ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ತೀರ್ಮಾನ ಮಾಡೋದು

ತೀರ್ಮಾನ ಮಾಡೋದು

ಒಳ್ಳೇ ತೀರ್ಮಾನ ಮಾಡೋಕೆ ಯಾವುದು ಸಹಾಯ ಮಾಡುತ್ತೆ?

ಪ್ರಾಮುಖ್ಯವಾದ ನಿರ್ಧಾರ ಮಾಡೋವಾಗ ಗಡಿಬಿಡಿ ಮಾಡಬಾರದು?

ನಿರ್ಧಾರ ಮಾಡೋವಾಗ ಹೃದಯದ ಮಾತನ್ನ ಕೇಳಬಾರದು ಯಾಕೆ?

ಜ್ಞಾನೋ 28:26; ಯೆರೆ 17:9

ಇದನ್ನೂ ನೋಡಿ: ಅರ 15:39; ಜ್ಞಾನೋ 14:12; ಪ್ರಸಂ 11:9, 10

  • ಬೈಬಲ್‌ ಉದಾಹರಣೆಗಳು:

    • 2ಪೂರ್ವ 35:20-24—ಒಳ್ಳೇ ರಾಜ ಯೋಷೀಯ ಯೆಹೋವನಿಂದ ಬಂದ ಸಲಹೆನ ಕಿವಿಗೆ ಹಾಕೊಳ್ಳದೇ ಫರೋಹ ನೆಕೋ ವಿರುದ್ಧ ಯುದ್ಧಕ್ಕೆ ಹೋದ

ಮುಖ್ಯವಾದ ತೀರ್ಮಾನಗಳನ್ನ ಮಾಡೋ ಮುಂಚೆ ನಾವು ಯಾಕೆ ಪ್ರಾರ್ಥನೆ ಮಾಡಬೇಕು?

ಫಿಲಿ 4:6, 7; ಯಾಕೋ 1:5, 6

  • ಬೈಬಲ್‌ ಉದಾಹರಣೆಗಳು:

    • ಲೂಕ 6:12-16—ಯೇಸು 12 ಅಪೊಸ್ತಲರನ್ನ ಆರಿಸ್ಕೊಳ್ಳೋ ಮುಂಚೆ ಇಡೀ ರಾತ್ರಿ ಪ್ರಾರ್ಥನೆ ಮಾಡಿದನು

    • 2ಅರ 19:10-20, 35—ದಿಕ್ಕು ತೋಚದೇ ಇದ್ದ ಸಮಯದಲ್ಲಿ ರಾಜ ಹಿಜ್ಕೀಯ ಯೆಹೋವನಿಗೆ ಪ್ರಾರ್ಥನೆ ಮಾಡಿದ, ಯೆಹೋವನ ಸಹಾಯ ಪಡ್ಕೊಂಡ

ಯಾರ ಸಹಾಯ ಇದ್ರೆ ಮಾತ್ರ ನಾವು ಒಳ್ಳೇ ತೀರ್ಮಾನ ಮಾಡೋದಕ್ಕೆ ಆಗುತ್ತೆ? ಆತನು ಹೇಗೆ ನಮ್ಗೆ ಸಹಾಯ ಮಾಡ್ತಾನೆ?

ಕೀರ್ತ 119:105; ಜ್ಞಾನೋ 3:5, 6; 2ತಿಮೊ 3:16, 17

ಇದನ್ನೂ ನೋಡಿ: ಕೀರ್ತ 19:7; ಜ್ಞಾನೋ 6:23; ಯೆಶಾ 51:4

  • ಬೈಬಲ್‌ ಉದಾಹರಣೆ:

    • ಅಕಾ 15:13-18—ಯೆರೂಸಲೇಮಿನಲ್ಲಿದ್ದ ಆಡಳಿತ ಮಂಡಲಿ ಸದಸ್ಯರು ಒಂದು ದೊಡ್ಡ ತೀರ್ಮಾನ ಮಾಡಬೇಕಾದಾಗ ಬೈಬಲಲ್ಲಿ ಏನಿದೆ ಅಂತ ತಿಳ್ಕೊಂಡ್ರು

ತೀರ್ಮಾನ ಮಾಡಬೇಕಾದ ಕ್ಷೇತ್ರಗಳು:

ಜೀವನ

ಕೆಲಸ

ಕೆಲಸ” ನೋಡಿ

ಮನರಂಜನೆ

ಮನರಂಜನೆ” ನೋಡಿ

ಮದುವೆ

ಮದುವೆ” ನೋಡಿ

ಚಿಕಿತ್ಸೆ

ಯಾಜ 19:26; ಧರ್ಮೋ 12:16, 23; ಲೂಕ 5:31; ಅಕಾ 15:28, 29

  • ಬೈಬಲ್‌ ಉದಾಹರಣೆಗಳು:

