ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಲೈಂಗಿಕ ಅನೈತಿಕತೆ

ಲೈಂಗಿಕ ಅನೈತಿಕತೆ

ನಾಚಿಕೆಗೆಟ್ಟ ನಡತೆ; ಅಶುದ್ಧತೆ; ವ್ಯಭಿಚಾರ

ವಿಮೋ 20:13-17; ಮಾರ್ಕ 7:21-23; 1ಕೊರಿಂ 6:9, 10, 18; ಗಲಾ 5:19, 21; ಎಫೆ 5:5; 1ಪೇತ್ರ 4:3

ಇದನ್ನೂ ನೋಡಿ: ಯಾಜ 20:10; ಜ್ಞಾನೋ 6:32; ರೋಮ 13:13; ಎಫೆ 4:19; 5:3; 2ಪೇತ್ರ 2:2, 7, 8, 18, 19

  • ಬೈಬಲ್‌ ಉದಾಹರಣೆಗಳು:

    • ಆದಿ 39:7-12—ಪೋಟೀಫರನ ಹೆಂಡತಿ ಯೋಸೇಫನ ಜೊತೆ ಅನೈತಿಕತೆ ಮಾಡೋಕೆ ಯಾವಾಗ್ಲೂ ಒತ್ತಾಯಿಸ್ತಿದ್ದಳು, ಆದ್ರೆ ಯೋಸೇಫ ಅದಕ್ಕೆ ಒಪ್ಪಲಿಲ್ಲ

    • 2ಸಮು 12:7-14—ದಾವೀದ ಬತ್ಷೆಬೆ ಜೊತೆ ವ್ಯಭಿಚಾರ ಮಾಡಿದ್ರಿಂದ ಅವನ ಕುಟುಂಬ ತುಂಬಾ ವರ್ಷ ಕಷ್ಟಗಳನ್ನ ಅನುಭವಿಸಬೇಕಾಯ್ತು