ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪವಿತ್ರಶಕ್ತಿಯ ಗುಣಗಳು

ಪವಿತ್ರಶಕ್ತಿಯ ಗುಣಗಳು

ಪವಿತ್ರಶಕ್ತಿಯ ಗುಣಗಳು ಯಾವುದು? ಪವಿತ್ರಶಕ್ತಿ ಪಡ್ಕೊಳ್ಳೋಕೆ ನಾವು ದೀನರಾಗಿರಬೇಕು ಯಾಕೆ?

ಗಲಾ 5:22, 23; ಯಾಕೋ 4:6

  • ಬೈಬಲ್‌ ಉದಾಹರಣೆಗಳು:

    • ಕೀರ್ತ 143:1, 4-11—ರಾಜ ದಾವೀದ ತುಂಬ ದುಃಖದಲ್ಲಿದ್ದಾಗ ಯೆಹೋವ ದೇವರ ಕೆಲಸಗಳ ಬಗ್ಗೆ ಯೋಚ್ನೆ ಮಾಡಿದ, ಪವಿತ್ರಶಕ್ತಿ ಕೊಡಪ್ಪಾ ಅಂತ ಬೇಡ್ಕೊಂಡ

    • ಲೂಕ 11:9-13—ಪವಿತ್ರಶಕ್ತಿ ಕೊಡಪ್ಪಾ ಅಂತ ಬೇಡ್ಕೊಳ್ಳೋ ಜನ್ರಿಗೆ ಅದನ್ನ ಕೊಡೋಕೆ ಯೆಹೋವ ದೇವರು ತುದಿಗಾಲಲ್ಲಿ ಇರ್ತಾನೆ ಅಂತ ಯೇಸು ಒಂದು ಉದಾಹರಣೆ ಕೊಟ್ಟು ಹೇಳಿದ್ದಾನೆ