ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಉದಾರತೆ, ಧಾರಾಳತನ

ಉದಾರತೆ, ಧಾರಾಳತನ

ಜ್ಞಾನೋ 11:25; ಅಕಾ 20:35; 2ಕೊರಿಂ 9:11

ಇದನ್ನೂ ನೋಡಿ: ಜ್ಞಾನೋ 19:17; ಮತ್ತಾ 10:8; ಲೂಕ 6:38

  • ಬೈಬಲ್‌ ಉದಾಹರಣೆಗಳು:

    • 1ಪೂರ್ವ 22:6-16—ದಾವೀದನಿಗೆ ಆಲಯನ ಕಟ್ಟೋಕೆ ಆಗದಿದ್ರೂ ಅದಕ್ಕೆ ಬೇಕಾದಷ್ಟು ಕಾಣಿಕೆನ ಉದಾರವಾಗಿ ಕೊಟ್ಟ

    • 1ಅರ 17:8-16—ಚಾರೆಪ್ತದ ವಿಧವೆ ತಾನೂ ತನ್ನ ಮಗ ಉಪವಾಸ ಇದ್ರೂ ಪರ್ವಾಗಿಲ್ಲ ಅಂತ ನೆನಸಿ ತನ್ನ ಹತ್ರ ಇದ್ದ ಊಟವನ್ನ ಪ್ರವಾದಿ ಎಲೀಯನಿಗೆ ಕೊಟ್ಟಳು