ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕೊಚ್ಕೊಳ್ಳೋದು

ಕೊಚ್ಕೊಳ್ಳೋದು

ಕೀರ್ತ 94:4; 1ಕೊರಿಂ 13:4; ಯಾಕೋ 3:5, 14

ಇದನ್ನೂ ನೋಡಿ: ಜ್ಞಾನೋ 21:24; ಯೆರೆ 9:23, 24

  • ಬೈಬಲ್‌ ಉದಾಹರಣೆಗಳು:

    • ನ್ಯಾಯ 7:1-7—ಯೆಹೋವ ದೇವರು ನ್ಯಾಯಾಧೀಶ ಗಿದ್ಯೋನನ ಬರೀ 300 ಸೈನಿಕರನ್ನ ಬಳಸಿ ‘ಅವರು ಯುದ್ಧದಲ್ಲಿ ಜಯಿಸೋಕೆ ನಾನೇ ಕಾರಣ’ ಅಂತ ತೋರಿಸ್ಕೊಟ್ಟನು

    • 2ಅರ 18:28-35—ಅಶ್ಯೂರ್ಯರ ರಾಜ ಸನ್ಹೇರೀಬ ನಮ್ಮ ಕೈಯಿಂದ ಯೆರೂಸಲೇಮನ್ನ ಕಾಪಾಡೋಕೆ ಯೆಹೋವನಿಗೆ ಆಗಲ್ಲ ಅಂತ ಒಬ್ಬ ಪ್ರತಿನಿಧಿ ಕೈಲಿ ಹೇಳಿಸಿ ಜಂಬ ಕೊಚ್ಕೊಂಡ