    • ಅಕಾ 19:18-20—ಎಫೆಸದಲ್ಲಿದ್ದ ಕ್ರೈಸ್ತರು ಮಾಟಮಂತ್ರ ಮಾಡೋದನ್ನ ಪೂರ್ತಿ ಬಿಟ್ಟುಬಿಟ್ರು

ದೇವರ ಸೇವೆ

ಸಮಯದ ಬಳಕೆ

ಎಫೆ 5:16; ಕೊಲೊ 4:5

ಇದನ್ನೂ ನೋಡಿ: ರೋಮ 12:11

ಅನುಭವ ಇರೋ ಸಹೋದರರು ಒಳ್ಳೇ ತೀರ್ಮಾನ ಮಾಡೋಕೆ ನಮಗೆ ಹೇಗೆ ಸಹಾಯ ಮಾಡ್ತಾರೆ?

ಯೋಬ 12:12; ಜ್ಞಾನೋ 11:14; ಇಬ್ರಿ 5:14

  • ಬೈಬಲ್‌ ಉದಾಹರಣೆ:

    • 1ಅರ 1:11-31, 51-53—ಪ್ರವಾದಿ ನಾತಾನ ಕೊಟ್ಟ ಸಲಹೆನಾ ಬತ್ಷೆಬೆ ಕೇಳಿದ್ರಿಂದ ತನ್ನ ಮತ್ತು ತನ್ನ ಮಗನ ಜೀವ ಉಳಿಸ್ಕೊಂಡಳು

ನಮ್ಮ ಪರವಾಗಿ ಬೇರೆಯವರು ತೀರ್ಮಾನ ಮಾಡೋದಕ್ಕೆ ಬಿಡಬಾರದು ಯಾಕೆ?

ತೀರ್ಮಾನ ಮಾಡೋವಾಗ ನಾವು ಬೈಬಲ್‌ ಸಲಹೆನಾ ಪಾಲಿಸಬೇಕು, ಅದನ್ನ ಯಾವ ಕಾರಣಕ್ಕೂ ಮರೀಬಾರದು ಯಾಕೆ?

ಕೀರ್ತ 18:20-25; 141:5; ಜ್ಞಾನೋ 8:33

ಇದನ್ನೂ ನೋಡಿ: ಲೂಕ 7:30

  • ಬೈಬಲ್‌ ಉದಾಹರಣೆಗಳು:

    • ಆದಿ 19:12-14, 24, 25—ಲೋಟನ ಹೆಣ್ಣು ಮಕ್ಕಳನ್ನ ಮದ್ವೆ ಆಗೋ ಹುಡುಗರಿಗೆ ಲೋಟ ಎಚ್ಚರಿಕೆ ಕೊಟ್ಟ, ಆದ್ರೆ ಅದನ್ನ ಅವರು ಕಿವಿಗೇ ಹಾಕೊಳ್ಳಲಿಲ್ಲ

    • 2ಅರ 17:5-17—ಇಸ್ರಾಯೇಲ್ಯರು ಯೆಹೋವ ದೇವರ ಸಲಹೆನಾ ಪದೇ ಪದೇ ತಳ್ಳಿ ಹಾಕಿದ್ರಿಂದ ಕೈದಿಗಳಾಗಿ ಹೋಗಬೇಕಾಯ್ತು

ತೀರ್ಮಾನ ಮಾಡೋವಾಗ ಮನಸಾಕ್ಷಿ ಹೇಳೋದನ್ನ ಕೇಳಬೇಕು ಯಾಕೆ?

ನಿರ್ಧಾರ ಮಾಡೋಕೂ ಮುಂಚೆ ಅದ್ರಿಂದ ಯಾವೆಲ್ಲಾ ಪರಿಣಾಮ ಆಗುತ್ತೆ ಅಂತ ಯೋಚ್ನೆ ಮಾಡೋದು ಯಾಕೆ ಒಳ್ಳೇದು?

ಬೇರೆವ್ರ ಮೇಲೆ ಆಗೋ ಪರಿಣಾಮ

ನಮ್ಮ ಮೇಲೆ ಆಗೋ ಪರಿಣಾಮ

ದೇವರ ಜೊತೆ ನಮಗಿರೋ ಸ್ನೇಹದ ಮೇಲೆ ಪರಿಣಾಮ

ನಾವು ಮಾಡೋ ನಿರ್ಧಾರಗಳ ಹೊಣೆನಾ ನಾವೇ ಹೊತ್ಕೊಬೇಕು, ಬೇರೆಯವರು ಮಾಡೋ ನಿರ್ಧಾರದ ಬಗ್ಗೆ ತೀರ್ಪು ಮಾಡಬಾರದು ಯಾಕೆ?