ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹೊಟ್ಟೆಕಿಚ್ಚು

ಹೊಟ್ಟೆಕಿಚ್ಚು

ಹೊಟ್ಟೆಕಿಚ್ಚು ಯಾಕೆ ಒಳ್ಳೇದಲ್ಲ?

ಜ್ಞಾನೋ 14:30; 27:4; 1ಕೊರಿಂ 3:3; 13:4; ಗಲಾ 5:19, 20

  • ಬೈಬಲ್‌ ಉದಾಹರಣೆಗಳು:

    • ಆದಿ 4:3-8—ಕಾಯಿನ ಹೇಬೆಲನ ಮೇಲೆ ಹೊಟ್ಟೆಕಿಚ್ಚು ಪಟ್ಟ; ಅದು ಕೊಲೆ ಮಾಡೋದಕ್ಕೆ ಕಾರಣ ಆಯ್ತು

    • ಆದಿ 37:9-11—ಯೋಸೇಫನ ಅಣ್ಣಂದಿರು ಅವನ ಮೇಲೆ ಹೊಟ್ಟೆಕಿಚ್ಚುಪಟ್ರು

    • 1ಸಮು 18:6-9—ರಾಜ ಸೌಲನಿಗೆ ದಾವೀದನ ಮೇಲೆ ಹೊಟ್ಟೆಕಿಚ್ಚು ಇದ್ದಿದ್ರಿಂದ ಅವನನ್ನ ನಂಬಲಿಲ್ಲ

ಹೊಟ್ಟೆಕಿಚ್ಚಿಂದ ದೂರ ಇರೋಕೆ ಯಾವುದು ಸಹಾಯ ಮಾಡುತ್ತೆ?