ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 85

ಯೆಹೋವನಿಂದ ದೊರೆಯುವ ಪೂರ್ಣ ಪ್ರತಿಫಲ

ಯೆಹೋವನಿಂದ ದೊರೆಯುವ ಪೂರ್ಣ ಪ್ರತಿಫಲ

(ಮತ್ತಾಯ 19:29)

1. ಯೆಹೋವನು ನಂಬಿಗಸ್ತ,

ಬಲ್ಲನು ತನ್ನ ನಂಬಿಗಸ್ತರನು.

ಆಸಕ್ತಿ ಒಮ್ಮೊಮ್ಮೆ ತರುತೆ ನಷ್ಟ

ದೇವರು ಬಲ್ಲನಿದನ್ನೂ.

ನೀವು ಕುಟುಂಬ ತ್ಯಜಿಸಿರುವಲ್ಲಿ

ಬಲ್ಲನಾತ ನಿಮ್ಮ ನಷ್ಟ.

ಸೋದರ ವರ್ಗವ ಕೊಡುತ್ತಾನಾತ

ಅನಂತ ಜೀವನ ಸಹ.

(ಪಲ್ಲವಿ)

ಸಂತೈಸುವಾತ ನೋಡಲಿ ನಿನ್ನ;

ಸಿಗಲಿ ಸಂಪೂರ್ಣ ಪ್ರತಿಫಲ.

ದೊರೆಯಲಿ ನಿಂಗೆ ಆಶ್ರಯ.

ಯೆಹೋವನು ಸತ್ಯ; ಆತ ವಿಶ್ವಸ್ಥ.

2. ಆಯ್ಕೆ, ಸನ್ನಿವೇಶ ಮಾಡಬಹುದು

ಒಂಟಿ ಕೆಲವು ಜನರ.

ಪೂರ್ಣ ಹುಡುಕಿದರೆ ರಾಜ್ಯವನು

ದೇವಭಕ್ತಿ ಹೆಚ್ಚುವುದು.

ಅವಿವಾಹಿತ ಸ್ಥಿತಿ ಕೆಲವೊಮ್ಮೆ

ತರುತೆ ಬೇಸರವನು.

ಈ ಸೋದರ ಸೋದರಿವರ್ಗವನು

ಬೆಂಬಲಿಸುತ್ತೇವೆ ನಾವು.

(ಪಲ್ಲವಿ)

ಸಂತೈಸುವಾತ ನೋಡಲಿ ನಿನ್ನ;

ಸಿಗಲಿ ಸಂಪೂರ್ಣ ಪ್ರತಿಫಲ.

ದೊರೆಯಲಿ ನಿಂಗೆ ಆಶ್ರಯ.

ಯೆಹೋವನು ಸತ್ಯ; ಆತ ವಿಶ್ವಸ್ಥ.