ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 41

ಯೌವನದಲ್ಲಿ ಯೆಹೋವನನ್ನು ಆರಾಧಿಸು

ಯೌವನದಲ್ಲಿ ಯೆಹೋವನನ್ನು ಆರಾಧಿಸು

(ಪ್ರಸಂಗಿ 12:1)

1. ದೇವಪ್ರಿಯ ಪುತ್ರ ಪುತ್ರಿಯರೇ,

ನಮ್ಮ ಮೆಚ್ಚಿನ ಯುವ ಜನರೇ,

ದೇವ ಗಮನಿಸುತ್ತಾನೆ ನಿಮ್ಮ

ಹೆತ್ತವರ, ಮಿತ್ರರ ಮೂಲಕ.

2. ಗೌರವಿಸಿ ನಿಮ್ಮ ಪಾಲಕರ,

ಆಗಬೇಡಿ ಕಲಹ ಕಾರಣ.

ದೇವರ, ಜನರ ಕೃಪೆಯಿಂದ

ಹರ್ಷಕರವಾಗೋದು ಯೌವನ.

3. ದೇವರ ಸ್ಮರಿಸಿ ಯೌವನದಿ,

ಸತ್ಯ ಪ್ರೀತಿಯಲಿ ಬಲಹೊಂದಿ.

ನಿಮ್ಮ ಪೂರ್ಣ ಭಕ್ತಿ ತರುವುದು

ಯೆಹೋವನಿಗೆ ಆನಂದವನ್ನು.