ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹಬ್ಬ-ಆಚರಣೆಗಳು

ಹಬ್ಬ-ಆಚರಣೆಗಳು

ಕ್ರೈಸ್ತರು ಮಾಡೋ ಆಚರಣೆಗಳು

ಕ್ರೈಸ್ತರು ಮಾಡಲೇಬೇಕು ಅಂತ ಬೈಬಲ್‌ ಹೇಳೋ ಆಚರಣೆ ಯಾವುದು?

ದೇವರ ಆರಾಧಕರು ಒಟ್ಟಿಗೆ ಸೇರಿ ಯೆಹೋವನನ್ನ ಆರಾಧಿಸೋಕೆ ಇಷ್ಟ ಪಡ್ತಾರೆ

ಧರ್ಮೋ 31:12; ಇಬ್ರಿ 10:24, 25

  • ಬೈಬಲ್‌ ಉದಾಹರಣೆಗಳು:

ಕ್ರೈಸ್ತರು ಮಾಡದೇ ಇರೋ ಆಚರಣೆಗಳು

ಸುಳ್ಳು ಧರ್ಮಕ್ಕೆ ಸಂಬಂಧಪಟ್ಟ ಆಚರಣೆಗಳಲ್ಲಿ ಭಾಗವಹಿಸೋದು ತಪ್ಪು ಯಾಕೆ?

1ಕೊರಿಂ 10:21; 2ಕೊರಿಂ 6:14-18; ಎಫೆ 5:10, 11

ಇದನ್ನೂ ನೋಡಿ: “ಸತ್ಯ ಆರಾಧನೆಯಲ್ಲಿ ಸುಳ್ಳು ಆರಾಧನೆ ಸೇರಿಸೋದು

  • ಬೈಬಲ್‌ ಉದಾಹರಣೆಗಳು:

    • ವಿಮೋ 32:1-10—ಇಸ್ರಾಯೇಲ್ಯರು ಒಂದು ಮೂರ್ತಿನ ಆರಾಧನೆ ಮಾಡ್ತಾ ಇದನ್ನ ಯೆಹೋವನಿಗೋಸ್ಕರ ಮಾಡ್ತಿದ್ದೀವಿ ಅಂತ ಹೇಳಿದಾಗ ಯೆಹೋವನಿಗೆ ತುಂಬಾ ಕೋಪ ಬಂತು

    • ಅರ 25:1-9—ಯೆಹೋವ ತನ್ನ ಜನರು ಸುಳ್ಳು ಆರಾಧನೆ ಮಾಡಿದಾಗ ಮತ್ತು ಅನೈತಿಕತೆ ಮಾಡಿದಾಗ ಅವ್ರಿಗೆ ಶಿಕ್ಷೆ ಕೊಟ್ಟನು

ಕ್ರೈಸ್ತರು ಕ್ರಿಸ್ಮಸನ್ನ ಆಚರಿಸಬಹುದಾ?

  • ಬೈಬಲ್‌ ಉದಾಹರಣೆಗಳು:

    • ಲೂಕ 2:1-5—ಯೇಸು ಹುಟ್ಟಿದ್ದು ರೋಮನ್ನರು ತಮ್ಮ ಪ್ರಜೆಗಳ ಹೆಸ್ರನ್ನ ನೋಂದಾಯಿಸಿಕೊಳ್ತಿದ್ದ ಸಮಯದಲ್ಲಿ; ಇಂಥಾ ಕೊರೆಯೋ ಚಳಿಯಲ್ಲಿ, ದಂಗೆ ಏಳೋ ಯೆಹೂದ್ಯರನ್ನ ಪ್ರಯಾಣ ಮಾಡೋಕೆ ಅವರು ಖಂಡಿತ ಒತ್ತಾಯ ಮಾಡಿರಲ್ಲ

    • ಲೂಕ 2:8, 12—ಯೇಸು ಹುಟ್ಟಿದಾಗ ಕುರುಬರು ಊರ ಹೊರಗೆ ಮಂದೆ ಕಾಯ್ತಿದ್ರು, ಒಂದುವೇಳೆ ಅದು ಚಳಿಗಾಲ ಆಗಿದ್ರೆ ಅವರು ಖಂಡಿತ ಆಚೆ ಇರ್ತಿರಲಿಲ್ಲ

ಕ್ರೈಸ್ತರು ಹುಟ್ಟುಹಬ್ಬ ಮಾಡಬಹುದಾ?

