ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಂತೋಷ

ಸಂತೋಷ

ಯೆಹೋವ ಸಂತೋಷದ ದೇವರು ಅಂತ ನಮಗೆ ಹೇಗೆ ಗೊತ್ತು?

ನಾವು ಸಂತೋಷ ಪಡೋಕೆ ಯಾವ ಕಾರಣಗಳಿವೆ?

ಕೀರ್ತ 100:2; ಪ್ರಸಂ 8:15; ಯೆಶಾ 65:14, 18; ಫಿಲಿ 4:1, 4

ಇದನ್ನೂ ನೋಡಿ: ಕೀರ್ತ 64:10; ಯೆಶಾ 61:10; ಮತ್ತಾ 5:11, 12

  • ಬೈಬಲ್‌ ಉದಾಹರಣೆಗಳು:

    • ಕೀರ್ತ 16:7-9, 11—ಯೆಹೋವ ದೇವರ ಸ್ನೇಹಿತನಾಗಿರೋದಕ್ಕೆ ಕೀರ್ತನೆಗಾರ ದಾವೀದನಿಗೆ ತುಂಬಾ ಸಂತೋಷ ಆಯ್ತು

    • ಇಬ್ರಿ 12:1-3—ನಮಗೆ ಕಷ್ಟ ಬಂದಾಗ ಮುಂದೆ ಬರೋ ಖುಷಿ ಬಗ್ಗೆ ಯೋಚ್ನೆ ಮಾಡೋದ್ರಿಂದ ಯೇಸು ತರ ನಾವು ಖುಷಿಯಾಗಿರಬಹುದು ಅಂತ ಅಪೊಸ್ತಲ ಪೌಲ ಹೇಳಿದ್ದಾನೆ