ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 104

ನನ್ನೊಂದಿಗೆ ಯಾಹುವನ್ನು ಸ್ತುತಿಸು

ನನ್ನೊಂದಿಗೆ ಯಾಹುವನ್ನು ಸ್ತುತಿಸು

(ಕೀರ್ತನೆ 146:2)

1. ಯಾಹು ಸ್ತುತಿ

ಹಾಡಿರೀಗ,

ಆತ ಜೀವದಾತ, ದಾನಿ ಸಹ.

ದಿನರಾತ್ರಿ

ನಾಮ ಸ್ತುತಿ,

ಹಾಡುವೆವಾತನ ಪ್ರೀತಿ, ಶಕ್ತಿ.

ಮಾಡುವೆವಾತನ ನಾಮ ಸ್ತುತಿ.

2. ಯಾಹು ಸ್ತುತಿ

ಹಾಡಿರೀಗ,

ಆಲಿಸುತ್ತಾನೆ ನಮ್ಮ ಬಿನ್ನಹ.

ಕೊಡುತ್ತಾನೆ

ಬಲಾಧಿಕ್ಯ,

ದೀನರ ಕಾಯುತೆ ಪವಿತ್ರಾತ್ಮ.

ಸ್ತುತಿಸ್ವೆವಾತನ ನಾಮ, ಬಲ.

3. ಯಾಹು ಸ್ತುತಿ

ಹಾಡಿರೀಗ,

ಕೊಡಲಿದ್ದಾನೆ ಆತ ಸಾಂತ್ವನ.

ಮಾಡುತ್ತಾನೆ

ಸರ್ವ ಸ್ವಸ್ಥ,

ಇರುವುದಲ್ಲಿ ರಾಜ್ಯಾಶೀರ್ವಾದ.

ಬನ್ನಿ ಸ್ತುತಿಸೋಣ ಹರ್ಷದಿಂದ.