ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದಯೆ

ದಯೆ

ಯೆಹೋವ ದೇವರು ಹೇಗೆಲ್ಲಾ ದಯೆ ತೋರಿಸಿದ್ದಾನೆ?

ರೋಮ 3:23, 24; ತೀತ 3:3-6; ಇಬ್ರಿ 2:9; 1ಪೇತ್ರ 5:5

  • ಬೈಬಲ್‌ ಉದಾಹರಣೆಗಳು:

    • ಯೋನ 3:10; 4:11—ಯೆಹೋವ ದೇವರು ಪಶ್ಚಾತ್ತಾಪ ಪಟ್ಟ ನಿನೆವೆಯ ಜನ್ರನ್ನ ಕ್ಷಮಿಸಿದನು, ಅಲ್ಲಿರೋ ಪ್ರಾಣಿಗಳಿಗೂ ದಯೆ ತೋರಿಸಿದನು

    • ಲೂಕ 6:32-36—ಯೆಹೋವ ದೇವರು ಕೆಟ್ಟವರಿಗೆ ಮತ್ತು ಆತನ ಒಳ್ಳೇತನಕ್ಕೆ ಬೆಲೆ ಕೊಡದೆ ಇರೋರಿಗೂ ದಯೆ ತೋರಿಸಿದ್ದಾನೆ, ನಾವೂ ಅದೇ ತರ ಇರಬೇಕು ಅಂತ ಯೇಸು ಕಲಿಸ್ಕೊಟ್ಟನು

ನಾವು ಹೇಗೆ ದಯೆ ತೋರಿಸಬಹುದು?

ಜ್ಞಾನೋ 19:17; 22:9; ಲೂಕ 6:35; ಎಫೆ 4:32

ಇದನ್ನೂ ನೋಡಿ: ಜ್ಞಾನೋ 11:17; 31:10, 26; ಇಬ್ರಿ 13:16

  • ಬೈಬಲ್‌ ಉದಾಹರಣೆಗಳು:

    • ಮಾರ್ಕ 14:3-9; ಯೋಹಾ 12:3—ಲಾಜರನ ಅಕ್ಕ ಮರಿಯ ಉದಾರತೆ ಮತ್ತು ದಯೆ ತೋರಿಸಿದ್ದಕ್ಕೆ ಯೇಸು ಅವಳನ್ನ ಹೊಗಳಿದನು

    • 2ತಿಮೊ 1:16-18—ಓನೇಸಿಫೊರ ಅಪೊಸ್ತಲ ಪೌಲ ಜೈಲಿನಲ್ಲಿದ್ದಾಗ ಅವನನ್ನ ಪ್ರೋತ್ಸಾಹಿಸಿದ