ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 88

ಮಕ್ಕಳು—ದೇವರು ಕೊಡುವ ಹೊಣೆಗಾರಿಕೆ

ಮಕ್ಕಳು—ದೇವರು ಕೊಡುವ ಹೊಣೆಗಾರಿಕೆ

(ಕೀರ್ತನೆ 127:3-5)

1. ಪುರುಷ ತಂದೆಯಾದಾಗ

ಮತ್ತು ಸ್ತ್ರೀಯು ಮಗು ಹಡೆದಾಗ,

ಅವರಿಗಿದೆ ಜವಾಬ್ದಾರಿ.

ಆ ಮಗು ಸ್ವಂತದ್ದಾಗಿಲ್ಲ;

ಯೆಹೋವನ ಕೊಡುಗೆಯದು.

ಜೀವದ ನಿಜ ಬುಗ್ಗೆ ಆತನೇ.

ವಿವೇಕದ ನಿರ್ದೇಶನವ

ಕೊಡುತ್ತಾನಾತ ಅವರಿಗೆ

(ಪಲ್ಲವಿ)

ಪವಿತ್ರ ಹೊಣೆ ನಮಗಿದೆ;

ಜೀವ ನಿಮ್ಮ ಕೈಯಲ್ಲಿದೆ.

ಮಾಡಿ ಸಹಾಯ ಮಗುವಿಗೆ,

ಕಲಿಯಲದು ದೇವಾಜ್ಞೆ.

2. ದೇವರ ಮಾತುಗಳೆಲ್ಲ

ನಿಮ್ಮ ಹೃದಯದಲ್ಲಿರಬೇಕು.

ಹೇಳಿರವನ್ನು ಮಕ್ಕಳಿಗೆ;

ನಿಮ್ಮ ಜವಾಬ್ದಾರಿಯದು.

ಮಾತಾಡಿ ದಾರಿ ನಡೆವಾಗ,

ಏಳುವಾಗ, ವಿಶ್ರಮಿಸುವಾಗ.

ಜ್ಞಾಪಿಸಿಕೊಳ್ಳಲಿ ಬಿಡದೆ,

ಆಗಲಿ ಶುಭ ಅವರಿಗೆ.

(ಪಲ್ಲವಿ)

ಪವಿತ್ರ ಹೊಣೆ ನಮಗಿದೆ;

ಜೀವ ನಿಮ್ಮ ಕೈಯಲ್ಲಿದೆ.

ಮಾಡಿ ಸಹಾಯ ಮಗುವಿಗೆ,

ಕಲಿಯಲದು ದೇವಾಜ್ಞೆ.