ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಚೌಕ 7ಎ

ಯೆರೂಸಲೇಮಿನ ಸುತ್ತಮುತ್ತ ಇದ್ದ ಜನಾಂಗಗಳು

ಸುಮಾರು ಕ್ರಿ.ಪೂ. 650-ಕ್ರಿ.ಪೂ. 300

ಯೆರೂಸಲೇಮಿನ ಸುತ್ತಮುತ್ತ ಇದ್ದ ಜನಾಂಗಗಳು

ಕಾಲಗಣನ ರೇಖೆ (ಎಲ್ಲಾ ವರ್ಷಗಳು ಕ್ರಿಸ್ತ ಪೂರ್ವದ್ದು)

  1. 620: ಬಾಬೆಲ್‌ ಯೆರೂಸಲೇಮಿನ ಮೇಲೆ ದಬ್ಬಾಳಿಕೆ ಶುರುಮಾಡಿತು

    ನೆಬೂಕದ್ನೆಚ್ಚರ ಯೆರೂಸಲೇಮಿನ ರಾಜನನ್ನ ಸಾಮಂತ ರಾಜನನ್ನಾಗಿ ಮಾಡಿದನು

  2. 617: ಬಾಬೆಲಿನವ್ರು ಮೊದಲ ಸಲ ಯೆರೂಸಲೇಮಿಂದ ಜನರನ್ನ ಕೈದಿಗಳಾಗಿ ತೆಗೆದುಕೊಂಡು ಹೋದರು

    ಅವ್ರಲ್ಲಿ ಅಧಿಕಾರಿಗಳು, ಶೂರ ಸೈನಿಕರು ಮತ್ತು ಕೆತ್ತನೆ ಕೆಲಸ ಮಾಡೋರು ಇದ್ದರು

  3. 607: ಬಾಬೆಲಿನವ್ರು ಯೆರೂಸಲೇಮನ್ನ ನಾಶ ಮಾಡಿದ್ರು

    ಪಟ್ಟಣವನ್ನ ಮತ್ತು ದೇವಾಲಯವನ್ನ ಸುಟ್ಟುಹಾಕಿದ್ರು

  4. 607 ರ ನಂತ್ರ: ತೂರ್‌ ತೀರಪ್ರದೇಶವನ್ನ

    ನೆಬೂಕದ್ನೆಚ್ಚರ 13 ವರ್ಷಗಳ ವರೆಗೆ ದಾಳಿ ಮಾಡಿದನು. ತೀರಪ್ರದೇಶವನ್ನ ಮಾತ್ರ ವಶಪಡಿಸಿಕೊಂಡನು, ದ್ವೀಪ ಹಾಗೇ ಉಳಿಯಿತು

  5. 602: ಅಮ್ಮೋನ್‌ ಮತ್ತು ಮೋವಾಬಿನ

    ಮೇಲೆ ನೆಬೂಕದ್ನೆಚ್ಚರ ದಾಳಿಮಾಡಿದ

  6. 588: ಬಾಬೆಲ್‌ ಈಜಿಪ್ಟನ್ನ ಸೋಲಿಸಿತು

    ನೆಬೂಕದ್ನೆಚ್ಚರ ತನ್ನ ಆಳ್ವಿಕೆಯ 37 ನೇ ವರ್ಷದಲ್ಲಿ ಈಜಿಪ್ಟಿನ ಮೇಲೆ ದಾಳಿ ಮಾಡಿದ

  7. 332: ತೂರ್‌ ದ್ವೀಪವನ್ನ

    ಮಹಾ ಅಲೆಕ್ಸಾಂಡರನ ಸೈನ್ಯ ನಾಶಮಾಡ್ತು

  8. 332 ಅಥವಾ ಮುಂಚೆ: ಫಿಲಿಷ್ಟಿಯ

    ಅಲೆಕ್ಸಾಂಡರನು ಫಿಲಿಷ್ಟಿಯದ ರಾಜಧಾನಿಯಾದ ಗಾಜಾವನ್ನ ವಶಪಡಿಸಿಕೊಂಡ

ನಕ್ಷೆಯಲ್ಲಿ ಕೊಟ್ಟಿರೋ ಪ್ರದೇಶಗಳು

  • ಗ್ರೀಸ್‌

  • ಮಹಾ ಸಮುದ್ರ

  • (ಮೆಡಿಟರೇನಿಯನ್‌ ಸಮುದ್ರ)

  • ತೂರ್‌

  • ಸೀದೋನ್‌

  • ತೂರ್‌

  • ಸಮಾರ್ಯ

  • ಯೆರೂಸಲೇಮ್‌

  • ಗಾಜಾ

  • ಫಿಲಿಷ್ಟಿಯ

  • ಈಜಿಪ್ಟ್‌

  • ಬಾಬೆಲ್‌

  • ಅಮ್ಮೋನ್‌

  • ಮೋವಾಬ್‌

  • ಎದೋಮ್‌