ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 108

ಯೆಹೋವನ ರಾಜ್ಯಕ್ಕಾಗಿ ಆತನನ್ನು ಸ್ತುತಿಸಿ

ಯೆಹೋವನ ರಾಜ್ಯಕ್ಕಾಗಿ ಆತನನ್ನು ಸ್ತುತಿಸಿ

(ಪ್ರಕಟನೆ 21:2)

1. ಯೆಹೋವನು ಪುತ್ರನನ್ನು

ನೇಮಿಸಿದ ಆಳಲು.

ನ್ಯಾಯವು ಭೂಮಿಯ ಮೇಲೆಲ್ಲ

ದೇವ ಚಿತ್ತ ಆಗಿಸೋದು.

(ಪಲ್ಲವಿ)

ಓ ಕುರಿ ಮಂದೆಯೇ, ನಿಷ್ಠರೇ,

ಯೆಹೋವನ ಸ್ತುತಿಸಿರಿ,

ದೇವರ ಆದೇಶ ಪಾಲಕರೇ,

ಕ್ರಿಸ್ತಗೆ ಜೈ ಎನ್ನಿರಿ.

ಪವಿತ್ರ ಅಭಿಷಿಕ್ತಗಾಗಿ

ಯೆಹೋವನ ಸ್ತುತಿಸಿರಿ,

ಅಭಿಷಿಕ್ತನಾತ ಆ ನಾಮಕ್ಕೆ

ಮಾನ ತರಲಿಕ್ಕಾಗಿ.

2. ಕ್ರಿಸ್ತನ ಸಹೋದರರು

ನವಜಾತರಾಗೋರು.

ಈ ವಧು ವರ್ಗಕ್ಕಿದೆ ಭಾಗ

ಪರದೈಸ್‌ ರಚಿಸುವಾಗ.

(ಪಲ್ಲವಿ)

ಓ ಕುರಿ ಮಂದೆಯೇ, ನಿಷ್ಠರೇ,

ಯೆಹೋವನ ಸ್ತುತಿಸಿರಿ,

ದೇವರ ಆದೇಶ ಪಾಲಕರೇ,

ಕ್ರಿಸ್ತಗೆ ಜೈ ಎನ್ನಿರಿ.

ಪವಿತ್ರ ಅಭಿಷಿಕ್ತಗಾಗಿ

ಯೆಹೋವನ ಸ್ತುತಿಸಿರಿ,

ಅಭಿಷಿಕ್ತನಾತ ಆ ನಾಮಕ್ಕೆ

ಮಾನ ತರಲಿಕ್ಕಾಗಿ.