ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸ್ನೇಹಿತರು, ಸಹವಾಸ

ಸ್ನೇಹಿತರು, ಸಹವಾಸ

ನಾವು ಮುಖ್ಯವಾಗಿ ಯಾರನ್ನ ಫ್ರೆಂಡ್‌ ಮಾಡ್ಕೊಬೇಕು?

ಕೀರ್ತ 25:14; ಯೋಹಾ 15:13-15; ಯಾಕೋ 2:23

ಇದನ್ನೂ ನೋಡಿ: ಜ್ಞಾನೋ 3:32

  • ಬೈಬಲ್‌ ಉದಾಹರಣೆಗಳು:

    • ಆದಿ 5:22-24—ಹನೋಕ ದೇವರ ಜೊತೆ ಸ್ನೇಹ ಬೆಳೆಸ್ಕೊಂಡ

    • ಆದಿ 6:9—ನೋಹ ತನ್ನ ಮುತ್ತಾತ ಹನೋಕನ ತರ ದೇವರಿಗೆ ಇಷ್ಟ ಆಗೋ ತರ ನಡ್ಕೊಂಡ

ನಮ್ಗೆ ಯಾಕೆ ಒಳ್ಳೇ ಫ್ರೆಂಡ್ಸ್‌ ಬೇಕು?

ಜ್ಞಾನೋ 13:20; 17:17; 18:24; 27:17

ಇದನ್ನೂ ನೋಡಿ: ಜ್ಞಾನೋ 18:1

  • ಬೈಬಲ್‌ ಉದಾಹರಣೆಗಳು:

    • ರೂತ್‌ 1:16, 17—ರೂತ್‌ ನೊವೊಮಿಗೆ ಕೊನೆ ತನಕ ಫ್ರೆಂಡ್‌ ಆಗಿದ್ದಳು

    • 1ಸಮು 18:1; 19:2, 4—ಯೋನಾತಾನ ಮತ್ತು ದಾವೀದ ಪ್ರಾಣ ಸ್ನೇಹಿತರಾಗಿದ್ರು

    • 2ಅರ 2:2, 4, 6—ಎಲೀಷ ತನಗೆ ತರಬೇತಿ ಕೊಟ್ಟ ಪ್ರವಾದಿ ಎಲೀಯನಿಗೆ ಶಾಶ್ವತ ಪ್ರೀತಿ ತೋರಿಸಿದ

ಯೆಹೋವನ ಆರಾಧಕರ ಜೊತೆ ಯಾವಾಗ್ಲೂ ಸಹವಾಸ ಮಾಡೋದು ಯಾಕೆ ಮುಖ್ಯ?

ನೀವು ಹೇಗೆ ಒಳ್ಳೇ ಫ್ರೆಂಡ್‌ ಆಗಬಹುದು? ಒಳ್ಳೇ ಪ್ರೆಂಡ್ಸ್‌ನ ನೀವು ಹೇಗೆ ಮಾಡ್ಕೊಬಹುದು?

ಯೆಹೋವ ದೇವರನ್ನ ಪ್ರೀತಿಸದೇ ಇರೋರನ್ನ ಫ್ರೆಂಡ್‌ ಮಾಡ್ಕೊಂಡ್ರೆ ಏನಾಗುತ್ತೆ?

ಜ್ಞಾನೋ 13:20; 1ಕೊರಿಂ 15:33; ಎಫೆ 5:6-9

ಇದನ್ನೂ ನೋಡಿ: 1ಪೇತ್ರ 4:3-5; 1ಯೋಹಾ 2:15-17

ಇದನ್ನೂ ನೋಡಿ: “ಲೋಕದ ಜೊತೆ ಸ್ನೇಹ

  • ಬೈಬಲ್‌ ಉದಾಹರಣೆಗಳು:

    • ಆದಿ 34:1, 2—ದೀನ ಕೆಟ್ಟವ್ರ ಸಹವಾಸ ಮಾಡಿ ಕಷ್ಟ ಅನುಭವಿಸಿದಳು

    • 2ಪೂರ್ವ 18:1-3; 19:1, 2—ಯೆಹೋವ ದೇವರು ಒಳ್ಳೇ ರಾಜ ಯೆಹೋಷಾಫಾಟನಿಗೆ ಕೆಟ್ಟ ರಾಜ ಅಹಾಬನ ಸಹವಾಸ ಮಾಡಬೇಡ ಅಂತ ಹೇಳಿದನು

ಯೆಹೋವ ದೇವರನ್ನ ಆರಾಧನೆ ಮಾಡದೇ ಇರೋರ ಜೊತೆ ನಾವು ಸಹವಾಸನೇ ಮಾಡಬಾರದಾ?

ಯೆಹೋವನಿಗೆ ಸಮರ್ಪಣೆ ಮಾಡ್ಕೊಳ್ಳದೇ ಇರೋರನ್ನ, ದೀಕ್ಷಾಸ್ನಾನ ತಗೊಳ್ಳದೇ ಇರೋರನ್ನ ಮದ್ವೆ ಆಗೋದು ತಪ್ಪು ಯಾಕೆ?

ಮದುವೆ” ನೋಡಿ

ಸಭೆಯಿಂದ ಬಹಿಷ್ಕಾರ ಆದವ್ರ ಜೊತೆ ನಾವು ಸಹವಾಸನೇ ಮಾಡಬಾರದು ಯಾಕೆ?