ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮೃದು ಸ್ವಭಾವ

ಮೃದು ಸ್ವಭಾವ

ಯೆಹೋವ ಮೃದು ಸ್ವಭಾವದವರು ಅಂತ ನಮಗೆ ಹೇಗೆ ಗೊತ್ತು?

ಮತ್ತಾ 11:28, 29; ಯೋಹಾ 14:9

  • ಬೈಬಲ್‌ ಉದಾಹರಣೆಗಳು:

    • 1ಅರ 19:12—ಪ್ರವಾದಿ ಎಲೀಯ ಚಿಂತೆಯಲ್ಲಿ ಕುಗ್ಗಿ ಹೋಗಿದ್ದಾಗ ಯೆಹೋವ ಅವನ ಜೊತೆ ‘ಪ್ರಶಾಂತವಾದ ಚಿಕ್ಕ ಧ್ವನಿಯಲ್ಲಿ’ ಮಾತಾಡಿದನು

    • ಯೋನ 3:10–4:11—ಪ್ರವಾದಿ ಯೋನ ಕೋಪದಿಂದ ಮಾತಾಡಿದ್ರೂ ಯೆಹೋವ ಅವನ ಹತ್ರ ಮೃದುವಾಗಿ ಮಾತಾಡ್ತಾ ಕರುಣೆಯ ಪಾಠ ಹೇಳ್ಕೊಟ್ರು

ನಾವು ಮೃದು ಸ್ವಭಾವವನ್ನ ಹೇಗೆ ತೋರಿಸಬಹುದು?

ಜ್ಞಾನೋ 15:1; ಎಫೆ 4:1-3; ತೀತ 3:2; ಯಾಕೋ 3:13, 17; 1ಪೇತ್ರ 3:15

  • ಬೈಬಲ್‌ ಉದಾಹರಣೆಗಳು:

    • ಅರ 11:26-29—ಯೆಹೋಶುವ ಮೋಶೆಗೆ ಇಬ್ಬರು ವ್ಯಕ್ತಿಗಳು ಪ್ರವಾದಿಗಳ ತರ ನಡ್ಕೊಳ್ತಿರೋದನ್ನ ನಿಲ್ಲಿಸೋಕೆ ಹೇಳು ಅಂತ ಹೇಳಿದ, ಆಗ ಮೋಶೆ ಅವನಿಗೆ ಮೃದುವಾಗಿ ಉತ್ರ ಕೊಟ್ಟ

    • ನ್ಯಾಯ 8:1-3—ಕೋಪದಿಂದ ಕುದೀತಿದ್ದ ಗಂಡಸರ ಜೊತೆ ಗಿದ್ಯೋನ ಸಮಾಧಾನವಾಗಿ ಮಾತಾಡಿದ್ರಿಂದ ಅವ್ರ ಕೋಪ ತಣ್ಣಗಾಯ್ತು