ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 36

“ದೇವರು ಒಟ್ಟುಗೂಡಿಸಿದ್ದನ್ನು”

“ದೇವರು ಒಟ್ಟುಗೂಡಿಸಿದ್ದನ್ನು”

(ಮತ್ತಾಯ 19:5, 6)

1. ಮೂರು ಹುರಿಯಂತೆ

ಇದೆ ಲಗ್ನ ಬಂಧ.

ಕೊಟ್ಟ ಮಾತಿಗೆ ಸಾಕ್ಷಿ

ದೇವ, ಮನುಜರು.

ಪ್ರೀತಿಸುವೆ ಅವಳ

ಎಂದ ಮದುಮಗ.

(ಪಲ್ಲವಿ)

‘ದೇವ ಕೂಡಿಸಿದ್ದನ್ನು

ಮುರಿಯದಿರೋಣ.’

2. ಶೋಧಿಸಿ ವಾಕ್ಯವ,

ದೇವಚಿತ್ತ ಮಾಡ.

ವಚನವ ಪೂರೈಸ

ಕೋರುತ್ತಾರೆ ಬಲ.

ಪ್ರೀತಿಸುವೆ ಅವನ

ಕೊಟ್ಟಳೀ ವಚನ.

(ಪಲ್ಲವಿ)

‘ದೇವ ಕೂಡಿಸಿದ್ದನ್ನು

ಮುರಿಯದಿರೋಣ.’