ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕುಡಿಯೋದು

ಕುಡಿಯೋದು

ಮಿತವಾಗಿ ಕುಡಿಯೋದು ತಪ್ಪು ಅಂತ ಬೈಬಲ್‌ ಹೇಳುತ್ತಾ?

ಕೀರ್ತ 104:14, 15; ಪ್ರಸಂ 9:7; 10:19; 1ತಿಮೊ 5:23

  • ಬೈಬಲ್‌ ಉದಾಹರಣೆಗಳು:

    • ಯೋಹಾ 2:1-11—ಯೇಸು ನೀರನ್ನ ದ್ರಾಕ್ಷಾಮದ್ಯ ಮಾಡಿ ಮೊದಲ ಅದ್ಭುತ ಮಾಡಿದನು, ಇದ್ರಿಂದ ಮದುಮಗ ಮತ್ತು ಮದುಮಗಳಿಗೆ ಆಗ್ತಿದ್ದ ಅವಮಾನ ತಪ್ಪಿತು

ಕುಡಿಕತನ ಮತ್ತು ಅತಿಯಾಗಿ ಕುಡಿಯೋದ್ರಿಂದ ಏನಾಗುತ್ತೆ?

ದೇವರ ಸೇವಕರಾಗಿರೋ ನಾವು ಕುಡಿಕತನವನ್ನ ಹೇಗೆ ನೋಡಬೇಕು?

1ಕೊರಿಂ 5:11; 6:9, 10; ಎಫೆ 5:18; 1ತಿಮೊ 3:2, 3

  • ಬೈಬಲ್‌ ಉದಾಹರಣೆಗಳು:

    • ಆದಿ 9:20-25—ನೋಹ ಅಮಲೇರುವಷ್ಟು ಕುಡಿದಿದ್ರಿಂದ ಅವನ ಮೊಮ್ಮಗ ದೊಡ್ಡ ತಪ್ಪು ಮಾಡೋಕೆ ದಾರಿ ಮಾಡ್ಕೊಟ್ಟ ಹಾಗೆ ಆಯ್ತು

    • 1ಸಮು 25:2, 3, 36—ನಾಬಾಲ ಒರಟಾಗಿ ನಡ್ಕೊತಿದ್ದ, ಮೂರ್ಖನಾಗಿದ್ದ; ಅವನಿಗೆ ಕುಡಿಕತನದ ಕೆಟ್ಟ ಅಭ್ಯಾಸ ಇತ್ತು

    • ದಾನಿ 5:1-6, 22, 23, 30, 31—ರಾಜ ಬೇಲ್ಶಚ್ಚರ ಕಂಠಪೂರ್ತಿ ದ್ರಾಕ್ಷಾಮದ್ಯ ಕುಡಿದು ಯೆಹೋವ ದೇವರಿಗೆ ಅವಮಾನ ಮಾಡಿದ; ಅವತ್ತು ರಾತ್ರಿನೇ ಪ್ರಾಣ ಕಳ್ಕೊಂಡ

‘ಜಾಸ್ತಿ ಕುಡಿದ್ರೂ ನಾನು ಕಂಟ್ರೋಲಲ್ಲಿ ಇರ್ತೀನಿ’ ಅಂತ ಅನಿಸಿದ್ರೂ ಮಿತಿಯಾಗಿ ಕುಡಿಬೇಕು ಯಾಕೆ?

ಕುಡಿಕತನ ಬಿಡೋಕೆ ಕಷ್ಟಪಡ್ತಿರೋ ಒಬ್ಬ ಸಹೋದರ ಅಥವಾ ಸಹೋದರಿಗೆ ನಾವು ಹೇಗೆ ಸಹಾಯ ಮಾಡಬಹುದು?