ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೇರೆವ್ರಿಗೆ ಸಹಾಯ ಮಾಡೋದು

ಬೇರೆವ್ರಿಗೆ ಸಹಾಯ ಮಾಡೋದು

ಬೇರೆವ್ರಿಗೆ ಸಹಾಯ ಮಾಡೋದ್ರಲ್ಲಿ ಯೆಹೋವ ಹೇಗೆ ಒಳ್ಳೇ ಮಾದರಿ ಇಟ್ಟಿದ್ದಾನೆ?

ಯಾವ ತರ ಮನೋಭಾವ ಇಟ್ಕೊಂಡು ಸಹಾಯ ಮಾಡೋದನ್ನ ಯೆಹೋವ ಇಷ್ಟ ಪಡಲ್ಲ?

ಮತ್ತಾ 6:1, 2; 2ಕೊರಿಂ 9:7; 1ಪೇತ್ರ 4:9

  • ಬೈಬಲ್‌ ಉದಾಹರಣೆಗಳು:

    • ಆದಿ 4:3-7; 1ಯೋಹಾ 3:11, 12—ದೇವರು ಕಾಯಿನನ ಅರ್ಪಣೆಯನ್ನ ಯಾಕೆ ಇಷ್ಟ ಪಡಲಿಲ್ಲ?

    • ಅಕಾ 5:1-11—ಅನನೀಯ ಮತ್ತು ಸಫೈರ ಕಾಣಿಕೆ ಕೊಡೋವಾಗ ಸುಳ್ಳು ಹೇಳಿದ್ರು, ಅವ್ರ ಉದ್ದೇಶ ಸರಿ ಇರಲಿಲ್ಲ, ಅದಕ್ಕೆ ದೇವರು ಅವ್ರಿಗೆ ಶಿಕ್ಷೆ ಕೊಟ್ಟನು

ಸಹಾಯ ಮಾಡೋವಾಗ, ಕಾಣಿಕೆ ಕೊಡೋವಾಗ ಯಾವ ಉದ್ದೇಶ ಇಟ್ಕೊಂಡು ಮಾಡಿದ್ರೆ ದೇವ್ರಿಗೆ ಇಷ್ಟ ಆಗುತ್ತೆ?

ಮತ್ತಾ 6:3, 4; ರೋಮ 12:8; 2ಕೊರಿಂ 9:7; ಇಬ್ರಿ 13:16

ಇದನ್ನೂ ನೋಡಿ: ಅಕಾ 20:35

  • ಬೈಬಲ್‌ ಉದಾಹರಣೆಗಳು:

    • ಲೂಕ 21:1-4—ಒಬ್ಬ ಬಡ ವಿಧವೆ ಸ್ವಲ್ಪ ಕಾಣಿಕೆ ಹಾಕಿದ್ರೂ ಮನಸಾರೆ ಕೊಟ್ಟಿದ್ದನ್ನ ನೋಡಿ ಯೇಸು ಅವಳನ್ನ ಹೊಗಳಿದನು

ಒಂದನೇ ಶತಮಾನದ ಕ್ರೈಸ್ತರು ಕಾಣಿಕೆ ಕೊಡೋ ವಿಚಾರದಲ್ಲಿ ಯಾವ ಏರ್ಪಾಡುಗಳನ್ನ ಮಾಡ್ಕೊಂಡಿದ್ರು?

ಅಕಾ 11:29, 30; ರೋಮ 15:25-27; 1ಕೊರಿಂ 16:1-3; 2ಕೊರಿಂ 9:5, 7

  • ಬೈಬಲ್‌ ಉದಾಹರಣೆಗಳು:

    • ಅಕಾ 4:34, 35—ಆಗಿನ ಕ್ರೈಸ್ತ ಸಭೆಯವರು ಧಾರಾಳವಾಗಿ ಕಾಣಿಕೆ ಕೊಡ್ತಿದ್ರು, ಅದನ್ನ ಅಪೊಸ್ತಲರು ಕಷ್ಟದಲ್ಲಿರೋರಿಗೆ ಸಹಾಯ ಮಾಡೋಕೆ ಉಪಯೋಗಿಸಿದ್ರು

    • 2ಕೊರಿಂ 8:1, 4, 6, 14—ಕಷ್ಟದಲ್ಲಿರೋ ಕ್ರೈಸ್ತರಿಗೆ ಸಹಾಯ ಆಗಲಿ ಅಂತ ಪರಿಹಾರ ಸೇವೆಯನ್ನ ಏರ್ಪಾಡು ಮಾಡಿದ್ರು

ಕ್ರೈಸ್ತರು ತಮ್ಮ ಕುಟುಂಬದವ್ರಿಗೋಸ್ಕರ ಮತ್ತು ಸಹೋದರ ಸಹೋದರಿಯರಿಗೋಸ್ಕರ ಏನು ಮಾಡಬೇಕು?

ಬಡವರಿಗೆ ಏನು ಮಾಡಬೇಕು ಅಂತ ಬೈಬಲ್‌ ಹೇಳುತ್ತೆ?

ಎಲ್ಲಾ ಸಹಾಯಕ್ಕಿಂತ ಜನ್ರಿಗೆ ದೇವರ ಬಗ್ಗೆ ಹೇಳೋದೇ ನಾವು ಅವ್ರಿಗೆ ಮಾಡೋ ದೊಡ್ಡ ಸಹಾಯ ಅಂತ ಯಾಕೆ ಹೇಳಬಹುದು?

ಮತ್ತಾ 5:3, 6; ಯೋಹಾ 6:26, 27; 1ಕೊರಿಂ 9:23

ಇದನ್ನೂ ನೋಡಿ: ಜ್ಞಾನೋ 2:1-5; 3:13; ಪ್ರಸಂ 7:12; ಮತ್ತಾ 11:4, 5; 24:14

  • ಬೈಬಲ್‌ ಉದಾಹರಣೆ:

    • ಲೂಕ 10:39-42—ಯೇಸು ಮಾರ್ಥಳಿಗೆ ಜೀವನದಲ್ಲಿ ದೇವರ ವಿಷ್ಯಗಳಿಗೆ ಪ್ರಾಮುಖ್ಯತೆ ಕೊಡಬೇಕು ಅಂತ ಅರ್ಥ ಮಾಡಿಸಿದನು