ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಮೇಲೆ ಭರವಸೆ-ನಂಬಿಕೆ

ಯೆಹೋವನ ಮೇಲೆ ಭರವಸೆ-ನಂಬಿಕೆ

ಜ್ಞಾನೋ 3:5, 21-26; ಯೆಶಾ 26:3, 4; ಯೆರೆ 17:7, 8

ಇದನ್ನೂ ನೋಡಿ: ಕೀರ್ತ 34:8; 40:4, 5; ಜ್ಞಾನೋ 20:22; ಯೆಶಾ 30:15

  • ಬೈಬಲ್‌ ಉದಾಹರಣೆಗಳು:

    • 1ಪೂರ್ವ 5:18-20, 22—ಇಸ್ರಾಯೇಲ್ಯರು ದೇವರ ಮೇಲೆ ಭರವಸೆ ಇಟ್ಟಿದ್ರಿಂದ ಯುದ್ಧದಲ್ಲಿ ಶತ್ರುಗಳನ್ನ ಸೋಲಿಸಿದ್ರು

    • 2ಪೂರ್ವ 14:9-13—ರಾಜ ಆಸ ದೊಡ್ಡ ಶತ್ರು ಸೈನ್ಯದ ವಿರುದ್ಧ ಯುದ್ಧ ಮಾಡೋವಾಗ ಯೆಹೋವ ದೇವರಿಗೆ ಪ್ರಾರ್ಥನೆ ಮಾಡಿ ತನಗೆ ಆತನ ಮೇಲೆ ಎಷ್ಟು ಭರವಸೆ ಇದೆ ಅಂತ ತೋರಿಸಿದ