  • ಬೈಬಲ್‌ ಉದಾಹರಣೆಗಳು:

    • ಆದಿ 40:20-22—ಸುಳ್ಳು ದೇವರನ್ನ ಆರಾಧನೆ ಮಾಡ್ತಿದ್ದ ಫರೋಹ ತನ್ನ ಹುಟ್ಟು ಹಬ್ಬ ಮಾಡ್ಕೊಂಡ, ಅದೇ ದಿನ ಒಬ್ಬ ವ್ಯಕ್ತಿಗೆ ಮರಣ ದಂಡನೆ ಕೊಟ್ಟ

    • ಮತ್ತಾ 14:6-11—ಯೇಸುವಿನ ಶಿಷ್ಯರನ್ನ ದ್ವೇಷಿಸ್ತಿದ್ದ ರಾಜ ಹೆರೋದ, ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನನನ್ನ ತನ್ನ ಹುಟ್ಟು ಹಬ್ಬದ ದಿನ ಕೊಲ್ಲಿಸಿದ

ಮೋಶೆಯ ನಿಯಮ ಪುಸ್ತಕದಲ್ಲಿ ಹೇಳಿದ್ದ ಆಚರಣೆಗಳು

ಮೋಶೆಯ ನಿಯಮ ಪುಸ್ತಕದಲ್ಲಿ ಹೇಳಿದ್ದ ಆಚರಣೆಗಳನ್ನ ಕ್ರೈಸ್ತರು ಆಚರಿಸಬೇಕಾ?

ಕ್ರೈಸ್ತರು ಪ್ರತಿವಾರ ಸಬ್ಬತ್ತನ್ನ ಆಚರಿಸಬೇಕಾ?

ಕೊಲೊ 2:16, 17

ಇದನ್ನೂ ನೋಡಿ: ವಿಮೋ 31:16, 17

ರಾಷ್ಟ್ರೀಯ ಹಬ್ಬ-ಆಚರಣೆಗಳು

ಕ್ರೈಸ್ತರು ರಾಷ್ಟ್ರೀಯ ಹಬ್ಬಗಳನ್ನ ಆಚರಿಸಬೇಕಾ?

ಸೈನಿಕರಿಗೆ ಗೌರವ ಕೊಡೋಕೆ ಅಥವಾ ನಡೆದ ಯುದ್ಧಗಳನ್ನ ನೆನಸ್ಕೊಳ್ಳೋಕೆ ಮಾಡೋ ಆಚರಣೆಗಳಲ್ಲಿ ಕ್ರೈಸ್ತರು ಭಾಗವಹಿಸಬಹುದಾ?

ಕೆಲವರು ದೊಡ್ಡ ದೊಡ್ಡ ವ್ಯಕ್ತಿಗಳನ್ನ ಆರಾಧಿಸ್ತಾರೆ, ಇಂಥಾ ಆಚರಣೆಗಳಲ್ಲಿ ಕ್ರೈಸ್ತರು ಭಾಗವಹಿಸಬಹುದಾ?

ವಿಮೋ 20:5; ರೋಮ 1:25

  • ಬೈಬಲ್‌ ಉದಾಹರಣೆಗಳು:

    • ಅಕಾ 12:21-23—ಹೆರೋದ ಅಗ್ರಿಪ್ಪ I ಜನ್ರಿಂದ ಆರಾಧನೆ ಸ್ವೀಕರಿಸಿದ್ದಕ್ಕೆ ದೇವರು ಅವನಿಗೆ ಶಿಕ್ಷೆ ಕೊಟ್ಟನು

    • ಅಕಾ 14:11-15—ಅಪೊಸ್ತಲರಾದ ಬಾರ್ನಬ ಮತ್ತು ಪೌಲನನ್ನ ಜನ ಆರಾಧನೆ ಮಾಡಿದಾಗ, ಅತಿಯಾಗಿ ಗೌರವ ಕೊಟ್ಟಾಗ ಅವರು ಅದನ್ನ ತಿರಸ್ಕಾರ ಮಾಡಿದ್ರು

    • ಪ್ರಕ 22:8, 9—ಯಾರೋ ಒಬ್ಬರು ದೇವದೂತನ ಕಾಲಿಗೆ ಅಡ್ಡಬಿದ್ದು ಆರಾಧನೆ ಮಾಡೋಕೆ ಹೋದಾಗ ಅದನ್ನ ದೇವದೂತ ಸ್ವೀಕರಿಸಲಿಲ್ಲ