ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮೂರ್ತಿಪೂಜೆ

ಮೂರ್ತಿಪೂಜೆ

1ಕೊರಿಂ 5:11; 10:14; ಕೊಲೊ 3:5

ಇದನ್ನೂ ನೋಡಿ: ಧರ್ಮೋ 4:25, 26; ಯೆಶಾ 42:8; 1ಯೋಹಾ 5:21

  • ಬೈಬಲ್‌ ಉದಾಹರಣೆಗಳು:

    • ಯೆಶಾ 44:9-20—ಮೂರ್ತಿಪೂಜೆ ಮಾಡೋದು ದೊಡ್ಡ ಮೂರ್ಖತನ ಅಂತ ಯೆಹೋವ ಪ್ರವಾದಿ ಯೆಶಾಯನ ಮೂಲಕ ಹೇಳಿದನು

    • ದಾನಿ 3:1-30—ದಾನಿಯೇಲ ಮತ್ತು ಅವನ ಮೂವರು ಸ್ನೇಹಿತರು ‘ಸತ್ರೂ ಪರ್ವಾಗಿಲ್ಲ ಮೂರ್ತಿಪೂಜೆ ಮಾತ್ರ ಮಾಡಲ್ಲ’ ಅಂತ ನಿರ್ಧಾರ ಮಾಡಿದ್ರು