ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಳ್ಳೇತನ

ಒಳ್ಳೇತನ

ಯೆಹೋವ ದೇವರಲ್ಲಿ ಒಳ್ಳೇತನ ಇದೆ ಅಂತ ಹೇಗೆ ಹೇಳಬಹುದು?

ಕೀರ್ತ 25:8; 31:19; 3ಯೋಹಾ 11

ಇದನ್ನೂ ನೋಡಿ: ಯೆರೆ 31:12, 13; ಜೆಕ 9:16, 17

  • ಬೈಬಲ್‌ ಉದಾಹರಣೆಗಳು:

    • ವಿಮೋ 33:17-20; 34:5-7—ಯೆಹೋವ ಪ್ರವಾದಿ ಮೋಶೆಗೆ ತನ್ನ ಒಳ್ಳೇತನದ ಬಗ್ಗೆ ಒಂದು ದರ್ಶನ ತೋರಿಸಿದಾಗ ಅದ್ರಲ್ಲಿ ಆತನ ಇನ್ನೂ ಬೇರೆಬೇರೆ ಗುಣಗಳನ್ನೂ ತೋರಿಸಿದನು

    • ಮಾರ್ಕ 10:17, 18—ಯೆಹೋವ ದೇವರ ಹತ್ರ ಇರೋದೆಲ್ಲ ಒಳ್ಳೆಯದೇ. ಒಳ್ಳೇದು ಯಾವುದು ಅಂತ ಹೇಳಕ್ಕಾಗೋದು ಆತನಿಗೆ ಮಾತ್ರನೇ ಅಂತ ಯೇಸು ಹೇಳಿದ್ದಾನೆ

ನಾವು ಯಾಕೆ ಒಳ್ಳೇತನ ತೋರಿಸಬೇಕು?

ಜ್ಞಾನೋ 12:2; ಗಲಾ 6:10; 1ಥೆಸ 5:15

ಇದನ್ನೂ ನೋಡಿ: ರೋಮ 15:2, 14; ಎಫೆ 4:28

  • ಬೈಬಲ್‌ ಉದಾಹರಣೆ:

    • ರೋಮ 5:7—ನಾವು ನೀತಿವಂತರಾಗಿ ಇರೋದು ಮುಖ್ಯವಾಗಿದ್ರೂ ಒಳ್ಳೆಯವರಾಗಿ ಇರೋದು ಅದಕ್ಕಿಂತ ಮುಖ್ಯ ಅಂತ ಪೌಲ ಹೇಳಿದ್ದಾನೆ