ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಜ್ಜಿ-ತಾತ

ಅಜ್ಜಿ-ತಾತ
  • ಬೈಬಲ್‌ ಉದಾಹರಣೆಗಳು:

    • 1ಅರ 15:9-13—ರಾಜ ಆಸ ಧೈರ್ಯದಿಂದ ಅಜ್ಜಿ ಮಾಕಾಳನ್ನ ರಾಜಮಾತೆಯ ಸ್ಥಾನದಿಂದ ಇಳಿಸಿ ಯೆಹೋವನಿಗೆ ನಿಯತ್ತಾಗಿದ್ದ

    • ಜ್ಞಾನೋ 13:22—ಜೀವನದಲ್ಲಿ ಯೆಹೋವ ದೇವರೇ ಮುಖ್ಯ ಅಂತ ಅಜ್ಜಿತಾತಂದಿರು ಮೊಮ್ಮಕ್ಕಳಿಗೆ ತಮ್ಮ ಮಾದರಿಯಿಂದ ಕಲಿಸೋಕೆ ಆಗುತ್ತೆ

    • 2ತಿಮೊ 1:5; 3:14, 15—ತಿಮೊತಿಯ ಅಜ್ಜಿ ಲೋವಿಗೆ ಯೆಹೋವನ ಮೇಲೆ ಅಪ್ಪಟ ನಂಬಿಕೆ ಇತ್ತು, ಅವಳು ತಿಮೊತಿಗೆ ಆತನ ಬಗ್ಗೆ ಚೆನ್ನಾಗಿ ಕಲಿಸಿದಳು