ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 123

ಕುರಿಪಾಲರು—ಮನುಷ್ಯರಲ್ಲಿ ದಾನಗಳು

ಕುರಿಪಾಲರು—ಮನುಷ್ಯರಲ್ಲಿ ದಾನಗಳು

(ಎಫೆಸ 4:8)

1. ಯೆಹೋವ ದಾನವಾಗಿ ಕೊಟ್ಟ

ಕುರಿಪಾಲರನ್ನು.

ನಡೆಯತಕ್ಕ ಮಾದರಿಯ

ಇಡುತ್ತಾರವರು.

(ಪಲ್ಲವಿ)

ಭರವಸಾರ್ಹ ಪುರುಷರ

ಕೊಡುತ್ತಾನೆ ದೇವರು.

ನಿಮ್ಮ ಪ್ರೀತಿಸುತ್ತಾರವರು

ತೋರಿಸಿ ಪ್ರೀತಿ ನೀವೂ.

2. ನಡೆಸುತ್ತಾರವರು ನಮ್ಮ

ಚಿಂತೆಯ ಅರಿತು.

ನಮ್ಮ ವೇದನೆಗೆ ತೈಲವ

ಹಚ್ಚುತ್ತಾರವರು.

(ಪಲ್ಲವಿ)

ಭರವಸಾರ್ಹ ಪುರುಷರ

ಕೊಡುತ್ತಾನೆ ದೇವರು.

ನಿಮ್ಮ ಪ್ರೀತಿಸುತ್ತಾರವರು

ತೋರಿಸಿ ಪ್ರೀತಿ ನೀವೂ.

3. ನಾವು ದಾರಿತಪ್ಪದ ಹಾಗೆ

ಬುದ್ಧಿ ಹೇಳುತ್ತಾರೆ.

ಸದಾ ದೇವರ ಸೇವಿಸಲು

ನೆರವಾಗುತ್ತಾರೆ.

(ಪಲ್ಲವಿ)

ಭರವಸಾರ್ಹ ಪುರುಷರ

ಕೊಡುತ್ತಾನೆ ದೇವರು.

ನಿಮ್ಮ ಪ್ರೀತಿಸುತ್ತಾರವರು

ತೋರಿಸಿ ಪ್ರೀತಿ ನೀವೂ.