ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಂಬಿಕೆ

ನಂಬಿಕೆ

ತನ್ನ ಮೇಲೆ ನಂಬಿಕೆ ಇಡೋರನ್ನ ನೋಡಿದಾಗ ಯೆಹೋವನಿಗೆ ಖುಷಿ ಆಗುತ್ತೆ ಅಂತ ನಾವು ಹೇಗೆ ಹೇಳಬಹುದು?

ಯೋಹಾ 3:16, 18; ಗಲಾ 3:8, 9, 11; ಎಫೆ 6:16; ಇಬ್ರಿ 11:6

ಇದನ್ನೂ ನೋಡಿ: 2ಕೊರಿಂ 5:7

  • ಬೈಬಲ್‌ ಉದಾಹರಣೆಗಳು:

    • ಇಬ್ರಿ 11:1–12:3—ಅಪೊಸ್ತಲ ಪೌಲ ನಂಬಿಕೆ ಅಂದ್ರೇನು ಅಂತ ಹೇಳಿದ್ದಾನೆ, ಹೇಬೆಲನಿಂದ ಹಿಡಿದು ಯೇಸು ತನಕ ನಂಬಿಕೆ ತೋರಿಸಿದ ಎಷ್ಟೋ ಜನ್ರ ಬಗ್ಗೆ ಹೇಳಿದ್ದಾನೆ

    • ಯಾಕೋ 2:18-24—ಯಾಕೋಬ ಅಬ್ರಹಾಮನ ಉದಾಹರಣೆ ಕೊಟ್ಟು ನಂಬಿಕೆ ಮನಸ್ಸಲ್ಲಿದ್ರೆ ಸಾಕಾಗಲ್ಲ ಅದನ್ನ ತೋರಿಸಬೇಕು ಅಂತ ಹೇಳಿದ್ದಾನೆ

ನಮ್ಮ ನಂಬಿಕೆ ಜಾಸ್ತಿ ಮಾಡ್ಕೊಳ್ಳೋಕೆ ಏನು ಮಾಡಬೇಕು?

ರೋಮ 10:9, 10, 17; 1ಕೊರಿಂ 16:13; ಯಾಕೋ 2:17

ಇದನ್ನೂ ನೋಡಿ: ಇಬ್ರಿ 3:12-14

  • ಬೈಬಲ್‌ ಉದಾಹರಣೆಗಳು:

    • 2ಪೂರ್ವ 20:1-6, 12, 13, 20-23—ಶತ್ರುಗಳು ಯುದ್ಧಕ್ಕೆ ಬಂದಾಗ ಯೆಹೋವ ಮತ್ತು ಆತನ ಪ್ರವಾದಿಗಳ ಮೇಲೆ ನಂಬಿಕೆ ಇಡೋಕೆ ಯೆಹೋಷಾಫಾಟ ದೇವ ಜನ್ರಿಗೆ ಹೇಳಿದ

    • 1ಅರ 18:41-46—ಬರ ಬಂದಾಗ ಯೆಹೋವ ಅದನ್ನ ಸರಿಮಾಡೋ ತನಕ ಪ್ರವಾದಿ ಎಲೀಯ ತಾಳ್ಮೆಯಿಂದ ಕಾದ, ಹೀಗೆ ತನಗೆ ದೇವರ ಮೇಲಿರೋ ನಂಬಿಕೆನ ತೋರಿಸಿದ