ಸೇವೆ.

ಫಸಲು, ಸಾರುವಿಕೆ ತುರ್ತು,

ಅಂತ್ಯವು ಹತ್ತಿರವಿದೆ.

ನಮ್ಮ ಆನಂದ ಅತಿಶಯ,

ಜೊತೆಸೇವಕರು ನಾವು.

ರಾಜ್ಯ ಸೇವೇಲಿ ತಾಳಿಕೊಂಡರೆ

ದೇವಾಶೀರ್ವಾದ ನಮ್ಮದು.